alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಮೊಬೈಲ್‌ ಮೇಲೆ ಸಿಗಲಿದೆ 3 ಸಾವಿರ ರೂ. ಡಿಸ್ಕೌಂಟ್‌

ಕಳೆದ ತಿಂಗಳ ಅಗ್ಗದ ಬೆಲೆಗೆ ಚಂದದ ಫೋನ್‌ ಬಿಡುಗಡೆ ಮಾಡಿದ್ದ ಒಪ್ಪೋ, ಇದೀಗ ಮತ್ತೊಂದು ಸಿಹಿ ಸಮಾಚಾರ ನೀಡಿದೆ. ಕಳೆದ ತಿಂಗಳು ಬಿಡುಗಡೆ ಮಾಡಿದ್ದ ಒಪ್ಪೋ ಎ5 ಮೇಲೆ Read more…

‘ಭಾರತ್ ಬಂದ್’ ಬಳಿಕವೂ ಏರಿಕೆಯಾಗಿದೆ ತೈಲ ಬೆಲೆ

ಸೆಪ್ಟೆಂಬರ್ 10 ರಂದು ಕಾಂಗ್ರೆಸ್ ಮತ್ತದರ ಮಿತ್ರಪಕ್ಷಗಳು ತೈಲ ಬೆಲೆ ಏರಿಕೆ ವಿರೋಧಿಸಿ ಭಾರತ್ ಬಂದ್ ಆಚರಿಸಿದವು. ಬಂದ್ ಭಾಗಶಃ ಯಶಸ್ವಿಯಾಯ್ತು. ಆದ್ರೆ ಬಂದ್ ಮಾಡಿದ ಮೂಲ ಕಾರಣದಲ್ಲಿ Read more…

ರೂಪಾಯಿ ಮೌಲ್ಯ ಕುಸಿತಕ್ಕೆ ಕಡಿವಾಣ ಹಾಕಲು ಚಿಂತನೆ

ನವದೆಹಲಿ: ಕುಸಿಯುತ್ತಿರುವ ರೂಪಾಯಿ ಮೌಲ್ಯದ ಕುರಿತು ಇದೇ ಮೊದಲ‌ ಬಾರಿಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರದ ಮೂಲಗಳು, ಅನಿವಾಸಿ‌ ಭಾರತೀಯರ(ಎನ್.ಆರ್.ಐ) ಸಹಾಯ ಪಡೆಯುವ ಕುರಿತೂ ಚಿಂತನೆ ನಡೆಸಲಾಗುತ್ತಿದೆ ಎಂದು Read more…

ಗುಡ್ ನ್ಯೂಸ್: ಮಹಿಳಾ ಉದ್ಯೋಗಿಗಳಿಗೆ ನೀಡಿದ್ರೆ ಈ ಸೇವೆ, ಲಾಭವಾಗಲಿದೆ ಕಂಪನಿಗೆ

ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಎಂಬುದು ಯಾವುದೇ ದೇಶದ ಪರೋಕ್ಷ ತೆರಿಗೆ ಪದ್ಧತಿಯ ಬೆನ್ನುಲುಬಾಗಿದೆ. ಈಗ ಜಿಎಸ್‌ಟಿ ಬಂದ ಮೇಲೆ ಇನ್‌ಪುಟ್ ಕ್ರೆಡಿಟ್ ಮೊದಲಿನ ರೀತಿಯಲ್ಲಿಲ್ಲ, ಬದಲಾಗಿದೆ. ಉದ್ಯಮವನ್ನು Read more…

ಭಾರತದಲ್ಲಿ ಬಿಡುಗಡೆಯಾಯ್ತು ಮೋಟೋ ಜಿ 6 ಪ್ಲಸ್

ಮೋಟೋ ಜಿ ಸ್ಮಾರ್ಟ್ಫೋನ್ ಪ್ರಿಯರಿಗೆ ಖುಷಿ ಸುದ್ದಿ. ಬ್ರೆಜಿಲ್ ನಂತ್ರ ಮೋಟೋ ಜಿ 6 ಪ್ಲಸ್ ಭಾರತದಲ್ಲಿ ಬಿಡುಗಡೆಯಾಗಿದೆ.ಮಧ್ಯಮ ದರದ ಸ್ಮಾರ್ಟ್ಫೋನ್ ಇದಾಗಿದೆ. ಮೋಟೋ ಜಿ 6 ಮತ್ತು Read more…

ಈ ಕೋಡ್ ಬಳಸಿದ್ರೆ ಶೇ.15 ರಷ್ಟು ರಿಯಾಯಿತಿಯೊಂದಿಗೆ ಸಿಗಲಿದೆ ಜಿಯೋ ಫೋನ್

ದೇಶದ ಜನಪ್ರಿಯ ಫೋನ್ ಗಳಲ್ಲಿ ಜಿಯೋ ಫೋನ್ ಮೊದಲ ಸ್ಥಾನದಲ್ಲಿದೆ. ಸೋಮವಾರದ ವರದಿ ಪ್ರಕಾರ, 2018 ರ ಸೆಕೆಂಡ್ ಕ್ವಾರ್ಟರ್ ನಲ್ಲಿ ಶೇಕಡಾ 27ರಷ್ಟು ಭಾರತೀಯ ಮಾರುಕಟ್ಟೆಯನ್ನು ಜಿಯೋ Read more…

ಎಸ್.ಬಿ.ಐ. ನಲ್ಲಿ ಉದ್ಯೋಗಾವಕಾಶ

ಬ್ಯಾಂಕ್ ನಲ್ಲಿ ಉದ್ಯೋಗ ಮಾಡಬಯಸುವ ಅಭ್ಯರ್ಥಿಗಳಿಗೊಂದು ಖುಷಿ ಸುದ್ದಿ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೆಲಸಕ್ಕೆ ಅರ್ಜಿ ಆಹ್ವಾನಿಸಿದೆ. ಎಸ್.ಬಿ.ಐ. ಡೆಪ್ಯುಟಿ ಮ್ಯಾನೇಜರ್( ಸೆಕ್ಯುರಿಟಿ) ಮತ್ತು ಫೈರ್ ಆಫೀಸರ್ Read more…

ಗುಡ್ ನ್ಯೂಸ್: ಬೆಂಗಳೂರಿಗೆ ಬರಲಿದೆ ಕೌಂಟರ್ ಫ್ರೀ ಶಾಪಿಂಗ್ ಔಟ್ ಲೆಟ್

ಶಾಪಿಂಗ್ ಗೆ ಹೋಗಿ ವಸ್ತು ಖರೀದಿಸಿದ ಬಳಿಕ, ಬಿಲ್ಲಿಂಗ್ ಕೌಂಟರ್ ನಲ್ಲಿ ಸಾಲುಗಟ್ಟಿ ನಿಲ್ಲುವುದರಿಂದ ಬೇಸತ್ತಿರುವ ಬೆಂಗಳೂರಿಗರಿಗೊಂದು ಸಿಹಿ ಸುದ್ದಿ. ಹೌದು, ಅಮೆರಿಕಾದಲ್ಲಿರುವ ಅಮೆಜಾನ್ ಗೋ ಮಾಲ್‌ ನ Read more…

ರಾಜಸ್ಥಾನದಲ್ಲಿ ಪೆಟ್ರೋಲ್-ಡಿಸೇಲ್ ದರ ಇಳಿಕೆ…! ಕರ್ನಾಟಕದಲ್ಲಿ ಯಾವಾಗ…?

ಬೆಂಗಳೂರು: ಇಂಧನ ದರ ಏರಿಕೆ ವಿರುದ್ಧ ದೇಶಾದ್ಯಂತ ಕಾಂಗ್ರೆಸ್ ಹಾಗೂ ಎಡ ಪಕ್ಷಗಳು ಬಂದ್ ಆಚರಿಸುತ್ತಿವೆ. ಇದೇ ಹೊತ್ತಿನಲ್ಲಿ ರಾಜಸ್ಥಾನ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು Read more…

ದಾಖಲೆ ಪ್ರಮಾಣದಲ್ಲಿ ಇಳಿಕೆ ಕಂಡ ರೂಪಾಯಿ ಮೌಲ್ಯ

ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಮುಂದುವರೆದಿದೆ. ಸೋಮವಾರ ದಾಖಲೆ ಮಟ್ಟದಲ್ಲಿ ರೂಪಾಯಿ ಮೌಲ್ಯ ಕುಸಿತ ಕಂಡಿದೆ. ಸೋಮವಾರ ಅಮೆರಿಕಾ ಡಾಲರ್ ಎದುರು ರೂಪಾಯಿ ಮೌಲ್ಯ 45 ಪೈಸೆ Read more…

‘ಬುಲೆಟ್’ ಪ್ರಿಯರಿಗೆ ಇಲ್ಲಿದೆ ಒಂದು ಖುಷಿ ಸುದ್ದಿ

ಭಾರತದಲ್ಲಿ ಪ್ರತಿ ಹುಡುಗರ ಡ್ರೀಮ್‌ ಏನಪ್ಪಾ ಅಂತ ಕೇಳಿದ್ರೆ, ರಾಯಲ್‌ ಎನ್‌ಫೀಲ್ಡ್‌ ಬುಲೆಟ್‌ ಖರೀದಿ ಮಾಡುವುದು ಎಂದೇ ಆಗಿರುತ್ತದೆ. ಹುಡುಗರು ಅಷ್ಟೇ ಅಲ್ಲ, ಯುವತಿಯರದ್ದೂ ರಾಯಲ್‌ ಎನ್‌ಫೀಲ್ಡ್‌ ಮೇಲಿನ Read more…

‘ಭಾರತ್ ಬಂದ್’ ದಿನವೂ ಏರಿಕೆ ಕಂಡ ಪೆಟ್ರೋಲ್-ಡೀಸೆಲ್ ದರ

ತೈಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಇಂದು ‘ಭಾರತ ಬಂದ್’ ಗೆ ಕರೆ ನೀಡಿದ್ದು, ಇದರ ಮಧ್ಯೆ ಕಳೆದ ಹಲವು ದಿನಗಳಿಂದ ನಿರಂತರವಾಗಿ ಏರಿಕೆ ಕಾಣುತ್ತಿದ್ದ ಪೆಟ್ರೋಲ್-ಡೀಸೆಲ್ ದರ Read more…

ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯ ಮಧ್ಯೆ ‘ಶ್ರೀ ಸಾಮಾನ್ಯ’ನಿಗೆ ಮತ್ತೊಂದು ಬರೆ

ಪೆಟ್ರೋಲ್ ಹಾಗೂ ಡೀಸಲ್ ಬೆಲೆ ನಿರಂತರವಾಗಿ ಏರಿಕೆ ಕಾಣುತ್ತಿರುವ ಪರಿಣಾಮ ವಾಹನ ಸವಾರರ ಜೇಬಿಗೆ ಕತ್ತರಿ ಬೀಳುತ್ತಿದ್ದು, ಜೊತೆಗೆ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗುತ್ತಿರುವ ಪರಿಣಾಮ ಶ್ರೀಸಾಮಾನ್ಯರು ಸಂಕಷ್ಟವನ್ನೆದುರಿಸುವಂತಾಗಿದೆ. Read more…

ಇಳಿಕೆಯಾಗುತ್ತಾ ಪೆಟ್ರೋಲ್-ಡೀಸೆಲ್ ಬೆಲೆ…?

ನಿರಂತರವಾಗಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗುತ್ತಿರುವ ಕಾರಣ ಜನಸಾಮಾನ್ಯರ ಬವಣೆ ಹೇಳತೀರದಂತಾಗಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್, ಇಂದು ‘ಭಾರತ್ ಬಂದ್’ ಗೆ ಕರೆ ನೀಡಿದ್ದು, ಇದಕ್ಕೆ ಹಲವು ಪಕ್ಷಗಳು ಹಾಗೂ Read more…

‘ಭಾರತ್ ಬಂದ್’ ಗೂ ಮುನ್ನವೇ ಇಲ್ಲಿ ಇಳಿಕೆಯಾಯ್ತು ಪೆಟ್ರೋಲ್-ಡೀಸೆಲ್ ಬೆಲೆ…!

ನಿರಂತರವಾಗಿ ಏರಿಕೆಯಾಗುತ್ತಿರುವ ಪೆಟ್ರೋಲ್-ಡೀಸೆಲ್ ಬೆಲೆಯನ್ನು ನಿಯಂತ್ರಿಸುವ ಮೂಲಕ ಜನಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್, ನಾಳೆ ‘ಭಾರತ್ ಬಂದ್’ ಗೆ ಕರೆ ನೀಡಿದ್ದು, ಇದಕ್ಕೆ ದೇಶದಾದ್ಯಂತ ಉತ್ತಮ ಬೆಂಬಲ Read more…

399 ರೂ. 6 ತಿಂಗಳ ಪ್ಲಾನ್ ನಲ್ಲಿ ಏರ್ಟೆಲ್ ನೀಡ್ತಿದೆ 300 ರೂ. ರಿಯಾಯಿತಿ

ಕಳೆದ ತಿಂಗಳು ಟೆಲಿಕಾಂ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಯಾಗಿದೆ. ವೋಡಾಫೋನ್ ಹಾಗೂ ಐಡಿಯಾ ಒಂದಾಗಿದೆ. ಇದೀಗ ಭಾರತದಲ್ಲಿ ದೊಡ್ಡ ಕಂಪನಿಯಾಗಿ ಹೊರಹೊಮ್ಮಿದೆ. ವೋಡಾಫೋನ್ ಲಿಮಿಟೆಡ್ ಇಂಡಿಯಾ, ಏರ್ಟೆಲ್ ಗೆ ಹೊಡೆತ Read more…

ಶಾಕಿಂಗ್ : 87 ರೂ. ಗಡಿ ದಾಟಿದ ಪೆಟ್ರೋಲ್ ಬೆಲೆ

ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಏರಿಕೆ ಮುಂದುವರೆದಿದೆ. ದೆಹಲಿಯಲ್ಲಿ ಭಾನುವಾರ ಪೆಟ್ರೋಲ್ ಬೆಲೆ 12 ಪೈಸೆ ಹಾಗೂ ಡಿಸೇಲ್ ಬೆಲೆ 10 ಪೈಸೆ ಏರಿಕೆಯಾಗಿದೆ. ಈ ಏರಿಕೆ ಮೂಲಕ ರಾಷ್ಟ್ರ ರಾಜಧಾನಿ Read more…

ಭಾರತೀಯರ ಹಣ ಉಳಿಕೆ ಕುರಿತಂತೆ ‘ಬಹಿರಂಗ’ವಾಗಿದೆ ಕುತೂಹಲಕಾರಿ ಮಾಹಿತಿ

ನಿವೃತ್ತಿಯ ನಂತರದ ಬದುಕಿನ ಜಂಜಾಟಗಳನ್ನ ಕಳೆದುಕೊಂಡು ಸುಖಕರ ಜೀವನವನ್ನು ಕಳೆಯಬೇಕು ಅಂತ ಎಲ್ಲರೂ ಆಸೆ ಪಡ್ತಾರೆ. ಆದ್ರೆ ನಿವೃತ್ತಿಯ ನಂತರದ ದಿನಗಳಿಗಾಗಿ ಉಳಿತಾಯ ಮಾಡಬೇಕು ಅಂತ ಭಾರತದಲ್ಲಿ ಗಂಭೀರವಾಗಿ Read more…

ನೋಕಿಯಾ 9 ಸ್ಮಾರ್ಟ್ಫೋನ್ ಫೋಟೋ ಲೀಕ್

ನೋಕಿಯಾ ಅಭಿಮಾನಿಗಳಿಗೊಂದು ಖುಷಿ ಸುದ್ದಿ. ನೋಕಿಯಾ 9 ಸ್ಮಾರ್ಟ್ಫೋನ್ ಶೀಘ್ರವೇ ಮಾರುಕಟ್ಟೆಗೆ ಬರಲಿದೆ. ಬಿಡುಗಡೆಗೂ ಮುನ್ನವೇ ಸ್ಮಾರ್ಟ್ಫೋನ್ ಫೋಟೋ ಹಾಗೂ ವೈಶಿಷ್ಟ್ಯಗಳು ಲೀಕ್ ಆಗಿವೆ. ನೋಕಿಯಾ 9 ಸ್ಮಾರ್ಟ್ಫೋನ್ Read more…

ಬ್ಯಾಂಕ್ ಅಧಿಕಾರಿ ವೃದ್ಧ ದಂಪತಿಗೆ ಮಾಡ್ದ 1.5 ಕೋಟಿ ರೂ. ವಂಚನೆ

ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ ಬ್ಯಾಂಕ್ ನ ರಿಲೇಶನ್ ಶಿಪ್ ಮ್ಯಾನೇಜರ್ ವೃದ್ಧ ದಂಪತಿಗೆ ಮೋಸ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಮ್ಯಾನೇಜರ್ 1.5 ಕೋಟಿ ರೂಪಾಯಿ ವಂಚನೆ ಮಾಡಿದ್ದಾನೆ. Read more…

ತೈಲ ಬೆಲೆ ಏರಿಕೆ ಎಫೆಕ್ಟ್: ಏರಿಕೆಯಾಗಿದೆ ಈ ವಸ್ತುಗಳ ಬೆಲೆ

ದಿನೇ ದಿನೇ ಹೆಚ್ಚಾಗುತ್ತಿರುವ ತೈಲ ದರ ಶ್ರೀಸಾಮಾನ್ಯನ ಬದುಕಿನ ಮೇಲೆ ಅಡ್ಡ ಪರಿಣಾಮಗಳನ್ನೂ ಬೀರುತ್ತಿದೆ. ಹೆಚ್ಚಾಗುತ್ತಿರುವ ತೈಲದರ ಜನಸಾಮಾನ್ಯದ ಜೇಬಿಗೆ ಹೊರೆಯನ್ನ ಜಾಸ್ತಿ ಮಾಡ್ತಿದೆ. ಅವರ ಚಿಂತೆಯನ್ನು ಮತ್ತಷ್ಟು Read more…

ಏರ್ ಪೋರ್ಟ್ ಗಳಲ್ಲಿನ್ನು ಕೈಗೆಟಕುವ ದರದಲ್ಲಿ ಸಿಗಲಿದೆ ಟೀ, ಕಾಫಿ

ನವದೆಹಲಿ: ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಕಪ್ ಕಾಫಿ-ಟೀಗೆ ದುಬಾರಿ ಹಣ ತೆರುವ ಪಡಿಪಾಟಲಿಗೆ ಕೊನೆ ಹಾಡಲು ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಮುಂದಾಗಿದೆ. ದೇಶದಲ್ಲಿ ಸರ್ಕಾರದಿಂದ ನಿರ್ವಹಿಸಲ್ಪಡುತ್ತಿರುವ Read more…

ಭಾರತದ ಮೊದಲ ‘ಕ್ಲೀನ್ ಸ್ಟ್ರೀಟ್ ಫುಡ್ ಹಬ್’ ಯಾವುದು ಗೊತ್ತಾ…?

ಎಂತಹಾ ಫೈವ್ ಸ್ಟಾರ್ ಹೊಟೇಲ್ ಗಳಿದ್ದರೂ ಬೀದಿ ಬದಿ ನಿಂತು ತಿಂಡಿ ಮೆಲ್ಲುವ ಸುಖವೇ ಬೇರೆ. ಆಹಾ ಬಲ್ಲವನೇ ಬಲ್ಲ ಸ್ಟ್ರೀಟ್ ಫುಡ್ ರುಚಿಯಾ…… ಹೀಗೆ ರುಚಿ ರುಚಿಯಾದದ್ದನ್ನು Read more…

ವರ್ಷಾಚರಣೆ ಹಿನ್ನೆಲೆಯಲ್ಲಿ 16 ಜಿಬಿ ಡೇಟಾ ಹೆಚ್ಚುವರಿ ನೀಡ್ತಿದೆ ಜಿಯೋ

ರಿಲಾಯನ್ಸ್ ಜಿಯೋ 2 ವರ್ಷಗಳನ್ನು ಪೂರೈಸಿದೆ. ವರ್ಷಾಚರಣೆ ಸಂಭ್ರಮದಲ್ಲಿ ಜಿಯೋ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದೆ. ಟೆಲಿಕಾಂ ಟಾಕ್ ವರದಿ ಪ್ರಕಾರ ರಿಲಾಯನ್ಸ್ ಜಿಯೋ ಸೆಪ್ಟೆಂಬರ್ 11, 2018 Read more…

ವಿದ್ಯುತ್ ದ್ವಿಚಕ್ರ ವಾಹನ ಬಳಕೆಯಿಂದ ಉಳಿಕೆಯಾಗುವ ಹಣವೆಷ್ಟು ಗೊತ್ತಾ…?

ನವದೆಹಲಿ: ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳ ಹೆಚ್ಚಿನ ಬಳಕೆಯಿಂದ, ಇಂಧನ ಆಮದಿಗೆ ಭಾರತ ವ್ಯಯಿಸುವ ಹಣದಲ್ಲಿ‌ ವಾರ್ಷಿಕ 1.2 ಲಕ್ಷ ಕೋಟಿ ರೂ.‌ಉಳಿತಾಯ ಮಾಡಬಹುದು ಎಂದು‌ ನೀತಿ ಆಯೋಗ Read more…

ಬಿಡುಗಡೆಗೂ ಮುನ್ನವೇ ಬಹಿರಂಗವಾಯ್ತು ಆಪಲ್ ಹೊಸ ಐಫೋನ್ ಬೆಲೆ

ಅಮೆರಿಕಾ ಟೆಕ್ನಾಲಜಿ ಕಂಪನಿ ಆ್ಯಪಲ್ ಶೀಘ್ರವೇ  iPhone Xs ಸರಣಿಯ ಫೋನ್ ಬಿಡುಗಡೆ ಮಾಡಲಿದೆ. ಹೊಸ ಫೋನ್ ಸೆಪ್ಟೆಂಬರ್ 12 ರಂದು ಬಿಡುಗಡೆಯಾಗಲಿದೆ. ಮೂಲಗಳ ಪ್ರಕಾರ ಈ ಬಾರಿ Read more…

ಹರಿದ ನೋಟು ಬದಲಿಸುವ ಚಿಂತೆಯಲ್ಲಿರುವವರಿಗೆ ನೆಮ್ಮದಿಯ ಸುದ್ದಿ ನೀಡಿದ ಆರ್.ಬಿ.ಐ.

ದೆಹಲಿ: ಕಳೆದ ವರ್ಷ ಆರ್.ಬಿ.ಐ. ಹೊರ ತಂದ 500 ಹಾಗೂ 2000 ನೋಟು ಹರಿದು ಅಥವಾ ಮಾಸಿ ಹೋಗಿದ್ದರೆ ಅವನ್ನು ಬದಲಾವಣೆ ಮಾಡಲು ಚಿಂತಿಸುತ್ತಿರುವವರಿಗೆ ಆರ್.ಬಿ.ಐ‌. ನ ನೂತನ ನೀತಿ Read more…

ಪೇಟಿಎಂ ಮೂಲಕ ಪಾವತಿಸಿ ವೀಸಾ ಕ್ರೆಡಿಟ್ ಕಾರ್ಡ್ ಬಿಲ್

ಪೇಮೆಂಟ್ ಕಂಪನಿ ಪೇಟಿಎಂ ಜೊತೆ ವೀಸಾ ಸೇರಿಕೊಂಡಿದೆ.ಇನ್ಮುಂದೆ ವೀಸಾ ಕ್ರೆಡಿಟ್ ಕಾರ್ಡ್ ಬಿಲ್ ಕೂಡ ಪೇಟಿಎಂ ಮೂಲಕ ಪಾವತಿ ಮಾಡಬಹುದಾಗಿದೆ. ಯಾವುದೇ ಬ್ಯಾಂಕ್ ನ ವೀಸಾ ಕ್ರೆಡಿಟ್ ಕಾರ್ಡ್ Read more…

ಶಾಕಿಂಗ್ ಸುದ್ದಿ: ಇಂದೂ ಏರಿಕೆಯಾಗಿದೆ ಪೆಟ್ರೋಲ್-ಡೀಸೆಲ್ ಬೆಲೆ

ಭಾರತದಲ್ಲಿ ಹೆಚ್ಚಾಗುತ್ತಿರುವ ಪೆಟ್ರೋಲ್-ಡೀಸೆಲ್ ಬೆಲೆಗೆ ಕಡಿವಾಣ ಬೀಳ್ತಾನೆ ಇಲ್ಲ. ಈಗಾಗ್ಲೇ 80 ರ ಗಡಿ ದಾಟಿರುವ ತೈಲ ದರ ಶನಿವಾರ ಕೂಡ ಮೇಲಕ್ಕೆ ಜಿಗಿದಿದೆ. ದೇಶದ ಮೆಟ್ರೋ ಪಾಲಿಟಿನ್ Read more…

5 ರಿಂದ 2 ಕ್ಕೆ ಇಳಿಯಲಿವೆ ಜಿಎಸ್‌ಟಿ ಸ್ಲಾಬ್‌ಗಳು

ಜಿಎಸ್‌ಟಿ ಸ್ಲಾಬ್‌ಗಳು ಸದ್ಯ ಐದರಷ್ಟಿದ್ದು, ಅದನ್ನು ಶೀಘ್ರದಲ್ಲೇ ಎರಡಕ್ಕೆ ಇಳಿಸಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ ಎಂದು ಬೆಂಗಳೂರು ವಲಯದ ಕೇಂದ್ರೀಯ ತೆರಿಗೆಗಳ ಪ್ರಧಾನ ಮುಖ್ಯ ಆಯುಕ್ತರು ಹೇಳಿದ್ದಾರೆ. ಶೇ.90 Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...