alex Certify Business | Kannada Dunia | Kannada News | Karnataka News | India News - Part 21
ಕನ್ನಡ ದುನಿಯಾ
    Dailyhunt JioNews

Kannada Duniya

ಜನಸಾಮಾನ್ಯರಿಗೆ ಮತ್ತೆ ಬಿಗ್ ಶಾಕ್: ಗರಿಷ್ಠ ಮಟ್ಟ ತಲುಪಿದ ಅಕ್ಕಿ ದರ ಶೇ. 9.8 ರಷ್ಟು ಹೆಚ್ಚಳ

ನವದೆಹಲಿ: ರಾಜ್ಯ, ದೇಶ ಮಾತ್ರವಲ್ಲದೇ, ವಿಶ್ವದ ಪ್ರಮುಖ ದೇಶಗಳಲ್ಲಿಯೂ ಅಕ್ಕಿಯ ದರ ಭಾರಿ ಏರಿಕೆ ಕಂಡಿದೆ. ಆಗಸ್ಟ್ ತಿಂಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಅಕ್ಕಿಯ ದರ ಶೇಕಡ 9.8ರಷ್ಟು ಏರಿಕೆ Read more…

ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ ನ್ಯೂಸ್: ಏರ್‌ಬಸ್ – ರೈಲ್ವೇ ಗತಿ ಶಕ್ತಿ ವಿವಿ ಒಡಂಬಡಿಕೆಯಿಂದ 15,000 ಉದ್ಯೋಗ ಸೃಷ್ಟಿ ನಿರೀಕ್ಷೆ

ಭಾರತೀಯ ವಾಯುಯಾನ ಕ್ಷೇತ್ರವನ್ನು ಬಲಪಡಿಸುವ ಉದ್ದೇಶದಿಂದ ವಡೋದರಾದಲ್ಲಿರುವ ಭಾರತೀಯ ರೈಲ್ವೆಯ ಗತಿ ಶಕ್ತಿ ವಿಶ್ವವಿದ್ಯಾಲಯ ಮತ್ತು ವಾಣಿಜ್ಯ ವಿಮಾನ ತಯಾರಕ ಸಂಸ್ಥೆಯಾದ ಏರ್‌ಬಸ್ ಗುರುವಾರ ಎಂಒಯು ಒಂದಕ್ಕೆ ಸಹಿ Read more…

ಕಾರ್ಮಿಕರಿಗೆ ಸರ್ಕಾರದಿಂದ ಸಿಹಿ ಸುದ್ದಿ: ಅಮೆಜಾನ್, ಜೊಮ್ಯಾಟೋ ರೀತಿ ಇ-ಕಾಮರ್ಸ್ ಡೆಲಿವರಿ ಬಾಯ್ ಗಳಿಗೆ 4 ಲಕ್ಷ ರೂ. ವಿಮೆ

ಬೆಂಗಳೂರು: ಜೋಮ್ಯಾಟೋ, ಸ್ವಿಗ್ಗಿ, ಅಮೆಜಾನ್, ಫ್ಲಿಪ್ಕಾರ್ಟ್ ನಂತಹ ಇ- ಕಾಮರ್ಸ್ ಕಂಪನಿಗಳ ಗಿಗ್  ಕಾರ್ಮಿಕರಿಗೆ 4 ಲಕ್ಷ ರೂ. ವಿಮೆ ನೀಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 4 Read more…

BIG NEWS: ತೆರಿಗೆ ವಂಚನೆ ಪ್ರಕರಣದಲ್ಲಿ ‘ಶೆಮೆರೂ’ ಸಿಇಓ ಅರೆಸ್ಟ್

ತೆರಿಗೆ ವಂಚನೆ ಪ್ರಕರಣದಲ್ಲಿ ಬಾಲಿವುಡ್ ಚಿತ್ರ ನಿರ್ಮಾಣ ಸಂಸ್ಥೆ ಹಾಗೂ ವಿಡಿಯೋ ಕಂಪನಿ ‘ಶೆಮೆರೂ’ ಕಾರ್ಯನಿರ್ವಾಹಕ ನಿರ್ದೇಶಕ ಹಿರೇನ್ ಗಡ ಅವರನ್ನು ಬಂಧಿಸಲಾಗಿದೆ. ಯಾವುದೇ ಸಾಮಾಗ್ರಿಗಳನ್ನು ಸರಬರಾಜು ಮಾಡದೆ Read more…

ಯುಪಿಐ ಬಳಕೆದಾರರಿಗೆ ಭರ್ಜರಿ ಸುದ್ದಿ: ‘ಹಲೋ ಯುಪಿಐ’ ಧ್ವನಿ ಆಧಾರಿತ ಪಾವತಿ ವ್ಯವಸ್ಥೆ ಸೇರಿ ಹಲವು ಘೋಷಣೆ

ನವದೆಹಲಿ: ರಾಷ್ಟ್ರೀಯ ಪಾವತಿ ನಿಗಮ(NPCI) ‘ಹಲೋ ಯುಪಿಐ’ ಧ್ವನಿ ಆಧಾರಿತ ಪಾವತಿ ವ್ಯವಸ್ಥೆ ಸೇರಿ ಹಲವು ಯೂಪಿಐ ಉತ್ಪನ್ನಗಳ ಘೋಷಣೆ ಮಾಡಿದೆ. ಆಫ್ಲೈನ್ ನಲ್ಲೂ ಯುಪಿಐ ಬಳಸಿಕೊಂಡು ಹಣ Read more…

ಮಾರುತಿ ಬಲೆನೊವನ್ನೇ ಹಿಂದಿಕ್ಕಿದೆ 6 ಲಕ್ಷ ಮೌಲ್ಯದ ಈ ಕಾರು, ಸೇಲ್ಸ್‌ನಲ್ಲೂ ನಂಬರ್‌ 1

ಮಾರುತಿ ಸ್ವಿಫ್ಟ್ ಭಾರತೀಯ ಕಾರು ಮಾರುಕಟ್ಟೆಯಲ್ಲಿ ಪ್ರಾಬಲ್ಯವನ್ನು ಮುಂದುವರೆಸಿದೆ. 2023ರ ಆಗಸ್ಟ್‌ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಎನಿಸಿಕೊಂಡಿದೆ. ಕಳೆದ ತಿಂಗಳು ಮಾರುತಿ ಸ್ವಿಫ್ಟ್ ಕಾರಿನ 18,653 Read more…

ರೋಡಿಗಿಳಿದಿದೆ ಟಿವಿಎಸ್‌ನ Apache RTR 310, ಇಲ್ಲಿದೆ ಬೆಲೆ ಮತ್ತು ಫೀಚರ್‌ಗಳ ಸಂಪೂರ್ಣ ವಿವರ……!

ಟಿವಿಎಸ್ ಮೋಟಾರ್ ಕಂಪನಿಯು ಬಹುನಿರೀಕ್ಷಿತ ಅಪಾಚೆ ಆರ್‌ಟಿಆರ್ 310 ನೇಕೆಡ್ ಸ್ಪೋರ್ಟ್ ಬೈಕ್ ರೋಡಿಗಿಳಿದಿದೆ. ಈ ಬೈಕ್‌ನ ಆರಂಭಿಕ ಬೆಲೆ 2.43 ಲಕ್ಷ ರೂಪಾಯಿ. ಹೊಸ ಮೋಟಾರ್‌ಸೈಕಲ್, BMW Read more…

ಹಬ್ಬದ ಹೊತ್ತಲ್ಲಿ ʼಚಿನ್ನʼ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಇಲ್ಲಿದೆ ಬೆಲೆ ಮಾಹಿತಿ

ಚಿನ್ನ ಹೆಣ್ಣುಮಕ್ಕಳ ಅಚ್ಚುಮೆಚ್ಚಿನ ಆಭರಣ. ಬಂಗಾರ ಇಷ್ಟ ಇಲ್ಲದ ಮಹಿಳೆಯರು ಇರುವುದು ತೀರಾ ಕಡಿಮೆ. ಚಿನ್ನ ತೆಗೆದುಕೊಳ್ಳಲಿ ಬಿಡಲಿ ಚಿನ್ನದ ದರದ ಬಗ್ಗೆ ಎಲ್ಲರಿಗೂ ಕುತೂಹಲ ಇದ್ದೇ ಇರುತ್ತದೆ. Read more…

ಪೆಟ್ರೋಲ್ – ಡೀಸೆಲ್ ದರ ಇಳಿಕೆ ನಿರೀಕ್ಷೆಯಲ್ಲಿದ್ದವರಿಗೆ ಶಾಕಿಂಗ್ ಸುದ್ದಿ: ಕಚ್ಚಾ ತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಸದ್ಯಕ್ಕಿಲ್ಲ ಪರಿಷ್ಕರಣೆ

ಕಳೆದ ಕೆಲ ತಿಂಗಳುಗಳಿಂದ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದ್ದ ಕಾರಣ ಇದಕ್ಕೆ ಅನುಗುಣವಾಗಿ ಭಾರತದಲ್ಲಿ ಪೆಟ್ರೋಲ್ – ಡೀಸೆಲ್ ದರವೂ ಇಳಿಕೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ವಾಹನ ಸವಾರರಿಗೆ ಶಾಕಿಂಗ್ Read more…

ವಾಹನ ಮಾಲೀಕರಿಗೆ ಎಚ್ಚರಿಕೆ: ಅನಧಿಕೃತ HSRP ನಂಬರ್ ಪ್ಲೇಟ್ ಗೆ ದಂಡ

ಬೆಂಗಳೂರು: ವಾಹನ ಮಾಲೀಕರೇ ಅನಧಿಕೃತವಾಗಿ HSRP ನಂಬರ್ ಪ್ಲೇಟ್ ಹಾಕಿಕೊಂಡಿದ್ದಲ್ಲಿ ದಂಡ ಬೀಳಲಿದೆ. ನಕಲಿ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಂಡಿದ್ದರೆ ದಂಡ ಬೀಳುವುದು ನಿಶ್ಚಿತವಾಗಿದೆ. Read more…

ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ ಮೌಲ್ಯ: 10 ಪೈಸೆ ಕುಸಿದು ಡಾಲರ್ ಗೆ 83.14 ರೂ.

ನವದೆಹಲಿ: ಡಾಲರ್ ಎದುರು ರೂಪಾಯಿ ಮೌಲ್ಯ 10 ಪೈಸೆ ಕುಸಿದು ಸಾರ್ವಕಾಲಿಕ ಕನಿಷ್ಠ ಮಟ್ಟವಾದ 83.14ಕ್ಕೆ ತಲುಪಿದೆ. ಬುಧವಾರ ರೂಪಾಯಿ ಮೌಲ್ಯವು 10 ಪೈಸೆಗಳಷ್ಟು ಕುಸಿದು US ಡಾಲರ್‌ಗೆ Read more…

Post Office scheme : ಅಂಚೆ ಇಲಾಖೆಯ ಈ ಯೋಜನೆಯಡಿ ಹೂಡಿಕೆ ಮಾಡಿದ್ರೆ ಸಿಗಲಿದೆ 2 ಲಕ್ಷ ರೂ.ವರೆಗೆ ಬಡ್ಡಿ!

  ನವದೆಹಲಿ : ಬ್ಯಾಂಕ್ ಸ್ಥಿರ ಠೇವಣಿಗಳ ಹೆಚ್ಚುತ್ತಿರುವ ಬಡ್ಡಿದರಗಳ ಹೊರತಾಗಿಯೂ, ಖಾತರಿ ಆದಾಯವನ್ನು ಹುಡುಕುತ್ತಿರುವ ಹಿರಿಯ ವ್ಯಕ್ತಿಗಳು ಇನ್ನೂ ಪೋಸ್ಟ್ ಆಫೀಸ್ ಯೋಜನೆಗಳನ್ನು ಹೂಡಿಕೆಗೆ ಉತ್ತಮ ಆಯ್ಕೆ Read more…

ಮೊಬೈಲ್ ಬಳಕೆದಾರರೇ ಗಮನಿಸಿ: ಜಾಲತಾಣಗಳ ಮೂಲಕ ಮಾಲ್ವೇರ್ ದಾಳಿ ಬಗ್ಗೆ ಸರ್ಕಾರ ಎಚ್ಚರಿಕೆ

ನವದೆಹಲಿ: ಸೋಶಿಯಲ್ ಮೀಡಿಯಾ ಮತ್ತು ಮೆಸೇಜಿಂಗ್ ಪ್ಲಾಟ್‌ ಫಾರ್ಮ್‌ ಗಳ ಮೂಲಕ ಆಂಡ್ರಾಯ್ಡ್ ಬಳಕೆದಾರರನ್ನು ಗುರಿಯಾಗಿಸುವ ಸುಧಾರಿತ ಮಾಲ್‌ ವೇರ್‌ಗಳ ಕುರಿತು ಭಾರತ ಸರ್ಕಾರ ಎಚ್ಚರಿಕೆ ನೀಡಿದೆ, ಈ Read more…

ಹಣದುಬ್ಬರ ಶೇ.4 ಕ್ಕೆ ಇಳಿಸಲು RBI ಬದ್ಧ; ಶಕ್ತಿಕಾಂತ್ ದಾಸ್

ನವದೆಹಲಿ: ಹಣದುಬ್ಬರವನ್ನು ಶೇಕಡ 4 ಕ್ಕೆ ಇಳಿಸಲು ಕೇಂದ್ರೀಯ ಬ್ಯಾಂಕ್ ಬದ್ಧವಾಗಿದೆ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ ನಲ್ಲಿ Read more…

Best Business Idea : 10 ಸಾವಿರ ರೂ.ಗಳ ಹೂಡಿಕೆಯೊಂದಿಗೆ ನೀವು ಪ್ರತಿ ತಿಂಗಳು 50 ಸಾವಿರ ಗಳಿಸ್ಬಹುದು..!

ಕಡಿಮೆ ಹೂಡಿಕೆಯೊಂದಿಗೆ ಪ್ರತಿ ತಿಂಗಳು ಉತ್ತಮವಾದ ಲಾಭ ಗಳಿಸಲು ಭಾರತದಲ್ಲಿ ಅನೇಕ ದಾರಿಗಳಿದೆ. ಅವುಗಳಲ್ಲಿ ಒಂದು ಮಾಲಿನ್ಯ ಪರೀಕ್ಷಾ ಕೇಂದ್ರವನ್ನು ತೆರೆಯುವುದು. ಹೌದು, ಕಡಿಮೆ ಹೂಡಿಕೆಯೊಂದಿಗೆ ಹೆಚ್ಚಿನ ಲಾಭವನ್ನು Read more…

ಮದ್ಯಪ್ರಿಯರಿಗೆ ಭರ್ಜರಿ ಸುದ್ದಿ: ರಾಜ್ಯಾದ್ಯಂತ ಸೂಪರ್ ಮಾರ್ಕೆಟ್, ಮಾಲ್ ಗಳಲ್ಲೂ ಮದ್ಯ ಮಾರಾಟಕ್ಕೆ ಚಿಂತನೆ

ಬೆಂಗಳೂರು: ಗ್ಯಾರಂಟಿ ಯೋಜನೆ ಜಾರಿ ಮಾಡಿ ಆರ್ಥಿಕ ಹೊರೆಯಾಗಿರುವುದರಿಂದ ಆದಾಯ ಹೆಚ್ಚಳಕ್ಕೆ ಸರ್ಕಾರ ಮುಂದಾಗಿದೆ. ಅಬಕಾರಿ ಮೂಲದಿಂದ ಹೆಚ್ಚಿನ ಆದಾಯ ಗಳಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಮಾಲ್ ಗಳು, ಸೂಪರ್ Read more…

ಜನಸಾಮಾನ್ಯರಿಗೆ ಮತ್ತೆ ಶಾಕಿಂಗ್ ನ್ಯೂಸ್: ಈಗ ಅಕ್ಕಿ ದರ ಗಗನಕ್ಕೆ, ಕೆಜಿಗೆ 20 ರೂ. ಹೆಚ್ಚಳ

ಬೆಂಗಳೂರು: ಮಳೆ ಕೊರತೆಯಿಂದ ಭತ್ತ ಇಳುವರಿ ಕುಸಿತವಾಗಿ ದಾಸ್ತಾನು ಹೆಚ್ಚಳ ಮಾಡಲಾಗುತ್ತಿದೆ. ಇದರಿಂದಾಗಿ ಎಲ್ಲೆಡೆ ಅಕ್ಕಿ ದರ ದುಬಾರಿಯಾಗಿದೆ. ಮುಂದಿನ ದಿನಗಳಲ್ಲಿ ಬೆಲೆ ಹೆಚ್ಚಬಹುದೆಂಬ ನಿರೀಕ್ಷೆಯಲ್ಲಿ ಭತ್ತದ ದಾಸ್ತಾನು Read more…

SBI ಗ್ರಾಹಕರಿಗೆ ಗುಡ್ ನ್ಯೂಸ್: ಡಿಜಿಟಲ್ ರೂಪಾಯಿಯೊಂದಿಗೆ ತಡೆರಹಿತ ವಹಿವಾಟುಗಳಿಗೆ ಯುಪಿಐ ಇಂಟರ್ ಆಪರೇಬಿಲಿಟಿ ಜಾರಿ

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಡಿಜಿಟಲ್ ರೂಪಾಯಿಯೊಂದಿಗೆ ಏಕೀಕೃತ ಪಾವತಿಗಳ ಇಂಟರ್ಫೇಸ್(UPI) ಇಂಟರ್ ಆಪರೇಬಿಲಿಟಿ ಅನುಷ್ಠಾನವನ್ನು ಘೋಷಿಸಿದೆ, ಇದನ್ನು ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC) ಎಂದೂ Read more…

ಸಾರ್ವಕಾಲಿಕ ದಾಖಲೆ ಬರೆದ ತೊಗರಿ ಬೆಲೆ ಗಗನಕ್ಕೆ: ಮೊದಲ ಬಾರಿಗೆ ಗರಿಷ್ಠ ಮಟ್ಟ ತಲುಪಿದ ತೊಗರಿ ಕ್ವಿಂಟಲ್ ಗೆ 12,140 ರೂ.

ಕಲಬುರಗಿ: ತೊಗರಿ ಬೆಲೆ ಸಾರ್ವಕಾಲಿಕ ದಾಖಲೆ ಬರೆದಿದೆ. ಮೊದಲ ಬಾರಿಗೆ ಗರಿಷ್ಠ ಮಟ್ಟ ತಲುಪಿದ ತೊಗರಿ ಕ್ವಿಂಟಲ್ ಗೆ 12,140 ರೂ.ಗೆ ಏರಿಕೆಯಾಗಿದೆ. ಇದು ಇನ್ನೂ ಹೆಚ್ಚಾಗುವ ಸಾಧ್ಯತೆ Read more…

ಭಾರಿ ಕುಸಿತ ಕಂಡ ಟೊಮೆಟೊ ದರ: ಬೆಳೆಗಾರರು ಕಂಗಾಲು

ಕೋಲಾರ: ಪ್ರಮುಖ ಟೊಮೆಟೊ ಮಾರುಕಟ್ಟೆಯಾಗಿರುವ ಕೋಲಾರ ಎಪಿಎಂಸಿಯಲ್ಲಿ ಟೊಮೆಟೊ ಬೆಲೆ ಭಾರಿ ಕುಸಿತ ಕಂಡಿದೆ. ಮೂರು ತಿಂಗಳ ಹಿಂದೆ ಒಂದು ಕೆಜಿಗೆ 160 ರೂಪಾಯಿ ದರ ಇತ್ತು. ಈಗ Read more…

VISL ಪುನಾರಂಭದ ಬೆನ್ನಲ್ಲೇ ಸಿಹಿ ಸುದ್ದಿ: MPM ಮತ್ತೆ ಆರಂಭಿಸಲು ಮಹತ್ವದ ಹೆಜ್ಜೆ

ಶಿವಮೊಗ್ಗ: ಕೇಂದ್ರ ಸರ್ಕಾರ ಸ್ವಾಮ್ಯದ SAIL ಆಡಳಿತದಲ್ಲಿರುವ ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಗೆ ಮರು ಜೀವ ದೊರೆತಿದ್ದು, ಕೆಲವು ವಿಭಾಗಗಳು ಪುನರಾರಂಭ ಮಾಡಿವೆ. ಇದೇ ವೇಳೆ ಸುಮಾರು 8 ವರ್ಷಗಳಿಂದ Read more…

ರೈತರಿಗೆ ಗುಡ್ ನ್ಯೂಸ್: 3 ವರ್ಷಗಳಲ್ಲೇ ಬಂಪರ್ ಬೆಲೆ, ಹೆಸರುಕಾಳು ಕ್ವಿಂಟಲ್ ಗೆ 12,300 ರೂ.

ಬಾಗಲಕೋಟೆ: ಹೆಸರುಕಾಳಿಗೆ ಬಂಪರ್ ಬೆಲೆ ಬಂದಿದ್ದು, ಮೂರು ವರ್ಷಗಳಲ್ಲಿಯೇ ಉತ್ತಮ ದರ ದೊರೆತಿದೆ. ಪ್ರತಿ ಕ್ವಿಂಟಲ್ ಗೆ 12.300 ರೂ.ಗೆ ಮಾರಾಟವಾಗುತ್ತಿದೆ. ಬಾಗಲಕೋಟೆ ಎಪಿಎಂಸಿಯಲ್ಲಿ ವರ್ತಕರು ಮುಗಿಬಿದ್ದು ಹೆಸರು Read more…

ಓಣಂ ಹಬ್ಬದಲ್ಲಿ ಭರ್ಜರಿ ಮದ್ಯ ಮಾರಾಟ; ಚಂದ್ರಯಾನದ ವೆಚ್ಚವನ್ನೂ ಮೀರಿಸಿದೆ ಗುಂಡು ಪ್ರಿಯರ ಮದಿರಾ ಪಾನ….!

ಮದ್ಯ ವಿವಿಧ ಸರ್ಕಾರಗಳಿಗೆ ಆದಾಯದ ಪ್ರಮುಖ ಮೂಲಗಳಲ್ಲಿ ಒಂದಾಗಿದೆ. ಇದನ್ನು ಸಾಂಪ್ರದಾಯಿಕವಾಗಿ ಆದಾಯದ ದೊಡ್ಡ ಮೂಲಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇತ್ತೀಚಿನ ಮದ್ಯ ಮಾರಾಟದ ಅಂಕಿ-ಅಂಶದಿಂದ ಇದು ಮತ್ತೊಮ್ಮೆ ಸಾಬೀತಾಗಿದೆ. Read more…

BIG NEWS: ವಿಸ್ತಾರಾ-ಏರ್ ಇಂಡಿಯಾ ವಿಲೀನಕ್ಕೆ ಅನುಮೋದನೆ

ನವದೆಹಲಿ: ಭಾರತೀಯ ಸ್ಪರ್ಧಾತ್ಮಕ ಆಯೋಗವು(CCI) ವಿಸ್ತಾರಾ ಟಾಟಾ SIA ಏರ್‌ಲೈನ್ಸ್ ಮತ್ತು ಏರ್ ಇಂಡಿಯಾದ ವಿಲೀನಕ್ಕೆ ಅನುಮೋದನೆ ನೀಡಿದೆ. ಇದಲ್ಲದೆ, ಇದು ಏರ್ ಇಂಡಿಯಾದಲ್ಲಿ 25.1% ಪಾಲನ್ನು ಸ್ವಾಧೀನಪಡಿಸಿಕೊಳ್ಳಲು Read more…

BIG NEWS: 3.32 ಲಕ್ಷ ಕೋಟಿ ರೂ. ಮೌಲ್ಯದ 2,000 ರೂ. ನೋಟು ಬ್ಯಾಂಕ್ ಗಳಿಗೆ ವಾಪಸ್

ನವದೆಹಲಿ: ಶೇ. 93 ರಷ್ಟು 2,000 ರೂಪಾಯಿ ಕರೆನ್ಸಿ ನೋಟುಗಳು ಬ್ಯಾಂಕ್‌ ಗಳಿಗೆ ಹಿಂತಿರುಗಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ ಮಾಹಿತಿ ನೀಡಿದೆ. ಈಗ 0.24 ಲಕ್ಷ Read more…

ಸ್ವಂತ ‘ಬ್ಯುಸಿನೆಸ್’ ಪ್ಲ್ಯಾನ್ ಉಂಟಾ..? ಈ ವ್ಯವಹಾರ ಮಾಡಿ ಹೆಚ್ಚು ಲಾಭ ಗಳಿಸ್ಬಹುದು ನೋಡಿ..!

ನೀವು ಸ್ವಂತ ‘ಬ್ಯುಸಿನೆಸ್’ ಶುರು ಮಾಡ್ಬೇಕು ಅನ್ಕೊಂಡಿದ್ದೀರಾ? ಈ ವ್ಯವಹಾರ ಮಾಡಿ ಹೆಚ್ಚು ಲಾಭ ಗಳಿಸಬಹುದು ನೋಡಿ..ಹೌದು. ಪ್ರಪಂಚದಾದ್ಯಂತ ನೀರಿಗೆ ಬೇಡಿಕೆ ಇದೆ, ಈ ವ್ಯವಹಾರವು ಮೊದಲ ದಿನದಿಂದ Read more…

BREAKING NEWS: ಇಂದಿನಿಂದಲೇ ಜಾರಿಗೆ ಬರುವಂತೆ LPG ಆಮದಿನ ಮೇಲೆ ಶೇ. 15 ರಷ್ಟು ಕೃಷಿ ಸೆಸ್ ನಿಂದ ವಿನಾಯಿತಿ

ನವದೆಹಲಿ: ಶುಕ್ರವಾರದಿಂದ ಜಾರಿಗೆ ಬರುವಂತೆ ಎಲ್‌ಪಿಜಿ, ಲಿಕ್ವಿಫೈಡ್ ಪ್ರೊಪೇನ್ ಮತ್ತು ಲಿಕ್ವಿಫೈಡ್ ಬ್ಯೂಟೇನ್ ಆಮದುಗಳಿಗೆ ಶೇ 15 ರಷ್ಟು ಅಗ್ರಿ ಸೆಸ್‌ನಿಂದ ಸರ್ಕಾರ ವಿನಾಯಿತಿ ನೀಡಿದೆ. ಜುಲೈನಲ್ಲಿ ಸರ್ಕಾರವು Read more…

ಡಿಜಿಟಲ್ ವಹಿವಾಟಿನಲ್ಲಿ ಹೊಸ ದಾಖಲೆ: ಆಗಸ್ಟ್ ನಲ್ಲಿ ದಾಖಲೆಯ 15,000 ಶತಕೋಟಿ ರೂ. ಮೊತ್ತದ 10 ಶತಕೋಟಿ ಯುಪಿಐ ವಹಿವಾಟು

ನವದೆಹಲಿ: ಭಾರತವು ಆಗಸ್ಟ್‌ ನಲ್ಲಿ ಮೊದಲ ಬಾರಿಗೆ 15,000 ಶತಕೋಟಿ ರೂಪಾಯಿಗಳಗೆ 10 ಶತಕೋಟಿ UPI ವಹಿವಾಟುಗಳನ್ನು ದಾಟುವ ಮೂಲಕ ಹೊಸ ದಾಖಲೆ ಬರೆದಿದೆ. ಕಳೆದ 7 ವರ್ಷಗಳಲ್ಲಿ Read more…

ನೆಸ್ಲೆ ಇಂಡಿಯಾದಿಂದ ಎ+ ಮಸಾಲಾ ಮಿಲ್ಲೆಟ್ ಬಿಡುಗಡೆ

ಬೆಂಗಳೂರು: ನೆಸ್ಲೆ ಇಂಡಿಯಾ ಗ್ರಾಹಕರಿಗೆ ಹೆಚ್ಚು ವೈವಿಧ್ಯಮಯ ಆಹಾರ ಆಯ್ಕೆಗಳನ್ನು ಒದಗಿಸಲು ಸಿರಿಧಾನ್ಯಗಳನ್ನು ಒಂದು ಘಟಕಾಂಶವಾಗಿ ಸಂಯೋಜಿಸುತ್ತಿದೆ. ಈ ಉಪಕ್ರಮದ ಭಾಗವಾಗಿ, ನೆಸ್ಲೆ ಇಂಡಿಯಾ ನೆಸ್ಲೆ ಎ+ ಮಸಾಲಾ Read more…

ಸರ್ವ ಋತು ಬೆಳೆ ಕೊಬ್ಬರಿ ವರ್ಷವಿಡೀ ಬೆಂಬಲ ಬೆಲೆಯಡಿ ಖರೀದಿಗೆ ಪ್ರಸ್ತಾವನೆ

ಬೆಂಗಳೂರು: ಸರ್ವ ಋತು ಬೆಳೆಯಾಗಿರುವ ಕೊಬ್ಬರಿಯನ್ನು ವರ್ಷಪೂರ್ತಿ ಬೆಂಬಲ ಬೆಲೆ ನೀಡಿ ಖರೀದಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಗಿದೆ. ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಸ್ಥಿರೀಕರಣ ಸಚಿವ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...