alex Certify Business | Kannada Dunia | Kannada News | Karnataka News | India News - Part 189
ಕನ್ನಡ ದುನಿಯಾ
    Dailyhunt JioNews

Kannada Duniya

ಮ್ಯಾಗಿ ಪ್ರಿಯರಿಗೆ ಬಿಗ್‌ ಶಾಕ್: ಆಘಾತಕಾರಿ ಮಾಹಿತಿ ಬಿಚ್ಚಿಟ್ಟ ಕಂಪನಿ

ಮ್ಯಾಗಿ ಪ್ರಿಯರಿಗೆ ಮತ್ತೆ ಶಾಕಿಂಗ್ ನ್ಯೂಸ್ ಸಿಕ್ಕಿದೆ. ಮ್ಯಾಗಿ ಸೇರಿದಂತೆ ನೆಸ್ಲೆಯ ಶೇಕಡಾ 60ರಷ್ಟು ಉತ್ಪನ್ನಗಳು ಆರೋಗ್ಯಕರವಾಗಿಲ್ಲ ಎಂಬ ಮಾಹಿತಿ ಹೊರ ಬಿದ್ದಿದೆ. ಯೋಗ ಗುರು ಬಾಬಾ ರಾಮ್ದೇವ್ Read more…

ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ ಸುದ್ದಿ….! ವೇತನ ಜೊತೆ ಸಿಗಲಿದೆ ಬಡ್ತಿ

ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ ಸುದ್ದಿ ಸಿಕ್ಕಿದೆ. ನೌಕರರ ವೇತನ ಹೆಚ್ಚಳ ಹಾಗೂ ಬಡ್ತಿ ಸಮಯ ಬಂದಿದೆ. ನೌಕರರು ಸ್ವಯ ಮೌಲ್ಯಮಾಪನವನ್ನು ನೀಡಬೇಕಾಗಿದೆ. ಜೂನ್ 30ರೊಳಗೆ ಸ್ವಯಂ ಮೌಲ್ಯಮಾಪನವನ್ನು Read more…

ಕೊರೊನಾ ಪೀಡಿತರಿಗೆ SBI ನೀಡ್ತಿದೆ 5 ಲಕ್ಷ ರೂ. ನೆರವು

ದೇಶದ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಗ್ರಾಹಕರಿಗೆ ವಿಶೇಷ ಕೊಡುಗೆಯನ್ನು ನೀಡಿದೆ. ಬ್ಯಾಂಕ್ ಗ್ರಾಹಕರಿಗಾಗಿ 5 ಲಕ್ಷ ರೂಪಾಯಿ ವೈಯಕ್ತಿಕ ಸಾಲ ನೀಡ್ತಿದೆ. ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣವನ್ನು Read more…

ಸಾರಿಗೆ ಇಲಾಖೆಯಿಂದ ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ನೀಡಲು ಮಹತ್ವದ ನಿರ್ಧಾರ

ನವದೆಹಲಿ: ಎಲೆಕ್ಟ್ರಿಕ್ ವಾಹನ ನೋಂದಣಿ ಶುಲ್ಕ ವಿನಾಯಿತಿಗೆ ಸಾರಿಗೆ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ದೇಶದಲ್ಲಿ ಎಲೆಕ್ಟ್ರಾನಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡಲು ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವಾಲಯದ Read more…

6 ಕೋಟಿ ಪಿಎಫ್ ಖಾತೆದಾರರಿಗೆ ಖುಷಿ ಸುದ್ದಿ..! ಜುಲೈನಲ್ಲಿ ಖಾತೆಗೆ ಬರಲಿದೆ ಬಡ್ಡಿ ಹಣ

ನೌಕರರ ಭವಿಷ್ಯ ನಿಧಿ ಸಂಘಟನೆಯ 6 ಕೋಟಿ ಜನರಿಗೆ ಖುಷಿ ಸುದ್ದಿಯೊಂದಿದೆ. ಜುಲೈನಲ್ಲಿ ಪಿಎಫ್ ಖಾತೆಗೆ ದೊಡ್ಡ ಮೊತ್ತ ಬರಲಿದೆ. 2020-21ರ ಆರ್ಥಿಕ ವರ್ಷದಲ್ಲಿ ಚಂದಾದಾರರ ಖಾತೆಗೆ ಶೇಕಡಾ Read more…

ಈ ಬ್ಯಾಂಕ್ ಗ್ರಾಹಕರಿಗೆ ಖುಷಿ ಸುದ್ದಿ: ಕಡಿಮೆಯಾಗಿದೆ ಗೃಹ ಸಾಲದ ಬಡ್ಡಿ

ಗೃಹ ಸಾಲ ಪಡೆಯುವವರಿಗೆ ಖುಷಿ ಸುದ್ದಿಯೊಂದಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಎಂಸಿಎಲ್ಆರ್ ಬಡ್ಡಿದರಗಳನ್ನು ಕಡಿತಗೊಳಿಸಿದೆ. ಪಿಎನ್‌ಬಿ 1 ವರ್ಷದ ಎಂಸಿಎಲ್‌ಆರ್ ಅನ್ನು ಶೇಕಡಾ 0.05 ರಷ್ಟು ಇಳಿಕೆ ಮಾಡಿ Read more…

ರಾಜ್ಯದ ರೈತರಿಗೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್: ರಸಗೊಬ್ಬರ ದರ ಇಳಿಕೆ

ಧಾರವಾಡ: ಸಂಗ್ರಹವಿರುವ ಡಿಎಪಿ ರಸಗೊಬ್ಬರ ಪ್ರತಿ ಚೀಲಕ್ಜೆ 1200 ರೂ. ನಿಗದಿಸಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಜಿಲ್ಲೆಯಲ್ಲಿ ಕಾಪು ದಾಸ್ತಾನು ಅಡಿ ಕೆ.ಎಸ್.ಸಿ.ಎಮ್.ಎಫ್ ದಲ್ಲಿ ಸಂಗ್ರಹವಿದ್ದ 1960 Read more…

BIG SHOCKING NEWS: ಕೊರೊನಾ ಎರಡನೇ ಅಲೆಯಲ್ಲಿ ಕೆಲಸ ಕಳೆದುಕೊಂಡಿದ್ದಾರೆ 1 ಕೋಟಿ ಜನ….!

ಕೊರೊನಾ ಸೋಂಕು ದೇಶದ ಆರ್ಥಿಕ ಪರಿಸ್ಥಿತಿ ಮೇಲೆ ಪರಿಣಾಮ ಬೀರಿದೆ. ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ 1 ಕೋಟಿಗೂ ಹೆಚ್ಚು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಹಿಂದಿನ ವರ್ಷ ಕೊರೊನಾ Read more…

ಸಿಲಿಂಡರ್ ಬೆಲೆ, ಪಿಎಫ್ ಖಾತೆ ಸೇರಿದಂತೆ ಇಂದಿನಿಂದ ಬದಲಾಗಿದೆ ಈ ಎಲ್ಲ ನಿಯಮ

ಜೂನ್ 1 ಅಂದ್ರೆ ಇಂದಿನಿಂದ ಅನೇಕ ನಿಯಮಗಳಲ್ಲಿ ಬದಲಾವಣೆ ಕಂಡು ಬಂದಿದೆ. ಇದು ಜನಸಾಮಾನ್ಯರ ಮೇಲೆ ನೇರ ಪರಿಣಾಮ ಬೀರಲಿದೆ. ಭವಿಷ್ಯ ನಿಧಿಗೆ ಸಂಬಂಧಿಸಿದ ನಿಯಮದಲ್ಲಿ ಬದಲಾವಣೆಯಾಗಲಿದೆ. ಹೊಸ Read more…

ಬ್ಯಾಂಕ್ ಗ್ರಾಹಕರೇ ಗಮನಿಸಿ..! ಇಂದಿನಿಂದ ಬ್ಯಾಂಕ್ ವ್ಯವಹಾರದ ವೇಳೆ ಬದಲು

ಬೆಂಗಳೂರು: ಕೊರೋನಾ ಸಾಂಕ್ರಾಮಿಕ ರೋಗ ಹರುಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಮಟ್ಟದ ಬ್ಯಾಂಕರ್ಸ್‌ಗಳ ಸಮಿತಿಯ(SLBC) ಆದೇಶದನ್ವಯ 2021ರ ಜೂನ್ 1 ರಿಂದ ಜೂನ್ 5 ರವರೆಗೆ ಎಲ್ಲಾ ಬ್ಯಾಂಕ್ Read more…

ರೈತರಿಗೆ ಭರ್ಜರಿ ಸುದ್ದಿ: ಒಂದು ಚೀಲ ಯೂರಿಯಾಕ್ಕೆ ಸಮನಾದ ಅರ್ಧ ಲೀಟರ್ ನ್ಯಾನೋ ಗೊಬ್ಬರಕ್ಕೆ 240 ರೂ.

ನವದೆಹಲಿ: ದೇಶದಲ್ಲಿ ಕೃಷಿ ಚಟುವಟಿಕೆಯಲ್ಲಿ ಯೂರಿಯಾ ರಸಗೊಬ್ಬರ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತದೆ. ಸ್ವದೇಶಿ ರಸಗೊಬ್ಬರ ಕಂಪನಿಯಾಗಿರುವ ಇಫ್ಕೋ ದ್ರವರೂಪದ ಯೂರಿಯಾ ರಸಗೊಬ್ಬರವನ್ನು ಜಗತ್ತಿನಲ್ಲೇ ಮೊದಲ ಬಾರಿಗೆ ತಯಾರಿಸಿದೆ. ವಿಶ್ವದ Read more…

EPFO ಸದಸ್ಯರಿಗೆ ಬಿಗ್ ರಿಲೀಫ್: ಮುಂಗಡ ರೂಪದಲ್ಲಿ ಹೆಚ್ಚು ಹಣ ಹಿಂಪಡೆಯಲು ಅವಕಾಶ

ದೇಶದಲ್ಲಿ ಕೋವಿಡ್‌ನ ಎರಡನೇ ಅಲೆ ಆತಂಕ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಓ) ತನ್ನ ಐದು ಕೋಟಿ ಚಂದಾದಾರರಿಗೆ ಕೋವಿಡ್-19 ಮುಂಗಡ ಹಿಂಪಡೆದುಕೊಂಡು ಸಾಂಕ್ರಮಿಕದ ಸಂಕಷ್ಟದ Read more…

ಪಿಎಫ್ ಖಾತೆದಾರರು ಮರು ಪಾವತಿಸಲಾಗದ ಮುಂಗಡ ಪಡೆಯಲು 2 ನೇ ಬಾರಿ ಅವಕಾಶ

ನವದೆಹಲಿ: ದೇಶದಲ್ಲಿ ಕೊರೋನಾ ಪರಿಸ್ಥಿತಿ ಹಿನ್ನೆಲೆಯಲ್ಲಿ ಇಪಿಎಫ್ಒ ಖಾತೆಯಿಂದ ಚಂದಾದಾರರು ಎರಡನೇ ಬಾರಿಗೆ ಹಣ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಮರುಪಾವತಿಸಲಾಗದ ಮುಂಗಡ ಪಡೆಯಲು ಇಪಿಎಫ್ಒ ಸದಸ್ಯರಿಗೆ ಮತ್ತೊಂದು ಅವಕಾಶ Read more…

ಗಮನಿಸಿ…! ಇಂದಿನಿಂದಲೇ ನಿಮ್ಮ ಜೀವನದಲ್ಲಿ ಬದಲಾವಣೆ ತರಲಿವೆ ಈ ನಿಯಮ –ಚೆಕ್, ಗೂಗಲ್ ಫೋಟೋಸ್ ಸೇರಿ ಅನೇಕ ಬದಲಾವಣೆ ಜಾರಿ

ನವದೆಹಲಿ: ಜೂನ್ 1 ರ ಇಂದಿನಿಂದ ನಿಮ್ಮ ದೈನಂದಿನ ಜೀವನದಲ್ಲಿ ಬದಲಾವಣೆ ತರಲಿರುವ ನಿಯಮಗಳು ಜಾರಿಗೆ ಬರಲಿವೆ. 2 ಲಕ್ಷ ರೂ. ಚೆಕ್ ಗೆ ಪಾಸಿಟಿವ್ ಪೇ: ಹಣಕಾಸು Read more…

ಗಮನಿಸಿ…! ನಾಳೆಯಿಂದ 5 ದಿನ ಕಾಲ ಬ್ಯಾಂಕ್ ಬಂದ್, ಹಣಕಾಸು ಸಂಸ್ಥೆಗಳ ಚಟುವಟಿಕೆಯೂ ಸ್ಥಗಿತ –ಬಳ್ಳಾರಿ ಡಿಸಿ ಮಾಹಿತಿ

ಬಳ್ಳಾರಿ: ಬಳ್ಳಾರಿ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‍ಡೌನ್ ಅನ್ನು ಜೂ. 7 ರ ವರೆಗೆ ಮುಂದುವರಿಸಲಾಗಿದ್ದು, ಜೂ. 2 ರಿಂದ ಮೂರು ದಿನಗಳ ಕಾಲ ಬ್ಯಾಂಕ್‍ಗಳು ಹಾಗೂ ಹಣಕಾಸು ವ್ಯವಹಾರ Read more…

EPFO ಚಂದಾದಾರರಿಗೆ ಮುಖ್ಯ ಮಾಹಿತಿ: 2ನೇ ಬಾರಿಗೆ ಮರು ಪಾವತಿಸಲಾಗದ ಮುಂಗಡ ಹಿಂಪಡೆಯಲು ಅವಕಾಶ

ನವದೆಹಲಿ: ಕೋವಿಡ್ ಪರಿಸ್ಥಿತಿ ಹಿನ್ನೆಲೆಯಲ್ಲಿ ಇಪಿಎಫ್ಒ ಖಾತೆಯಿಂದ ಚಂದಾದಾರರು ಎರಡನೇ ಬಾರಿಗೆ ಹಣ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಮರುಪಾವತಿಸಲಾಗದ ಮುಂಗಡ ಪಡೆಯಲು ಇಪಿಎಫ್ಒ ಸದಸ್ಯರಿಗೆ ಅವಕಾಶ ನೀಡಲಾಗಿದೆ ಎಂದು Read more…

BIG BREAKING NEWS: ಹಣಕಾಸು ವರ್ಷದಲ್ಲಿ GDP ಮೈನಸ್ ಶೇ.7.3 ರಷ್ಟು ದಾಖಲು –ತ್ರೈಮಾಸಿಕದಲ್ಲಿ ಶೇ.1.6 ಬೆಳವಣಿಗೆ

ನವದೆಹಲಿ:  ಕೇಂದ್ರ ಸರ್ಕಾರದಿಂದ ದೇಶದ ಜಿಡಿಪಿ ಅಂಕಿ -ಅಂಶಗಳನ್ನು ಬಿಡುಗಡೆ ಮಾಡಲಾಗಿದೆ. 2021 ರ ಕೊನೆ ತ್ರೈಮಾಸಿಕ, ಪೂರ್ಣ ಆರ್ಥಿಕ ವರ್ಷದ ಜಿಡಿಪಿ ಬಿಡುಗಡೆ ಮಾಡಲಾಗಿದೆ. 2021ರ ಕೊನೆ Read more…

ಸಾಲದ ನಿರೀಕ್ಷೆಯಲ್ಲಿದ್ದ ರೈತ ಸಮುದಾಯಕ್ಕೆ ಇಲ್ಲಿದೆ ಗುಡ್ ನ್ಯೂಸ್

ಬೆಂಗಳೂರು: 30 ಲಕ್ಷ ರೈತರಿಗೆ 20,810 ಕೋಟಿ ರೂಪಾಯಿ ಬೆಳೆ ಸಾಲ ನೀಡಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ. ಸಿಎಂ ಬಿ.ಎಸ್. ಯಡಿಯೂರಪ್ಪ ಸೂಚನೆ ಮೇರೆಗೆ Read more…

ಗಮನಿಸಿ: 9 ರೂ.ಗೆ ಗ್ಯಾಸ್ ಸಿಲಿಂಡರ್ ಬುಕ್ ಮಾಡಲು ಇಲ್ಲಿದೆ ಕೊನೆ ಅವಕಾಶ

ಕೇವಲ 9 ರೂಪಾಯಿಗೆ ಎಲ್ಪಿಜಿ ಸಿಲಿಂಡರ್ ಖರೀದಿಸಲು ಕೊನೆ ಅವಕಾಶವಿದೆ. ಕೇವಲ 809 ರೂಪಾಯಿ ಸಿಲಿಂಡರನ್ನು ನೀವು 9 ರೂಪಾಯಿಗೆ ಖರೀದಿಸಬಹುದಾಗಿದೆ. ಪೇಟಿಎಂ ಈ ಆಫರ್ ನೀಡ್ತಿದ್ದು, ಮೇ Read more…

ಕೊರೊನಾದಿಂದ ಕಂಗಾಲಾಗಿರುವವರಿಗೆ ಭರ್ಜರಿ ಗುಡ್‌ ನ್ಯೂಸ್:‌ ಚಿಕಿತ್ಸೆಗೆ ಬ್ಯಾಂಕ್‌ ಗಳಿಂದ ಸಿಗಲಿದೆ 5 ಲಕ್ಷ ರೂ. ವರೆಗೆ ಸಾಲ ಸೌಲಭ್ಯ

ಕೊರೊನಾ ಚಿಕಿತ್ಸೆಯ ಮೊತ್ತವನ್ನ ಭರಿಸಲು ಹೆಣಗಾಡುತ್ತಿರುವ ಕುಟುಂಬಗಳಿಗೆ ಸಾರ್ವಜನಿಕ ವಲಯದ ಬ್ಯಾಂಕುಗಳು ಗುಡ್​ ನ್ಯೂಸ್​ ಒಂದನ್ನ ನೀಡಿವೆ. ಕೋವಿಡ್​ ಚಿಕಿತ್ಸೆಗಾಗಿ ಬ್ಯಾಂಕುಗಳು 5 ಲಕ್ಷದವರೆಗೆ ಸಾಲ ಸೌಲಭ್ಯ ನೀಡಲು Read more…

ತಂದೆ – ತಾಯಿ ಮರಣದ ನಂತ್ರ ಮಕ್ಕಳಿಗೆ ಸಿಗಲಿದೆ 1.25 ಲಕ್ಷ ರೂ. ‘ಪಿಂಚಣಿ’

ಪತಿ, ಪತ್ನಿ ಇಬ್ಬರೂ ಕೇಂದ್ರ ಸರ್ಕಾರಿ ನೌಕರಿಯಲ್ಲಿದ್ದು, 1972 ರ ಕೇಂದ್ರ ನಾಗರಿಕ ಸೇವೆಗಳ ನಿಯಮದ ವ್ಯಾಪ್ತಿಗೆ ಒಳಪಟ್ಟಿದ್ದರೆ, ಅವರ ಮರಣದ ನಂತ್ರ ಮಕ್ಕಳಿಗೆ ಎರಡು ಕುಟುಂಬದ ಪಿಂಚಣಿ Read more…

ಅಗತ್ಯ ವಸ್ತು ಬೆಲೆ ಏರಿಕೆ ಹೊತ್ತಲ್ಲೇ ಅಡುಗೆ ಎಣ್ಣೆ ದರ ಹೆಚ್ಚಳ ಶಾಕ್: 11 ವರ್ಷದಲ್ಲೇ ಗರಿಷ್ಠ ಮಟ್ಟಕ್ಕೇರಿದ ಖಾದ್ಯ ತೈಲ ದರ

ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಉತ್ಪಾದನೆ ಕುಂಠಿತ. ಇಳಿಕೆಯಾಗದ ಆಮದು ಸುಂಕದ ಪರಿಣಾಮ ಅಡುಗೆ ಎಣ್ಣೆ ದರ ಕಳೆದ 11 ವರ್ಷ ಗರಿಷ್ಠ ಮಟ್ಟಕ್ಕೆ ಹೆಚ್ಚಳವಾಗಿದೆ. 80 ರೂಪಾಯಿಯಿಂದ 180 Read more…

BREAKING: ಜನ ಸಾಮಾನ್ಯರಿಗೆ ಮತ್ತೊಂದು ಶಾಕಿಂಗ್ ನ್ಯೂಸ್; ಪೆಟ್ರೋಲ್, ಡೀಸೆಲ್ ದರ ಭಾರೀ ಹೆಚ್ಚಳ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಇವತ್ತು ಕೂಡ ಹೆಚ್ಚಳ ಮಾಡಲಾಗಿದೆ. ಸರ್ಕಾರಿ ತೈಲ ಕಂಪನಿಗಳು ದರ ಪರಿಷ್ಕರಣೆ ಮಾಡಿದ ನಂತರ ಪೆಟ್ರೋಲ್ ಬೆಲೆ ಲೀಟರ್ಗೆ 28 ರಿಂದ Read more…

ಖುಷಿ ಸುದ್ದಿ: EPFO – ಇಎಸ್‌ಐಸಿ ಅಡಿ ಕೇಂದ್ರದಿಂದ ಮತ್ತಷ್ಟು ಕೊಡುಗೆಗಳ ಘೋಷಣೆ

ಇಪಿಎಫ್‌ಓ ಹಾಗೂ ಇಎಸ್‌ಐಸಿ ಮುಖಾಂತರ ಚಾಲ್ತಿಯಲ್ಲಿರುವ ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳಿಗೆ ಕಾರ್ಮಿಕ ಹಾಗೂ ನೌಕರಿ ಸಚಿವಾಲಯ ಹೊಸ ಲಾಭಗಳನ್ನು ಘೋಷಣೆ ಮಾಡಿವೆ. ಕಾರ್ಮಿಕರ ರಾಜ್ಯ ವಿಮಾ ಸಂಸ್ಥೆ Read more…

ʼತೆರಿಗೆʼ ಪಾವತಿದಾರರಿಗೆ ಇಲ್ಲಿದೆ ಬಹು ಮುಖ್ಯ ಮಾಹಿತಿ

ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆಯ ಡೆಡ್‌ಲೈನ್‌ ಅನ್ನು ಸೆಪ್ಟೆಂಬರ್‌ 2021ರ ವರೆಗೂ ವಿಸ್ತರಿಸಿದ ನಂತರ, ಇದೀಗ ಆದಾಯ ತೆರಿಗೆಯ ಜಾಲತಾಣವು ಕನಿಷ್ಠ ಆರು ದಿನಗಳ ಮಟ್ಟಿಗೆ (ಜೂನ್‌ 1ರಿಂದ Read more…

ನಂದಿನಿ ಹಾಲು ಗ್ರಾಹಕರಿಗೆ ಬಂಪರ್ ಕೊಡುಗೆ: ಅದೇ ಬೆಲೆಗೆ ಹೆಚ್ಚುವರಿ ಹಾಲು

ಬೆಂಗಳೂರು: ವಿಶ್ವ ಹಾಲು ದಿನಾಚರಣೆ ಅಂಗವಾಗಿ ಕೆಎಂಎಫ್ ನಂದಿನಿ ಹಾಲು ಗ್ರಾಹಕರಿಗೆ ಒಂದು ತಿಂಗಳು ಹೆಚ್ಚುವರಿ ಹಾಲು ನೀಡಲಾಗುತ್ತದೆ. ಒಂದು ಲೀಟರ್ಗೆ 40 ಮಿ.ಲೀ. ಮತ್ತು ಅರ್ಧ ಲೀಟರಿಗೆ Read more…

ಸಣ್ಣ ಉಳಿತಾಯ ಖಾತೆದಾರರಿಗೆ ಮುಖ್ಯ ಮಾಹಿತಿ: ಬಡ್ಡಿ ದರ ಯಥಾಸ್ಥಿತಿ ಸಾಧ್ಯತೆ

ಮುಂಬೈ: ಜೂನ್ 2 ರಿಂದ 4 ರವರೆಗೆ ಆರ್ಬಿಐ ಹಣಕಾಸು ನೀತಿಯ ಸಮಿತಿ ಸಭೆ ನಡೆಯಲಿದ್ದು, ಬಡ್ಡಿದರದ ಸ್ಥಿತಿ ಕಾಯ್ದುಕೊಳ್ಳುವ ಸಾಧ್ಯತೆ ಇದೆ. ಕೊರೋನಾ ಸಾಂಕ್ರಾಮಿಕ ರೋಗದ ಎರಡನೆಯ Read more…

ರೇರಾ ಸೇರಿ ರಿಯಲ್ ಎಸ್ಟೇಟ್ ವಲಯಕ್ಕೆ ಗುಡ್ ನ್ಯೂಸ್: ಸಮಸ್ಯೆ ಸ್ಪಂದನೆಗೆ ಸಹಾಯವಾಣಿ ಆರಂಭ

ಬೆಂಗಳೂರು: ರಿಯಲ್ ಎಸ್ಟೇಟ್ ವಲಯದ ಸಮಸ್ಯೆಗಳಿಗೆ ಪರಿಹಾರ ನೀಡಲು ರಾಷ್ಟ್ರೀಯ ರಿಯಲ್ ಎಸ್ಟೇಟ್ ಅಭಿವೃದ್ಧಿ ಮಂಡಳಿ(ಎನ್ಎಆರ್ ಇಡಿಸಿಒ)ಯ ಕರ್ನಾಟಕ ಶಾಖೆ ಆರಂಭಿಸಿರುವ ವಾಟ್ಸ್ಅಪ್ ಸಹಾಯವಾಣಿಗೆ ನಗರಾಭಿವೃದ್ಧಿ ಸಚಿವ ಭೈರತಿ Read more…

ಕೊರೊನಾ ಬೆನ್ನಲ್ಲೇ‌ ಹೆಚ್ಚಾಯ್ತು ʼಫಿಟ್ನೆಸ್ʼ ಕುರಿತ ಅರಿವು: ಬೈಸಿಕಲ್‌ ಮಾರಾಟದಲ್ಲಿ ಗಣನೀಯ ಏರಿಕೆ

ದಶಕದಲ್ಲೇ ಅತಿ ಹೆಚ್ಚಿನ ದರವಾದ 20 ಪ್ರತಿಶತದಂತೆ ಬೇಡಿಕೆ ಹೆಚ್ಚಿರುವ ಕಾರಣ ಭಾರತೀಯ ಬೈಸಿಕಲ್ ಉದ್ಯಮವು ಈ ವಿತ್ತೀಯ ವರ್ಷದಲ್ಲಿ 1.45 ಕೋಟಿ ಘಟಕಗಳ ಮಾರಾಟ ಮಾಡುವ ಸಾಧ್ಯತೆ Read more…

ವೀಗನ್​ ಮಿಲ್ಕ್​ಗೆ ಸ್ವಿಚ್​ ಆಗಿ ಎಂದ ಪೇಟಾಗೆ ಭರ್ಜರಿ ಟಾಂಗ್​ ನೀಡಿದ ಅಮುಲ್​ ಡೈರಿ..!

ದೇಶದ ಬೃಹತ್​ ಡೈರಿ ಕಂಪನಿ ಅಮುಲ್​ ಹಾಗೂ ಪ್ರಾಣಿ ಹಿತರಕ್ಷಣಾ ವೇದಿಕೆ ಪೇಟಾ ನಡುವೆ ಸಣ್ಣ ವಿವಾದದ ಕಿಡಿಯೊಂದು ಹೊತ್ತಿಕೊಂಡಿದೆ. ಅಮುಲ್ ಡೈರಿಯ ಉತ್ಪನ್ನಗಳ ಬಗ್ಗೆ ಆಕ್ಷೇಪವನ್ನೆತ್ತಿದ್ದ ಪೇಟಾ, Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...