alex Certify Business | Kannada Dunia | Kannada News | Karnataka News | India News - Part 18
ಕನ್ನಡ ದುನಿಯಾ
    Dailyhunt JioNews

Kannada Duniya

ಚಿನ್ನದ ದರ ಮತ್ತೆ ಇಳಿಕೆ: 600 ರೂ. ಕಡಿಮೆಯಾದ 22 ಕ್ಯಾರೆಟ್ ಚಿನ್ನದ ಬೆಲೆ: 10 ಗ್ರಾಂಗೆ 52,600 ರೂ.

ನವದೆಹಲಿ: ಬುಧವಾರದ ಆರಂಭಿಕ ವಹಿವಾಟಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 660 ರೂ. ಇಳಿದಿದೆ. 10 ಗ್ರಾಂ ಚಿನ್ನದ ದರ 57,380 ರೂ.ಗೆ ಮಾರಾಟವಾಯಿತು. ಬೆಳ್ಳಿಯ ದರ ಕಿಲೋಗ್ರಾಂಗೆ Read more…

BIG NEWS: ವಾರದಲ್ಲಿ ಮೂರೂವರೆ ದಿನ ಕೆಲಸ, ಮೂರೂವರೆ ದಿನ ರಜೆ ಪದ್ಧತಿ ಜಾರಿ ಸಾಧ್ಯತೆ

ವಾಷಿಂಗ್ಟನ್: ವಾರದಲ್ಲಿ ಮೂರೂವರೆ ದಿನ ಕೆಲಸ, ಮೂರೂವರೆ  ದಿನ ರಜೆ ನೀಡುವ ಪದ್ಧತಿ ಜಾರಿಗೆ ಬರುವ ಸಾಧ್ಯತೆಗಳಿವೆ. ಪ್ರಸ್ತುತ ಬಹುತೇಕ ಕಡೆಗಳಲ್ಲಿ ವಾರಕ್ಕೆ ಒಂದು ದಿನ ರಜೆ ನೀಡುವ Read more…

BIG NEWS: ಇ- ಕಾಮರ್ಸ್ ಸಂಸ್ಥೆಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ‘ಬಿಗ್ ಬಿ’ ಗೆ ಸಂಕಷ್ಟ

ಇ ಕಾಮರ್ಸ್ ದೈತ್ಯ ಕಂಪನಿಯೊಂದರ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರಿಗೆ ಈಗ ಸಂಕಷ್ಟ ಎದುರಾಗಿದೆ. ಈ ಜಾಹೀರಾತಿನಲ್ಲಿ ಅವರು, ಬೃಹತ್ ಮಾರಾಟ ಮೇಳದಲ್ಲಿ Read more…

ಬೆಳ್ಳಿ, ಚಿನ್ನಾಭರಣ ಖರೀದಿಸುವವರಿಗೆ ಭರ್ಜರಿ ಸುದ್ದಿ

ನವದೆಹಲಿ: ಚಿನ್ನಾಭರಣ, ಬೆಳ್ಳಿ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ ಇಲ್ಲಿದೆ. ಚಿನ್ನ 650 ರೂ., ಬೆಳ್ಳಿ 1,800 ರೂ. ಇಳಿಕೆಯಾಗಿದೆ. ಜಾಗತಿಕ ದುರ್ಬಲ ಸೂಚನೆಗಳ ನಡುವೆ ರಾಷ್ಟ್ರ ರಾಜಧಾನಿ Read more…

BIG NEWS:‌ ವಿಮಾನಯಾನ ಸಿಬ್ಬಂದಿ ಸುಗಂಧದ್ರವ್ಯ ಬಳಸಲು ನಿರ್ಬಂಧ ? ಇದರ ಹಿಂದಿದೆ ಈ ಕಾರಣ

ಭಾರತ ನಾಗರಿಕ ವಿಮಾನಯಾನ ನಿರ್ದೇಶನಾಲಯ, ಪೈಲಟ್‌ಗಳು ಮತ್ತು ಸಿಬ್ಬಂದಿಗಳಿಗೆ ಉಸಿರಾಟ ಪರೀಕ್ಷೆ (ಬ್ರೀತ್‌ಲೈಸರ್ ಟೆಸ್ಟ್ ) ಕಾರಣಕ್ಕಾಗಿ ಸುಗಂಧ ದ್ರವ್ಯಗಳನ್ನು ಬಳಸದಂತೆ ಕಡ್ಡಾಯಗೊಳಿಸುವ ಕರಡನ್ನು ಪ್ರಸ್ತಾಪಿಸಿದೆ. ಏಕೆಂದರೆ ಸುಗಂಧ Read more…

ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಕ್ವಿಂಟಲ್ ಗೆ 6760 ರೂ. ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ ಖರೀದಿ

ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ ಖರೀದಿಸಲಾಗುವುದು. ಬಾಗಲಕೋಟೆ ಜಿಲ್ಲೆಯಲ್ಲಿ ಸೂರ್ಯಕಾಂತಿ ಬೆಳೆದ ರೈತರು ಸದುಪಯೋಗ ಪಡೆದುಕೊಳ್ಳಬಹುದು. ಎಫ್ಎಕ್ಯೂ ಗುಣಮಟ್ಟದ ಸೂರ್ಯಕಾಂತಿ ಕ್ವಿಂಟಲ್ ಗೆ 6760 ರೂಪಾಯಿ Read more…

ಹೊಸ ಪಲ್ಸರ್ N150 ವೈಶಿಷ್ಟ್ಯಗಳೇನು ? ಇಲ್ಲಿದೆ ಬೆಲೆ ಸೇರಿದಂತೆ ಇತರೆ ಮಾಹಿತಿ

ದ್ವಿಚಕ್ರ ವಾಹನ ಮಾರಾಟ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಬಜಾಜ್ ಕಂಪನಿ ಹೊಸದೊಂದು ಮೋಟಾರ್ ಬೈಕ್ ಬಿಡುಗಡೆಗೊಳಿಸಿದ್ದು ಅನೇಕರ ಗಮನ ಸೆಳೆದಿದೆ. ಬಜಾಜ್ ಪಲ್ಸರ್ ಶ್ರೇಣಿಯ ಪಲ್ಸರ್ Read more…

ಮೂರು ತಿಂಗಳಲ್ಲಿ ಕೈ ತುಂಬಾ ಆದಾಯ ಗಳಿಸಬೇಕೆಂದ್ರೆ ಹೀಗೆ ಮಾಡಿ

ಕೃಷಿ ಭೂಮಿಯಲ್ಲಿ ಹೆಚ್ಚಿನ ಗಳಿಕೆ ಮಾಡುವ ಆಲೋಚನೆಯಲ್ಲಿದ್ದರೆ ನೀವು ತುಳಸಿ ಕೃಷಿ ಶುರು ಮಾಡಬಹುದು. ಕಡಿಮೆ ಬಂಡವಾಳದಲ್ಲಿ ಲಕ್ಷಾಂತರ ರೂಪಾಯಿ ಗಳಿಸುವ ಕೃಷಿಗಳಲ್ಲಿ ಇದು ಒಂದು. ಸಾಮಾನ್ಯವಾಗಿ ಪ್ರತಿಯೊಬ್ಬರ Read more…

ಬರೋಬ್ಬರಿ 74 ಲಕ್ಷ ಖಾತೆ ನಿಷೇಧಿಸಿದ ವಾಟ್ಸಾಪ್

ನವದೆಹಲಿ: ಆಗಸ್ಟ್ ನಲ್ಲಿ 74 ಲಕ್ಷ ವಾಟ್ಸಾಪ್ ಖಾತೆಗಳನ್ನು ನಿಷೇಧಿಸಲಾಗಿದೆ. ಮೆಟಾ ಕಂಪನಿ ಒಡೆತನದ ವ್ಯಾಟ್ಸಾಪ್ ನಿಯಮಗಳಿಗೆ ಅನುಗುಣವಾಗಿ ಆಗಸ್ಟ್ ನಲ್ಲಿ 74 ಲಕ್ಷ ಖಾತೆಗಳನ್ನು ಬ್ಯಾನ್ ಮಾಡಿದೆ. Read more…

BIG NEWS: ಗ್ಯಾರಂಟಿ ಜಾರಿಯಾದ ನಂತರ ರಾಜ್ಯದಲ್ಲಿ ಜಿಎಸ್‌ಟಿ ಸಂಗ್ರಹ ಭಾರಿ ಹೆಚ್ಚಳ

ಬೆಂಗಳೂರು: ಗ್ಯಾರಂಟಿ ಯೋಜನೆಗಳು ಜಾರಿಯಾದ ನಂತರ ರಾಜ್ಯದಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಸಂಗ್ರಹ ಭಾರಿ ಹೆಚ್ಚಳವಾಗಿದೆ. ಕಳೆದ ವರ್ಷದ ಸೆಪ್ಟೆಂಬರ್ ಗೆ ಹೋಲಿಸಿದರೆ ಈ ವರ್ಷ ಶೇಕಡ Read more…

BIG NEWS: ವಿಶ್ವದ ನಂಬರ್ ಒನ್ ಆಟೋಮೊಬೈಲ್ ಉತ್ಪಾದನಾ ಕೇಂದ್ರವಾಗಲಿದೆ ಭಾರತ

ನವದೆಹಲಿ: ಮುಂದಿನ 3-4 ವರ್ಷಗಳಲ್ಲಿ ಭಾರತ ವಿಶ್ವದ ನಂಬರ್ ಒನ್ ಆಟೋಮೊಬೈಲ್ ಉತ್ಪಾದನಾ ಕೇಂದ್ರವಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. Read more…

HP ಜತೆ ಕಡಿಮೆ ಬೆಲೆಯ ‘ಮೇಡ್ ಇನ್ ಇಂಡಿಯಾ’ Chromebooks ಲ್ಯಾಪ್ ಟಾಪ್: ಗೂಗಲ್ ಸಿಇಒ ಸುಂದರ್ ಪಿಚೈ ಘೋಷಣೆ

Alphabet Inc. ನ Google ತನ್ನ Chromebook ಲ್ಯಾಪ್‌ ಟಾಪ್‌ಗಳನ್ನು ಭಾರತದಲ್ಲಿ HP Inc ಜೊತೆಗಿನ ಪಾಲುದಾರಿಕೆಯ ಮೂಲಕ ತಯಾರಿಸಲಿದೆ. ಈ ಕ್ರಮವು ಜಾಗತಿಕ ತಂತ್ರಜ್ಞಾನ ಕಂಪನಿಗಳ ಪ್ರಮುಖ Read more…

ಒಂದೇ ತಿಂಗಳಲ್ಲಿ 74 ಲಕ್ಷಕ್ಕೂ ಅಧಿಕ ವಾಟ್ಸಾಪ್ ಖಾತೆ ನಿಷೇಧ ! ಇದರ ಹಿಂದಿದೆ ಈ ಕಾರಣ

ಮೆಟಾ ಮಾಲೀಕತ್ವದ ತ್ವರಿತ ಸಂದೇಶ ಸೇವೆಯ ವಾಟ್ಸಾಪ್ ಆಗಸ್ಟ್ ತಿಂಗಳಿನಲ್ಲಿ ಭಾರತದಲ್ಲಿ 74 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ನಿಷೇಧಿಸಿದೆ. ಆಗಸ್ಟ್ 1 ರಿಂದ 31ರ ನಡುವೆ ಒಂದು ತಿಂಗಳಿನಲ್ಲಿ Read more…

ಶೇ. 10ರಷ್ಟು ಹೆಚ್ಚಳವಾದ GST ಸಂಗ್ರಹ ಸೆಪ್ಟೆಂಬರ್ ನಲ್ಲಿ 1.62 ಲಕ್ಷ ಕೋಟಿ ರೂ. ಕಲೆಕ್ಷನ್: ಆರ್ಥಿಕ ವರ್ಷದಲ್ಲಿ 1.6 ಲಕ್ಷ ಕೋಟಿ ರೂ. ಗಡಿ ದಾಟಿದ್ದು 4ನೇ ಬಾರಿ

ನವದೆಹಲಿ: ಸೆಪ್ಟೆಂಬರ್‌ ನಲ್ಲಿ ಒಟ್ಟು ಜಿ.ಎಸ್‌.ಟಿ. ಸಂಗ್ರಹವು ಶೇಕಡ 10 ರಷ್ಟು ಏರಿಕೆಯಾಗಿ 1.62 ಲಕ್ಷ ಕೋಟಿ ರೂ.ಗೆ ತಲುಪಿದೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ನಾಲ್ಕನೇ ಬಾರಿಗೆ 1.6 Read more…

ದಂಗಾಗಿಸುವಂತಿದೆ ಭಾರತದ ಅತಿ ದುಬಾರಿ ಜೋಡಿ ವಿವಾಹಕ್ಕಾದ ವೆಚ್ಚ…!

ಭಾರತದಲ್ಲಿ ನಡೆದ ಅತ್ಯಂತ ದುಬಾರಿ ಮದುವೆಯೆಂದರೆ ಅದು 2018ರಲ್ಲಿ ನಡೆದ ಇಶಾ ಅಂಬಾನಿ ಮತ್ತು ಆನಂದ್ ಪಿರಮಾಲ್ ಅವರದ್ದು. ಬರೋಬ್ಬರಿ 700 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅವರ ಅದ್ಧೂರಿ Read more…

ಇಂದಿನಿಂದ ಆನ್‌ಲೈನ್ ಗೇಮಿಂಗ್, ಬೆಟ್ಟಿಂಗ್, ಕ್ಯಾಸಿನೊ, ಜೂಜು, ಕುದುರೆ ರೇಸಿಂಗ್, ಲಾಟರಿಗೆ ಶೇ. 28 GST

ನವದೆಹಲಿ: ಆನ್‌ ಲೈನ್ ಗೇಮಿಂಗ್, ಬೆಟ್ಟಿಂಗ್, ಕ್ಯಾಸಿನೊಗಳು, ಜೂಜು, ಕುದುರೆ ರೇಸಿಂಗ್ ಮತ್ತು ಲಾಟರಿಗೆ ಶೇಕಡ 28 ರಷ್ಟು ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಇಂದಿನಿಂದ ಜಾರಿಗೆ ಬಂದಿದೆ. Read more…

ಕಾರ್ ಖರೀದಿಸುವವರಿಗೆ ಮುಖ್ಯ ಮಾಹಿತಿ: ಇಂದಿನಿಂದ ಕ್ರ್ಯಾಶ್ ಟೆಸ್ಟಿಂಗ್ ಪ್ರಾರಂಭ

ನವದೆಹಲಿ: ಭಾರತೀಯ ಏಜೆನ್ಸಿ ಭಾರತ್ ನ್ಯೂ ಕಾರ್ ಅಸೆಸ್‌ ಮೆಂಟ್ ಪ್ರೋಗ್ರಾಂ(ಭಾರತ್ ಎನ್‌ಸಿಎಪಿ ಅಥವಾ ಬಿಎನ್‌ಸಿಎಪಿ) ನೋಂದಾಯಿತ ಕಾರ್ ಗಳಲ್ಲಿನ ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಇಂದು ಕಾರುಗಳ ಕ್ರ್ಯಾಶ್ Read more…

40% ರಫ್ತು ಸುಂಕ ರದ್ದುಗೊಳಿಸಲ್ಲ: ಈರುಳ್ಳಿ ವ್ಯಾಪಾರಿಗಳ ಬೇಡಿಕೆ ತಿರಸ್ಕರಿಸಿದ ಸರ್ಕಾರ

ನವದೆಹಲಿ: 40% ರಫ್ತು ಸುಂಕ ರದ್ದುಪಡಿಸಬೇಕು, ಎರಡು ಸರ್ಕಾರಿ ಸಹಕಾರಿ ಸಂಸ್ಥೆಗಳಾದ NCCF ಮತ್ತು Nafed ಮಂಡಿಗಳಲ್ಲಿ ಈರುಳ್ಳಿ ಮಾರಾಟ ಮಾಡುವುದನ್ನು ನಿಲ್ಲಿಸಬೇಕು ಎಂಬ ನಾಸಿಕ್‌ ಈರುಳ್ಳಿ ವ್ಯಾಪಾರಿಗಳ Read more…

ಆಧಾರ್ ಕಾರ್ಡ್‌ನಲ್ಲಿವೆ 4 ವಿಧಗಳು, ಇಲ್ಲಿದೆ ಅವುಗಳ ವೈಶಿಷ್ಟ್ಯತೆ ಮತ್ತು ಸಂಪೂರ್ಣ ವಿವರ….!

ಆಧಾರ್ ಕಾರ್ಡ್ ಪ್ರತಿಯೊಬ್ಬ ಭಾರತೀಯನ ಅಗತ್ಯ ID ಪುರಾವೆಯಾಗಿ ಹೊರಹೊಮ್ಮಿದೆ. ಇದು ವಿಶಿಷ್ಟ 12 ಅಂಕೆಗಳ ಸಂಖ್ಯೆಯಾಗಿದ್ದು, ಇದನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದಿಂದ ನೀಡಲಾಗುತ್ತದೆ. UIDAI ಪ್ರಕಾರ, Read more…

ಜನಸಾಮಾನ್ಯರಿಗೆ ಮತ್ತೆ ಬಿಗ್ ಶಾಕ್: ತೊಗರಿಬೇಳೆ ಕೆಜಿಗೆ 200 ರೂ. ದಾಟುವ ಸಾಧ್ಯತೆ

ಬೆಲೆ ಏರಿಕೆಯಿಂದ ತತ್ತರಿಸಿದ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆದಂತೆ ಬೇಳೆ ಕಾಳುಗಳ ದರ ಹೆಚ್ಚಾಗತೊಡಗಿದೆ. ದೀಪಾವಳಿ ವೇಳೆಗೆ ತೊಗರಿ ಬೇಳೆ ದರ ಪ್ರತಿ ಕೆಜಿಗೆ 200 ರೂಪಾಯಿ ದಾಟುವ Read more…

BIG NEWS: ದೇಶೀಯ ಕಚ್ಚಾ ತೈಲದ ಮೇಲಿನ ವಿಂಡ್ ಫಾಲ್ ತೆರಿಗೆ ಹೆಚ್ಚಳ: ಡೀಸೆಲ್, ಎಟಿಎಫ್ ರಫ್ತು ಮೇಲಿನ ತೆರಿಗೆ ಕಡಿತ

ನವದೆಹಲಿ: ಸರ್ಕಾರ ಶುಕ್ರವಾರ ಕಚ್ಚಾ ಪೆಟ್ರೋಲಿಯಂ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು(SAED) ಸೆಪ್ಟೆಂಬರ್ 30 (ಶನಿವಾರ) ರಿಂದ ಜಾರಿಗೆ ಬರುವಂತೆ ಪ್ರತಿ ಟನ್‌ಗೆ 12,100 ರೂ.ಗೆ ಹೆಚ್ಚಿಸಿದೆ. Read more…

BIG NEWS: 15 ವರ್ಷ ಪೂರ್ಣಗೊಂಡ 5 ಸಾವಿರ ವಾಹನಗಳ ಗುಜರಿಗೆ ಹಾಕಲು ಸಾರಿಗೆ ಇಲಾಖೆ ಆದೇಶ

ಬೆಂಗಳೂರು: 5 ವರ್ಷ ಪೂರ್ಣಗೊಂಡ 5000 ಸರ್ಕಾರಿ ವಾಹನಗಳ ಗುಜರಿಗೆ ಹಾಕಲು ಸಾರಿಗೆ ಇಲಾಖೆ ಅನುಮೋದನೆ ನೀಡಿ ಆದೇಶಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳು, Read more…

‘2047 ರ ವೇಳೆಗೆ ಭಾರತ ಪ್ರತಿಯೊಂದು ಕ್ಷೇತ್ರಗಳಲ್ಲೂ ನಂ.1’ : ಅಮಿತ್​ ಶಾ ವಿಶ್ವಾಸ

ಕೇಂದ್ರ ಗೃಹಸಚಿವ ಅಮಿತ್​ ಶಾ ಶುಕ್ರವಾರದಂದು ಪಿಹೆಚ್​ಡಿ ಚೇಂಬರ್​ ಆಫ್​ ಕಾಮರ್ಸ್ & ಇಂಡಸ್ಟ್ರಿಯ 118ನೇ ವಾರ್ಷಿಕೋತ್ಸವವನ್ನುದ್ದೇಶಿಸಿ ಮಾತನಾಡಿದ್ದು, ಇತ್ತೀಚಿನ ದಿನಗಳಲ್ಲಿ ಭಾರತದ ಯಶಸ್ಸಿನ ಮೈಲುಗಲ್ಲುಗಳ ಬಗ್ಗೆ ವಿವರಿಸಿದ್ದಾರೆ. Read more…

BIG NEWS: ಕರ್ನಾಟಕ ಬಂದ್ ನಿಂದ 5000 ಕೋಟಿ ರೂ.ಗೂ ಅಧಿಕ ನಷ್ಟ, ಸರ್ಕಾರಕ್ಕೆ 400 ಕೋಟಿ ತೆರಿಗೆ ಲಾಸ್

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಕರೆ ನೀಡಲಾಗಿದ್ದ ಕರ್ನಾಟಕ ಬಂದ್ ನಿಂದಾಗಿ ರಾಜ್ಯಾದ್ಯಂತ ವಾಣಿಜ್ಯ ವಹಿವಾಟು ಸ್ಥಗಿತಗೊಂಡು ಸುಮಾರು 5000 ಕೋಟಿ ರೂ.ಗೂ ಅಧಿಕ ನಷ್ಟ Read more…

ಹೆಚ್ಚಿನ ಪಿಂಚಣಿ ಯೋಜನೆ: ವಿವರ ಅಪ್ ಲೋಡ್ ಮಾಡಲು ಡಿ. 31 ರವರೆಗೆ ಗಡುವು ವಿಸ್ತರಿಸಿದ EPFO

ನವದೆಹಲಿ: ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್‌ಒ ಹೆಚ್ಚಿನ ವೇತನದ ಮೇಲೆ ಪಿಂಚಣಿ ಕುರಿತು ವೇತನ ವಿವರಗಳನ್ನು ಅಪ್‌ ಲೋಡ್ ಮಾಡಲು ಉದ್ಯೋಗದಾತರಿಗೆ ಡಿಸೆಂಬರ್ 31, 2023 ರವರೆಗೆ ಇನ್ನೂ Read more…

ಸಣ್ಣ ಉಳಿತಾಯ ಖಾತೆದಾರರಿಗೆ ಗುಡ್ ನ್ಯೂಸ್: ಆರ್.ಡಿ. ಬಡ್ಡಿದರ ಹೆಚ್ಚಳ

ನವದೆಹಲಿ: ಕೇಂದ್ರ ಸರ್ಕಾರ ಅಕ್ಟೋಬರ್-ಡಿಸೆಂಬರ್‌ಗೆ ಒಂದು ಸಣ್ಣ ಉಳಿತಾಯ ಯೋಜನೆಯ ಬಡ್ಡಿದರವನ್ನು 20 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ. ಇದು ಸತತ ಐದನೇ ತ್ರೈಮಾಸಿಕದಲ್ಲಿ ಈ ಉಪಕರಣಗಳ ಮೇಲಿನ ದರಗಳನ್ನು Read more…

ವರ್ಷದ ಸಂಭ್ರಮದಲ್ಲಿ ಜಿಯೋಮಾರ್ಟ್ – ಮೆಟಾ; ಆಫರ್ ಗಳ ಮಹಾಪೂರ

ಭಾರತೀಯರಿಗೆ ಖರೀದಿಯನ್ನು ಸುಲಭ ಮಾಡಿಕೊಟ್ಟಂಥ ಒಂದು ವರ್ಷದ ಸಂಭ್ರಮಾಚರಣೆ ಜಿಯೋಮಾರ್ಟ್- ಮೆಟಾದಿಂದ ನಡೆಯುತ್ತಿದೆ. ಜಿಯೋಮಾರ್ಟ್ ಮತ್ತು ವಾಟ್ಸಾಪ್ (ಮೆಟಾದ ಒಡೆತನ ಇರುವಂಥದ್ದು) ಸಹಯೋಗವು ದೇಶೀಯ ರೀಟೇಲ್ ಷೇತ್ರದಲ್ಲಿ ಅತ್ಯಂತ Read more…

BIG NEWS: ಅತ್ಯಂತ ಮೌಲ್ಯಯುತ ಭಾರತೀಯ ಬ್ರಾಂಡ್ ಆಗಿ ಅಗ್ರಸ್ಥಾನ ಉಳಿಸಿಕೊಂಡ TCS

ನವದೆಹಲಿ: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(TCS) ಭಾರತದ ಅತ್ಯಮೂಲ್ಯ ಬ್ರಾಂಡ್ ಆಗಿ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ, Kantar’s BrandZ ಇಂಡಿಯಾ ಶ್ರೇಯಾಂಕದ ಪ್ರಕಾರ ಇದರ ಮೌಲ್ಯ $43 ಶತಕೋಟಿ, ಟಿಸಿಎಸ್ ಬಲವಾದ Read more…

‘ಆಭರಣ’ ಪ್ರಿಯರಿಗೆ ಭರ್ಜರಿ ಸುದ್ದಿ; ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ !

ಸಾಲು ಸಾಲು ಹಬ್ಬಗಳು ಬರುತ್ತಿದ್ದು, ಈ ಸಂದರ್ಭದಲ್ಲಿ ಚಿನ್ನ ಖರೀದಿಸಬೇಕೆಂಬ ಲೆಕ್ಕಾಚಾರ ಹೊಂದಿದ್ದವರಿಗೆ ಗುಡ್ ನ್ಯೂಸ್ ಒಂದು ಇಲ್ಲಿದೆ. ಗುರುವಾರದಂದು ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. Read more…

BIG NEWS: 13 ದಿನ ಬ್ಯಾಂಕ್ ನೌಕರರ ಮುಷ್ಕರ: ಸರಣಿ ಮುಷ್ಕರದಿಂದ ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ

ನವದೆಹಲಿ: ಡಿಸೆಂಬರ್, ಜನವರಿಯಲ್ಲಿ ಬ್ಯಾಂಕ್ ಸಿಬ್ಬಂದಿ ಹಂತ ಹಂತವಾಗಿ 13 ದಿನಗಳ ಕಾಲ ಮುಷ್ಕರ ಕೈಗೊಂಡಿದ್ದಾರೆ. ಬ್ಯಾಂಕುಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...