alex Certify Business | Kannada Dunia | Kannada News | Karnataka News | India News - Part 144
ಕನ್ನಡ ದುನಿಯಾ
    Dailyhunt JioNews

Kannada Duniya

ಹಬ್ಬದ ದಿನವೇ ಜನಸಾಮಾನ್ಯರಿಗೆ ಶಾಕಿಂಗ್ ನ್ಯೂಸ್: ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ

ನವದೆಹಲಿ: ಎರಡು ದಿನಗಳ ಕಾಲ ಸ್ಥಿರವಾಗಿದ್ದ ನಂತರ ಇಂದು ಸರ್ಕಾರಿ ತೈಲ ಮಾರಾಟ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಮತ್ತೆ ಹೆಚ್ಚಿಸಿವೆ. ರಾಷ್ಟ್ರ ರಾಜಧಾನಿಯಲ್ಲಿ, ಪೆಟ್ರೋಲ್ ಪ್ರತಿ Read more…

ಪಲ್ಸರ್‌ ನ ಹೊಸ ಸರಣಿ ಬೈಕ್ ನಿರೀಕ್ಷೆಯಲ್ಲಿದ್ದವರಿಗೆ ಗುಡ್‌ ನ್ಯೂಸ್

ಬಜಾಜ್ ಪಲ್ಸರ್‌ ಸರಣಿಯ ಹೊಸ ಬೈಕ್‌ ಬಿಡುಗಡೆಗೆ ಕಾಯುತ್ತಿದ್ದ ಬೈಕ್ ಪ್ರಿಯರ ಕುತೂಹಲ ತಣಿಸುವ ಸುದ್ದಿ ಕೊನೆಗೂ ಬಂದಿದೆ. ಹೊಸ ತಲೆಮಾರಿನ ಪಲ್ಸರ್‌ ಬೈಕ್ ಅಕ್ಟೋಬರ್‌ 28ರಂದು ಬಿಡುಗಡೆಯಾಗಲಿದೆ Read more…

ರೈತರಿಗೆ ಮತ್ತೊಂದು ಬಿಗ್ ಶಾಕ್: ಭಾರಿ ಕುಸಿತ ಕಂಡ ಮೆಕ್ಕೆಜೋಳದ ಬೆಲೆ, ದಿನೇ ದಿನೇ ದರ ಇಳಿಕೆಯಿಂದ ಬೆಳೆಗಾರರು ಕಂಗಾಲು

ಗದಗ: ಮೆಕ್ಕೆಜೋಳ ಬೆಲೆ ಕುಸಿತವಾಗಿದ್ದು, ರೈತರು ಕಂಗಾಲಾಗಿದ್ದಾರೆ. ರೋಣ ತಾಲ್ಲೂಕಿನಲ್ಲಿ ಭಾರಿ ಮಳೆಯಾದ ಕಾರಣ ಮೆಕ್ಕೆಜೋಳ ಇಳುವರಿ ಕುಂಠಿತವಾಗಿದೆ. ಇದೇ ವೇಳೆ ಕೈಗೆ ಸಿಕ್ಕ ಅಲ್ಪಸ್ವಲ್ಪ ಮೆಕ್ಕೆಜೋಳಕ್ಕೆ ಬೆಲೆ Read more…

ನೀವೂ ಬಳಸ್ತೀರಾ ಈ ಪಾಸ್‌ ವರ್ಡ್…?‌ ಹಾಗಾದ್ರೆ ಇರಲಿ ಎಚ್ಚರ

ಅಂತರ್ಜಾಲ ಬಳಕೆಯಿಂದ ಎಷ್ಟು ಉಪಯೋಗವಿದೆಯೋ…. ಅಷ್ಟೇ ಅನಾನುಕೂಲತೆಗಳು ಕೂಡ ಇವೆ. ಇತ್ತೀಚೆಗೆ ಸೈಬರ್ ಕ್ರೈಮ್ ನಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಇನ್ನು ಹೆಚ್ಚಿನವರು ತಮ್ಮ ಪಾಸ್ ವರ್ಡ್ ಗಳನ್ನು ಹ್ಯಾಕರ್ Read more…

ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ಹಬ್ಬದ ಹೊತ್ತಲ್ಲೇ ಸಿಹಿ ಸುದ್ದಿ: ಅಡುಗೆ ಎಣ್ಣೆ ದರ ಇಳಿಕೆಗೆ ಮಹತ್ವದ ಕ್ರಮ, ಆಮದು ಸುಂಕ ರದ್ದು

ನವದೆಹಲಿ: ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಹಬ್ಬ ದಸರಾ ಹಬ್ಬದ ಹೊತ್ತಲ್ಲಿ ಸಿಹಿ ಸುದ್ದಿ ಸಿಕ್ಕಿದೆ. ಅಡುಗೆ ಎಣ್ಣೆ ಆಮದು ಸುಂಕ ರದ್ದು ಮಾಡಲಾಗಿದೆ. ಕೇಂದ್ರ ಸರ್ಕಾರ ಗಗನಕ್ಕೇರಿದ Read more…

ರಾಜ್ಯದ ರೈತರಿಗೆ ಮತ್ತೊಂದು ಗುಡ್ ನ್ಯೂಸ್, ದೇಶದಲ್ಲೇ ಮೊದಲ ಬಾರಿಗೆ ಪ್ರತಿ ಲೀಟರ್ ಡೀಸೆಲ್ ಗೆ 20 ರೂ. ಸಬ್ಸಿಡಿ

ಚಿತ್ರದುರ್ಗ: ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ರೈತರು ಬಳಸುವ ಡೀಸೆಲ್ ಮೇಲೆ ಪ್ರತಿ ಲೀಟರ್ ಗೆ 20 ರೂಪಾಯಿ ಸಬ್ಸಿಡಿ ನೀಡಲು ಸರ್ಕಾರ ಚಿಂತನೆ ನಡೆಸಿದೆ. ಕೃಷಿ ಸಚಿವ Read more…

ಉದ್ಯೋಗದ ನಿರೀಕ್ಷೆಯಲ್ಲಿದ್ದ ಪದವೀಧರರಿಗೆ ಗುಡ್ ನ್ಯೂಸ್: 45 ಸಾವಿರ ಫ್ರೆಷರ್ ಗಳ ನೇಮಕಾತಿಗೆ ಮುಂದಾದ ಇನ್ಫೋಸಿಸ್

ನವದೆಹಲಿ: ಜಾಗತಿಕವಾಗಿ ಐಟಿ ಸೇವೆಗಳ ಬೇಡಿಕೆಯಿಂದಾಗಿ ಭಾರತೀಯ ಕಂಪನಿಗಳು ಪ್ರಸ್ತುತ ನೇಮಕಾತಿ ಯೋಜನೆಗಳನ್ನು ದ್ವಿಗುಣಗೊಳಿಸುತ್ತಿವೆ. ಇನ್ಫೋಸಿಸ್ ಈಗ ಪ್ರಸಕ್ತ ಸಾಲಿನ ಹಣಕಾಸು ವರ್ಷದಲ್ಲಿ 45,000 ಪದವೀಧರರನ್ನು ನೇಮಿಸಿಕೊಳ್ಳಲು ಯೋಜಿಸುತ್ತಿದೆ. Read more…

ಹಬ್ಬದ ಹೊತ್ತಲ್ಲೇ ಭರ್ಜರಿ ಶುಭ ಸುದ್ದಿ: ಇನ್ಫೋಸಿಸ್ ನಲ್ಲಿ 45,000 ಪದವೀಧರರ ನೇಮಕಾತಿ, ಫ್ರೆಶರ್‌ಗಳಿಗೆ ಅವಕಾಶ

ನವದೆಹಲಿ: ಪ್ರಸ್ತುತ ಜಾಗತಿಕವಾಗಿ ಐಟಿ ಸೇವೆಗಳ ಪ್ರವರ್ಧಮಾನದಿಂದಾಗಿ ಭಾರತೀಯ ಕಂಪನಿಗಳು ಈಗ ತಮ್ಮ ನೇಮಕಾತಿ ಯೋಜನೆಗಳನ್ನು ದ್ವಿಗುಣಗೊಳಿಸುತ್ತಿವೆ. ಉದಾಹರಣೆಗೆ, ಇನ್ಫೋಸಿಸ್ ಈಗ ಪ್ರಸಕ್ತ ಸಾಲಿನ ಹಣಕಾಸು ವರ್ಷದಲ್ಲಿ 45,000 Read more…

ಐಟಿ ದೈತ್ಯ ಇನ್ಫೋಸಿಸ್ ನಿವ್ವಳ ಲಾಭದಲ್ಲಿ ಶೇ.12ರಷ್ಟು ಏರಿಕೆ

ಐಟಿ ದೈತ್ಯ ಇನ್ಫೋಸಿಸ್ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭರ್ಜರಿ ಲಾಭ ಗಳಿಸಿದೆ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ, ಇನ್ಫೋಸಿಸ್ ನ ಕ್ರೋಢಿಕೃತ ನಿವ್ವಳ ಲಾಭದಲ್ಲಿ ಶೇಕಡಾ 12ರಷ್ಟು ಏರಿಕೆಯಾಗಿದೆ. ಒಟ್ಟು 5,421 ಕೋಟಿ Read more…

ಪೇಟಿಎಂ ಬಳಕೆದಾರರಿಗೆ ಖುಷಿ ಸುದ್ದಿ….! ಇನ್ಮುಂದೆ ಆಧಾರ್, ಚಾಲನಾ ಪರವಾನಗಿ ಜೊತೆಗಿಟ್ಟುಕೊಳ್ಳಬೇಕಾಗಿಲ್ಲ

ಭಾರತ ಬದಲಾಗ್ತಿದೆ. ಭಾರತದ ಡಿಜಿಟಲ್ ನತ್ತ ಮುಖ ಮಾಡಿದೆ. ಬ್ಯಾಂಕ್, ಅಂಚೆ ಸೇವೆಯಿಂದ ಹಿಡಿದು ಎಲ್ಲ ಸೇವೆಗಳು ಡಿಜಿಟಲ್ ಆಗ್ತಿವೆ. ಡಿಜಿಟಲ್ ಪಾವತಿ ಮತ್ತು ಹಣಕಾಸು ಸೇವೆಗಳ ಕಂಪನಿ Read more…

ಅಂಚೆ ಇಲಾಖೆ ವಿಮೆ ಪಾಲಿಸಿ ಪಡೆದವರಿಗೊಂದು ಮಹತ್ವದ ಮಾಹಿತಿ

ಅಂಚೆ ಇಲಾಖೆ ಗ್ರಾಹಕರಿಗೆ ಮಹತ್ವದ ಸುದ್ದಿಯೊಂದಿದೆ. ಅಂಚೆ ಇಲಾಖೆ ಮಂಗಳವಾರ ಅಂಚೆ ಜೀವ ವಿಮಾ ಪಾಲಿಸಿಯ ಡಿಜಿಟಲ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಗ್ರಾಹಕರು, ಡಿಜಿಲಾಕರ್ ಮೂಲಕ ಈ ಪಾಲಿಸಿ Read more…

‌ʼಆಧಾರ್ʼ ಅಪ್ಡೇಟ್‌ಗೆ ಸೆಲ್ಫ್ ಸರ್ವೀಸ್: ಪರಿಷ್ಕರಣೆ ಶುಲ್ಕದ ಕುರಿತು ಇಲ್ಲಿದೆ ಡೀಟೇಲ್ಸ್

ಸರ್ಕಾರ ಆಧಾರ್ ಮೇಲೆ ಅವಲಂಬನೆ ಹೆಚ್ಚಿಸಿದೆ. ಅದೇ ಪ್ರಕಾರ ಜನ ಸಾಮಾನ್ಯರಿಗೂ ಸಹ ಆಧಾರ್ ಆಧಾರದಲ್ಲಿ ತಮ್ಮ ಕೆಲಸಗಳನ್ನು ಸಲೀಸಾಗಿ ಮಾಡಿಕೊಳ್ಳಲು ಅವಕಾಶವಾಗುತ್ತಿದೆ. ಇದೀಗ ಆಧಾರ್ ಪರಿಷ್ಕರಣೆ ಬಗ್ಗೆ Read more…

BREAKING: ವಾಹನ ಪರವಾನಿಗೆ ಅವಧಿ ನವೀಕರಣ ಕುರಿತಂತೆ ಕೇಂದ್ರ ಸಾರಿಗೆ ಸಚಿವಾಲಯದಿಂದ ಮಹತ್ವದ ಮಾಹಿತಿ

ವಾಹನ ಪರವಾನಿಗೆ ನವೀಕರಣ ಅವಧಿಯನ್ನು ಅಕ್ಟೋಬರ್​ 31ರ ನಂತರ ಯಾವುದೇ ಕಾರಣಕ್ಕೂ ವಿಸ್ತರಣೆ ಮಾಡುವುದಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಮಾಹಿತಿ ನೀಡಿದೆ. ಸೆಪ್ಟೆಂಬರ್​ 30ರಂದು ಕೇಂದ್ರ Read more…

ಪ್ರತಿ ತಿಂಗಳು ಹಣ ಸಿಗಬೇಕೆಂದ್ರೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿ

ಅತಿ ಹೆಚ್ಚು ಲಾಭ ಬರುವ ಯೋಜನೆಯಲ್ಲಿ ಜನರು ಹೂಡಿಕೆ ಮಾಡಲು ಬಯಸ್ತಾರೆ. ಹೂಡಿಕೆ ಮಾಡುವ ಮೊದಲು ಒಳ್ಳೆ ಯೋಜನೆಯ ಹುಡುಕಾಟ ನಡೆಸ್ತಾರೆ. ನೀವೂ ಉತ್ತಮ ಹೂಡಿಕೆಯ ಹುಡುಕಾಟದಲ್ಲಿದ್ದರೆ ಎಸ್‌ಬಿಐನ Read more…

ಇಲ್ಲಿ ಕೈಸುಡ್ತಿದೆ ಹಾಲಿನ ಬೆಲೆ…..! ಜೇಬು ಬಿಸಿ ಮಾಡ್ತಿದೆ LPG ದರ

ಭಾರತದಲ್ಲಿ ಪೆಟ್ರೋಲ್-ಡಿಸೇಲ್, ಅಡುಗೆ ಅನಿಲ ಸೇರಿದಂತೆ ಅನೇಕ ಅಗತ್ಯ ವಸ್ತುಗಳ ಬೆಲೆಯಲ್ಲಿ ನಿರಂತರ ಏರಿಕೆ ಕಂಡು ಬರ್ತಿದೆ. ಆದ್ರೆ ಭಾರತದಲ್ಲಿ ಮಾತ್ರ ಬೆಲೆ ಏರಿಕೆಯಾಗ್ತಿಲ್ಲ. ನೆರೆ ದೇಶಗಳಲ್ಲೂ ಬೆಲೆಗಳು Read more…

ತೆರಿಗೆ ರೀಫಂಡ್ ಖಾತೆಗೆ ಬರುವಂತೆ ಮಾಡುವುದು ಹೇಗೆ…?

2020-21ನೇ ಆರ್ಥಿಕ ವರ್ಷದ ತೆರಿಗೆ ರಿಟರ್ನ್ ಸಲ್ಲಿಸುವ ಗಡುವನ್ನು ಕೇಂದ್ರ ನೇರ ತೆರಿಗೆಗಳ ಮಂಡಳಿ ಮತ್ತೊಮ್ಮೆ ವಿಸ್ತರಿಸುವುದು ಗೊತ್ತಿರುವ ವಿಚಾರ. ಸೆಪ್ಟೆಂಬರ್ 30ರವರೆಗೆ ಇದ್ದ ಕಾಲಾವಧಿಯನ್ನು ಡಿಸೆಂಬರ್ 31ರವರೆಗೆ Read more…

BIG NEWS: ವಿಮಾನ ಪ್ರಯಾಣದಲ್ಲಿ ಶೇ.100 ಸಾಮರ್ಥ್ಯಕ್ಕೆ ಅವಕಾಶ

ಕೋವಿಡ್ ಸಾಂಕ್ರಾಮಿಕ ತಗ್ಗಿದ ಕಾರಣ ಒಂದೊಂದೇ ನಿಯಮಗಳನ್ನು ಸಡಿಲಿಸಲಾಗುತ್ತಿದೆ. ಸದ್ಯದ ಮಾಹಿತಿ ಪ್ರಕಾರ ದೇಶೀಯ ವಿಮಾನಯಾನ ಸಂಸ್ಥೆಗಳು ಅಕ್ಟೋಬರ್ 18ರಿಂದ ಪೂರ್ಣ ಸಾಮರ್ಥ್ಯದಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲು ಅವಕಾಶ ನೀಡಲಾಗುತ್ತಿದೆ. Read more…

BREAKING: ಬೆಳ್ಳಂಬೆಳಿಗ್ಗೆ ಕೈ ಕೊಟ್ಟ ಟ್ವಿಟ್ಟರ್‌ – ಸೇವೆಯಲ್ಲಿ ಏಕಾಏಕಿ ವ್ಯತ್ಯಯ

ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳು ಹಠಾತ್‌ ಸ್ಥಗಿತಗೊಳ್ಳುತ್ತಿರುವ ಘಟನೆಗಳು ಆಗಾಗ ನಡೆಯುತ್ತಲೇ ಇದೆ. ಈ ಹಿಂದೆ ವಾಟ್ಸಾಪ್‌, ಫೇಸ್‌ ಬುಕ್‌, ಇನ್‌ ಸ್ಟಾಗ್ರಾಂ ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ Read more…

ಜನಸಾಮಾನ್ಯರ ಜೇಬಿಗೆ ಕತ್ತರಿ: ತೈಲದ ಜೊತೆಗೆ ಅಗತ್ಯವಸ್ತು ತರಕಾರಿ, ದಿನಸಿ, ತಿಂಡಿ –ತಿನಿಸು ಕೂಡ ದುಬಾರಿ

ಬೆಂಗಳೂರು: ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತೆ ದಿನಸಿ, ತರಕಾರಿ ಮೊದಲಾದ ವಸ್ತುಗಳ ದರ ಹೆಚ್ಚಳವಾಗಿದ್ದು, ದರ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದಾರೆ. Read more…

ರಾಜ್ಯದ ಜನತೆಗೆ ಸಿಎಂ ಬಸವರಾಜ ಬೊಮ್ಮಾಯಿ ಸಿಹಿ ಸುದ್ದಿ: ಹಬ್ಬದ ಹೊತ್ತಲ್ಲಿ ಕತ್ತಲೆ ಆತಂಕ ದೂರ

ಬೆಂಗಳೂರು: ಕಲ್ಲಿದ್ದಲು ಕೊರತೆಯಿಂದ ರಾಜ್ಯದಲ್ಲಿ ವಿದ್ಯುತ್ ಕೊರತೆ ಎದುರಾಗಿ ವಿದ್ಯುತ್ ಕಡಿತವಾಗಲಿದೆ ಎಂಬ ಆತಂಕದಲ್ಲಿದ್ದ ಜನತೆಗೆ ಸಿಹಿ ಸುದ್ದಿ ಸಿಕ್ಕಿದೆ. ರಾಜ್ಯದಲ್ಲಿ ವಿದ್ಯುತ್ ಕಡಿತ ಮಾಡುವುದಿಲ್ಲ. ಮುಂದೆಯೂ ಕಡಿತವಾಗದಂತೆ Read more…

ದಸರಾ ಹೊತ್ತಲ್ಲೇ ರೈತ ಸಮುದಾಯಕ್ಕೆ ಕೇಂದ್ರದಿಂದ ಸಿಹಿ ಸುದ್ದಿ: ರಸಗೊಬ್ಬರಕ್ಕೆ ಸಬ್ಸಿಡಿ

ನವದೆಹಲಿ: ದಸರಾ ಹಬ್ಬದ ಸಂದರ್ಭದಲ್ಲಿ ಕೇಂದ್ರ ಸರ್ಕಾರದಿಂದ ರೈತರಿಗೆ ಸಿಹಿ ಸುದ್ದಿ ನೀಡಲಾಗಿದೆ. ಹಿಂಗಾರು ಬಿತ್ತನೆಯ ಸಂದರ್ಭದಲ್ಲಿ ರೈತರಿಗೆ ಅನುಕೂಲವಾಗುವಂತೆ ಪಿ ಅಂಡ್ ಕೆ ರಸಗೊಬ್ಬರಗಳಿಗೆ 28,655 ಕೋಟಿ Read more…

ಪ್ರತಿಯೊಬ್ಬ ಭಾರತೀಯರಿಗೆ ಸಿಗಲಿದೆ ಆರೋಗ್ಯ ವಿಮೆ: ಸರ್ಕಾರ ರೂಪಿಸಿದೆ ಹೊಸ ಯೋಜನೆ

ದೇಶದ ಜನರಿಗೆ ಕೇಂದ್ರ ಸರ್ಕಾರ ಖುಷಿ ಸುದ್ದಿಯೊಂದನ್ನು ನೀಡಿದೆ. ವೈದ್ಯಕೀಯ ವಿಮೆಯ ಸೌಲಭ್ಯಗಳಿಂದ ವಂಚಿತರಾಗಿರುವ 40 ಕೋಟಿಗೂ ಅಧಿಕ ಜನರಿಗೆ ಸರ್ಕಾರ ಹೊಸ ಆರೋಗ್ಯ ಯೋಜನೆಯನ್ನು ಸಿದ್ಧಪಡಿಸಿದೆ. ಸರ್ಕಾರ Read more…

ರಿಲಾಯನ್ಸ್ ರಸಪ್ರಶ್ನೆಯಲ್ಲಿ ಪಾಲ್ಗೊಳ್ಳಿ, ಪಡೆಯಿರಿ ಉಚಿತ ಡೇಟಾ

ರಿಲಾಯನ್ಸ್ ಜಿಯೋ ಗ್ರಾಹಕರಿಗೆ ಖುಷಿಯ ಸುದ್ದಿಯೊಂದಿದೆ. ಗ್ರಾಹಕರಿಗೆ ಉಚಿತ ಡೇಟಾ ಗೆಲ್ಲುವ ಅವಕಾಶ ಸಿಗ್ತಿದೆ. ಜಿಯೋ ಗ್ರಾಹಕರಿಗಾಗಿ Jio Desserts Corner Picture Quiz ಏರ್ಪಡಿಸ್ತಿದೆ. ಇಂದಿನಿಂದ ಈ Read more…

ತೆರಿಗೆ ಪಾವತಿದಾರರೇ ಗಮನಿಸಿ: SBI ಯೋನೊ ಆಪ್‌ ಮೂಲಕವೂ ಸಲ್ಲಿಸಬಹುದು ಐಟಿ ರಿಟರ್ನ್

ಆದಾಯ ತೆರಿಗೆ ವರದಿ (ರಿಟರ್ನ್) ಸಲ್ಲಿಸಲು ವಿವಿಧ ಆನ್ ಲೈನ್ ಆಯ್ಕೆಗಳಿವೆ. ಆದಾಯ ತೆರಿಗೆ ಇಲಾಖೆ ಅಧಿಕೃತ ವೆಬ್ ಸೈಟ್ ಕೂಡ ಇದೆ. ಅಲ್ಲದೇ ಎಸ್.ಬಿ.ಐ.ನ ಯೋನೋ ಅಪ್ಲಿಕೇಶನ್ Read more…

BIG NEWS: ಕಳೆದ 3 ದಿನಗಳಲ್ಲಿ ಬರೋಬ್ಬರಿ 5.03 ಲಕ್ಷ ಕೋಟಿ ಸಂಪತ್ತು ಗಳಿಸಿದ ಹೂಡಿಕೆದಾರರು

ಶೇರುಪೇಟೆಯಲ್ಲಿನ ಬೆಳವಣಿಗೆ ಹೂಡಿಕೆದಾರರಿಗೆ ಖುಷಿ ತಂದಿದ್ದು, ಕಳೆದ ಮೂರು ದಿನಗಳಲ್ಲಿ ಹೂಡಿಕೆದಾರರಿಗೆ ಅಂದಾಜು 5.03 ಲಕ್ಷ ಕೋಟಿ ರೂ.ನಷ್ಟು ಸಂಪತ್ತು ಹೆಚ್ಚಾಗಿದೆ. ಬಿಎಸ್ಇ ನಲ್ಲಿ 30-ಷೇರುಗಳ ಬೆಂಚ್ ಮಾರ್ಕ್ Read more…

BIG NEWS: ಶುರುವಾಯ್ತು ಕಲ್ಲಿದ್ದಲು ಕೊರತೆ ಎಫೆಕ್ಟ್; ಅಘೋಷಿತ ಲೋಡ್ ಶೆಡ್ಡಿಂಗ್ ಜಾರಿ

ಬೆಂಗಳೂರು: ಕಲ್ಲಿದ್ದಲು ಕೊರತೆಯ ಪರಿಣಾಮ ಬೀರತೊಡಗಿದೆ. ರಾಜ್ಯದಲ್ಲಿ ಅನಧಿಕೃತ ಲೋಡ್ ಶೆಡ್ಡಿಂಗ್ ಜಾರಿಯಾಗಿದೆ. ಕಲ್ಲಿದ್ದಲು ಕೊರತೆ ಉಂಟಾಗಿರುವುದರಿಂದ ರಾಜ್ಯದ ವಿದ್ಯುತ್ ಉತ್ಪಾದನೆ ಕೇಂದ್ರಗಳಲ್ಲಿ ವಿದ್ಯುತ್ ಉತ್ಪಾದನೆ ಕುಸಿದಿದೆ. 3000 Read more…

BIG NEWS: ಪಿಎಫ್ ಖಾತೆದಾರರಿಗೆ ಸಿಗಲಿದೆ ದೀಪಾವಳಿ ಗಿಫ್ಟ್

ಇಪಿಎಫ್ಒ 6 ಕೋಟಿ ಖಾತೆದಾರರಿಗೆ ಖುಷಿ ಸುದ್ದಿಯೊಂದನ್ನು ನೀಡಿದೆ. ದೀಪಾವಳಿ ಸಂದರ್ಭದಲ್ಲಿ ಇಪಿಎಫ್ಒ, ಪಿಎಫ್ ಖಾತೆದಾರರಿಗೆ ಭರ್ಜರಿ ಉಡುಗೊರೆ ನೀಡಲಿದೆ. ಬಡ್ಡಿ ಮೊತ್ತವನ್ನು ಶೀಘ್ರವೇ ಪಿಎಫ್ ಖಾತೆದಾರರ ಬ್ಯಾಂಕ್ Read more…

ಈ ಯೋಜನೆಯಲ್ಲಿ ಹೂಡಿಕೆ ಮಾಡಿ – ಹೆಣ್ಣು ಮಕ್ಕಳ ಭವಿಷ್ಯದ ಚಿಂತೆ ಬಿಡಿ…..!

ಇಂದು ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನ. ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಪ್ರತಿ ವರ್ಷ ಅಕ್ಟೋಬರ್ 11 ರಂದು ಆಚರಿಸಲಾಗುತ್ತದೆ. ಹೆಣ್ಣು ಮಗುವಿನ ಶಿಕ್ಷಣ, ಸುರಕ್ಷತೆ ಮತ್ತು ಪ್ರಾಮುಖ್ಯತೆಯ Read more…

Good News: 40 ಸಾವಿರಕ್ಕೂ ಅಧಿಕ ಉದ್ಯೋಗಿಗಳ ನೇಮಕಾತಿಗೆ ಮುಂದಾದ ಟಿಸಿಎಸ್

ಕೋವಿಡ್ ನಂತರದ ಕಾಲಘಟ್ಟದಲ್ಲಿ ಐಟಿ ಸೇವೆಗಳಿಗೆ ಭಾರೀ ಬೇಡಿಕೆ ಬರುವ ಸಾಧ್ಯತೆಗಳ ನಡುವೆಯೇ ಮುಂಬರುವ ತಿಂಗಳುಗಳಲ್ಲಿ 40,000ಕ್ಕೂ ಹೆಚ್ಚಿನ ಅಭ್ಯರ್ಥಿಗಳನ್ನು ಹೈರಿಂಗ್ ಮಾಡುವುದಾಗಿ ದೇಶದ ಅತಿ ದೊಡ್ಡ ಸಾಫ್ಟ್‌ವೇರ್‌ Read more…

ಮೊಬೈಲ್‌ ನೋಂದಣಿಯಾಗದಿದ್ದರೂ ಆಧಾರ್‌ ಡೌನ್ಲೋಡ್ ಮಾಡುವುದು ಹೇಗೆ…? ಇಲ್ಲಿದೆ ಮಾಹಿತಿ

ಸರ್ಕಾರದ ಯಾವುದೇ ಪ್ರಯೋಜನಗಳನ್ನು ಪಡೆಯಲು ಅತ್ಯಗತ್ಯವಾದ ಆಧಾರ್‌ ಕಾರ್ಡ್ ಬಹುತೇಕ ಸಂದರ್ಭಗಳಲ್ಲಿ ಗುರುತಿನ ಸಾಕ್ಷ್ಯವಾಗಿಯೂ ಕೆಲಸ ಮಾಡುತ್ತದೆ. ಆಧಾರ್‌ ಕಾರ್ಡ್ ಡೌನ್ಲೋಡ್ ಮಾಡುವುದು ಸುಲಭವಾದರೂ ಸಹ ಆಧಾರ್‌ ನೋಂದಾಯಿತ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...