alex Certify Business | Kannada Dunia | Kannada News | Karnataka News | India News - Part 124
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ವರ್ಷ ದುಬಾರಿಯಾಗಲಿದೆ ಈ ಕಾರಿನ ಬೆಲೆ

ಫೋಕ್ಸ್ ವ್ಯಾಗನ್ ಕಾರು ಖರೀದಿಸಲು ಪ್ಲಾನ್ ನಲ್ಲಿದ್ದರೆ ವರ್ಷಾಂತ್ಯದೊಳಗೆ ಕಾರ್ ಖರೀದಿ ಮಾಡಿ. ಯಾಕೆಂದ್ರೆ ಹೊಸ ವರ್ಷದಲ್ಲಿ ಬೆಲೆ ಏರಿಕೆ ಮಾಡಲಿರುವ ಕಂಪನಿಗಳ ಪಟ್ಟಿಗೆ ಫೋಕ್ಸ್ ವ್ಯಾಗನ್ ಕೂಡ Read more…

investment in post office: ಸುರಕ್ಷಿತ ಹೂಡಿಕೆ ಬಯಸಿದ್ರೆ ಅಂಚೆ ಕಚೇರಿಯ ಈ ಯೋಜನೆ ಬೆಸ್ಟ್

ಹೂಡಿಕೆಯ ಉತ್ತಮ ಆಯ್ಕೆಗಳಲ್ಲಿ ಅಂಚೆ ಕಚೇರಿ ಯೋಜನೆಗಳು ಸೇರಿವೆ. ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಿದ್ರೆ ಹಣ ಸುರಕ್ಷಿತವಾಗಿರುವ ಜೊತೆಗೆ ಉತ್ತಮ ಲಾಭ ಸಿಗಲಿದೆ. ಅಂಚೆ ಕಚೇರಿ ಗ್ರಾಮ ಸುರಕ್ಷಾ Read more…

ಡಿ.31ರೊಳಗೆ ಈ ಕೆಲಸ ಮಾಡಿದ್ರೆ ಸಿಗಲಿದೆ 7 ಲಕ್ಷ ರೂಪಾಯಿ

ಉದ್ಯೋಗಿಗಳಿಗೆ ಖುಷಿ ಸುದ್ದಿಯೊಂದಿದೆ. ಉದ್ಯೋಗಿಗಳು 7 ಲಕ್ಷ ರೂಪಾಯಿಗಳ ಬಂಪರ್ ಲಾಭ ಪಡೆಯುವ ಅವಕಾಶವಿದೆ. ಉದ್ಯೋಗಿಗಳಿಗೆ ಇಪಿಎಫ್ ಒ ಅನೇಕ ರೀತಿಯ ಸೌಲಭ್ಯಗಳನ್ನು ಒದಗಿಸ್ತಿದೆ. ಇದರ ಅಡಿಯಲ್ಲಿ ಇಪಿಎಫ್ಒ Read more…

ಬ್ಯಾಂಕ್ ಗ್ರಾಹಕರಿಗೆ ಮುಖ್ಯ ಮಾಹಿತಿ: ಕೆವೈಸಿ ಮಾಡಿಸದಿದ್ರೆ ಖಾತೆಯೇ ಬಂದ್

ಮುಂಬೈ: ಹಣಕಾಸು ಆಕ್ರಮ ನಿಯಂತ್ರಣದ ಉದ್ದೇಶದಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ನಿಯಮ ರೂಪಿಸಿದ್ದು, ಬೇನಾಮಿ ಖಾತೆಗಳು, ನಕಲಿ ಖಾತೆಗಳ ಮೂಲಕ ಅಕ್ರಮ ಹಣ ವರ್ಗಾವಣೆ, ತೆರಿಗೆ ವಂಚನೆ Read more…

ಹಳೇ ವಾಹನ ಮಾಲೀಕರಿಗೆ ಶಾಕಿಂಗ್ ನ್ಯೂಸ್: ಪ್ರತಿವರ್ಷ FC ಕಡ್ಡಾಯ, ಹಸಿರು ತೆರಿಗೆ

15 ವರ್ಷ ಮೇಲ್ಪಟ್ಟ ಎಲ್ಲ ವಾಹನಗಳನ್ನು ಗುಜರಿಗೆ ಹಾಕಬೇಕಿಲ್ಲ. ಆದರೆ, ವಾಹನಗಳ ಗುಜರಿ ನೀತಿಯನ್ವಯ 15 ವರ್ಷ ಮೇಲ್ಪಟ್ಟ ವಾಹನ ಚಾಲನೆಗೆ ಪ್ರತಿವರ್ಷ ಎಫ್.ಸಿ. ಕಡ್ಡಾಯವಾಗಿದ್ದು, ಹಳೆ ವಾಹನಗಳಿಗೆ Read more…

ಜನವರಿ ಬ್ಯಾಂಕ್ ರಜಾ ದಿನಗಳ ಕ್ಯಾಲೆಂಡರ್ ಬಿಡುಗಡೆ ಮಾಡಿದ RBI

ಅಂತೂ 2021 ಮುಗಿದು ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇವೆ.‌ ಹೊಸ ವರ್ಷವಾದ್ರು ಹಳೆ ಕೆಲಸಗಳ ಬಗ್ಗೆ ಗಮನ ಹರಿಸಲೆಬೇಕಾಗುತ್ತದೆ. ಜನವರಿ ತಿಂಗಳಲ್ಲಿ ನಿಮಗೇನಾದ್ರು ಬ್ಯಾಂಕ್ ನಲ್ಲಿ ಕೆಲಸವಿದ್ದರೆ, ನೀವು ಈ Read more…

ಇಲ್ಲಿದೆ ʼಕೊರೊನಾʼ ಸಮಯದಲ್ಲಿ ಹೆಚ್ಚು ಮಾರಾಟವಾದ ಉತ್ಪನ್ನಗಳ ಲಿಸ್ಟ್

2020 ರಂತೆ 2021 ರಲ್ಲಿಯೂ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಅದರ ಹಲವಾರು ರೂಪಾಂತರಗಳಿಂದ ಜನರು ಕಂಗಾಲಾಗಿದ್ದಾರೆ. ಕೊರೊನಾದಿಂದ ಬಚಾವಾಗಲು, ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಜನರು ಹೊಸ ಹೊಸ ಹೆಲ್ತ್ Read more…

ಈ ಐದು ಪ್ರಯಾಣಿಕ ರೈಲುಗಳಿಂದ ಭಾರತೀಯ ರೈಲ್ವೇಗೆ 100 ಕೋಟಿ ರೂ. ಸಂಪಾದನೆ

ಭಾರತೀಯ ರೈಲ್ವೆಗೆ ಬರೀ ಈ ಐದು ಪ್ರಯಾಣಿಕ ರೈಲುಗಳೇ 100 ಕೋಟಿ ರೂ. ದುಡಿದುಕೊಡುತ್ತಿವೆ. ಕೋವಿಡ್ ಸಂಕಷ್ಟದ ನಡುವೆಯೂ ಪಶ್ಚಿಮ ಕೇಂದ್ರ ರೈಲ್ವೇ ಇಲಾಖೆ ತನ್ನ ಪ್ರಯಾಣಿಕ ರೈಲುಗಳಿಂದ Read more…

ರೈತರ ದಿನಾಚರಣೆಯಂದೇ ಸೊನಾಲಿಕಾ ಟೈಗರ್‌‌ ಡಿಐ 75 4ಡಬ್ಲ್ಯೂಡಿ ಟ್ರಾಕ್ಟರ್‌‌ ಬಿಡುಗಡೆ

2021ರ ರೈತರ ದಿನದಂದು ಸೊನಾಲಿಕಾ ಟ್ರಾಕ್ಟರ್ಸ್ ತನ್ನ ಸುಧಾರಿತ ಟೈಗರ್‌ ಡಿಐ 75 4ಡಬ್ಲ್ಯೂಡಿ ಟ್ರಾಕ್ಟರ್‌ ಅನ್ನು ಸಿಆರ್‌ಡಿ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದೇ ಟ್ರಾಕ್ಟರ್‌ ನ Read more…

BIG NEWS: ಡೆಬಿಟ್, ಕ್ರೆಡಿಟ್ ಕಾರ್ಡ್ ಗಳ ಟೋಕನೈಸೇಶನ್ 6 ತಿಂಗಳು ವಿಸ್ತರಣೆ

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಗಳ ವಿವರ ಪಾವತಿ ವಹಿವಾಟು ಪಾಲುದಾರರು ಟೋಕನ್ ರೂಪದಲ್ಲಿ ಮಾತ್ರ ಸಂಗ್ರಹ ಮಾಡುವ ಗಡುವನ್ನು Read more…

2023ರಲ್ಲಿ ಈಶಾನ್ಯ ಭಾರತದ ಮೊದಲ ಚಹಾ ವಸ್ತು ಸಂಗ್ರಹಾಲಯದ ಉದ್ಘಾಟನೆ

ಈಶಾನ್ಯ ಭಾರತದ ಮೊದಲ ಚಹಾ ವಸ್ತು ಸಂಗ್ರಹಾಲಯವು ಅಸ್ಸಾಂನ ದಿಬ್ರುಗಢದಲ್ಲಿ ಉದ್ಘಾಟನೆಗೊಳ್ಳಲಿದೆ. ಅಸ್ಸಾಂ ಸರ್ಕಾರವು 2023ರ ವೇಳೆಗೆ ಚಹಾ ವಸ್ತು ಸಂಗ್ರಹಾಲಯವನ್ನು ಉದ್ಘಾಟಿಸುವ ಗುರಿಯನ್ನು ಹೊಂದಿದೆ. ಮುಖ್ಯ ಕಟ್ಟಡದ Read more…

ಮುಂದಿನ ವರ್ಷವು ಮುಂದುವರೆಯುತ್ತಾ ವರ್ಕ್ ಫ್ರಮ್ ಹೋಂ…? ಹೊಸ ರೂಲ್ಸ್ ತರಲು ಸರ್ಕಾರದ ಸಿದ್ದತೆ

ಕೊರೋನಾ ಪಿಡುಗು ಶುರುವಾದಾಗ್ಲಿಂದ ವರ್ಕ್ ಫ್ರಮ್ ಹೋಂ ಪದ್ಧತಿ ಭಾರತದಲ್ಲಿ ಮಾತ್ರವಲ್ಲ ಇಡೀ ವಿಶ್ವದಲ್ಲೆ ಪ್ರಸಿದ್ಧವಾಗ್ತಿದೆ. ಕಚೇರಿಗೆ ಬಂದು ವೈರಸ್ ಗೆ ತುತ್ತಾಗುವ ಬದಲು ಮನೆಯಿಂದಲೆ ಕೆಲಸ ಮಾಡಿ Read more…

ಜನ್ ಧನ್ ಖಾತೆದಾರರಿಗೆ ಗುಡ್ ನ್ಯೂಸ್: 10 ಸಾವಿರ ರೂ. OD ಸೌಲಭ್ಯ

ನವದೆಹಲಿ: ನೀವು ಪ್ರಧಾನ ಮಂತ್ರಿ ಜನ್-ಧನ್ ಯೋಜನೆಯ(PMJDY) ಖಾತೆದಾರರಾಗಿದ್ದರೆ ಹಲವಾರು ಹಣಕಾಸಿನ ಪ್ರಯೋಜನಗಳ ಬಗ್ಗೆ ಮಾಹಿತಿ ಇಲ್ಲಿದೆ. ಈ ಶೂನ್ಯ ಬ್ಯಾಲೆನ್ಸ್ ಖಾತೆಯಲ್ಲಿ ನೀವು 10,000 ರೂ. ವರೆಗೆ Read more…

BIG NEWS: ಹೊಸ ವರ್ಷಕ್ಕೆ ಭರ್ಜರಿ ಉದ್ಯೋಗಾವಕಾಶ….! ಇಲ್ಲಿದೆ ನೇಮಕಾತಿ ಪಟ್ಟಿ

ಹೊಸ ವರ್ಷಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿದೆ. ಹೊಸ ವರ್ಷದಲ್ಲಿ ಉದ್ಯೋಗ ನಿರೀಕ್ಷೆಯಲ್ಲಿರುವವರಿಗೆ ಸಾಕಷ್ಟು ಅವಕಾಶವಿದೆ. 2022 ನೇ ವರ್ಷವು ನೇಮಕಾತಿ ಪರೀಕ್ಷೆಗಳ ವರ್ಷವಾಗಲಿದೆ. ಹೊಸ ವರ್ಷ ಯುಪಿಎಸ್ಸಿ, Read more…

ಜನ ಸಾಮಾನ್ಯರಿಗೆ ಮತ್ತೊಂದು ಶಾಕ್: ಹೊಸ ವರ್ಷಾರಂಭದಿಂದಲೇ ಜೇಬಿಗೆ ಕತ್ತರಿ, ಕೇಂದ್ರದಿಂದ GST ಬರೆ

ಹೊಸ ವರ್ಷ ಹತ್ತಿರ ಬರ್ತಿದೆ. ಹೊಸ ವರ್ಷಕ್ಕೆ ಕಾಲಿಡ್ತಿದ್ದಂತೆ ಜನಸಾಮಾನ್ಯರ ಮೇಲೆ ಇನ್ನಷ್ಟು ಹೊರೆ ಹೆಚ್ಚಾಗಲಿದೆ. ಜನಸಾಮಾನ್ಯರು ಮುಂದಿನ ತಿಂಗಳು ಅಂದರೆ ಜನವರಿ 1, 2022 ರಿಂದ ಅನೇಕ Read more…

ಜನವರಿಯಿಂದ ಕಠಿಣ ರೂಲ್ಸ್, ಬಿಲ್ಲಿಂಗ್ ಮೋಸಕ್ಕೆ ಬ್ರೇಕ್ ಹಾಕಲು GST ತಿದ್ದುಪಡಿ

ಬಿಲ್ಲಿಂಗ್ ಮತ್ತು ವಸೂಲಾತಿಗೆ ಸಂಬಂಧಿಸಿದ, ಮೋಸದ ಚಟುವಟಿಕೆಗಳನ್ನು ತಡೆಗಟ್ಟಲು ಅಸ್ತಿತ್ವದಲ್ಲಿರುವ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ)ಯಲ್ಲಿ ಕೆಲವು ತಿದ್ದುಪಡಿಗಳನ್ನು ಪರಿಚಯಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹೊಸ ನಿಯಮಗಳು ಜನವರಿ Read more…

ಹೊಸ ವರ್ಷಕ್ಕೆ ಪಾಂಡಿಚೆರಿ ಪ್ಯಾಕೇಜ್ ಘೋಷಿಸಿದ ಭಾರತೀಯ ರೈಲ್ವೆ..!

ಭಾರತೀಯ ರೈಲ್ವೆಯ, ಪ್ರವಾಸೋದ್ಯಮ ವಿಭಾಗ ಹೊಸವರ್ಷಕ್ಕೆ ಪ್ಯಾಕೇಜ್ ಘೋಷಿಸಿದೆ. ಈ ಮೂಲಕ ತಿರುಪತಿ ಬಾಲಾಜಿ ದರ್ಶನದೊಂದಿಗೆ ಚೆನ್ನೈ, ತಿರುಪತಿ, ಕಾಂಚೀಪುರಂ, ಕೋಲ್ಕತ್ತಾ, ಪಾಂಡಿಚೇರಿ ಮತ್ತು ಮಹಾಬಲಿಪುರಂ ನೋಡುವ ಸದಾವಕಾಶ Read more…

ಬಿಇಎಲ್‌ನಲ್ಲಿ ಖಾಲಿ ಇವೆ ಹುದ್ದೆಗಳು: ಇಲ್ಲಿದೆ ಅರ್ಜಿ ಸಲ್ಲಿಸುವ ವಿವರ

ಭಾರತ್‌ ಎಲೆಕ್ಟ್ರಾನಿಕ್ಸ್‌ ನಿಯಮಿತ (ಬಿಇಎಲ್) ತನ್ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಬಿಇಎಲ್‌ನ ಜಾಲತಾಣ (www.bel-india.in) ಪ್ರಕಟಿಸಿರುವ ಜಾಹೀರಾತುಗಳ ಪ್ರಕಾರ ಹೈದರಾಬಾದ್‌ ಘಟಕದಲ್ಲಿ ’ಟ್ರೇನೀ’ ಮತ್ತು ’ಪ್ರಾಜೆಕ್ಟ್‌’ Read more…

ಕಾರಿನಲ್ಲಿ ಸಿಗುವ ವೈಶಿಷ್ಟ್ಯವನ್ನು ಸ್ಕೂಟರ್ ಗೆ ನೀಡಿ ಗಮನ ಸೆಳೆದ ಹೀರೋ

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಎಲ್ಲ ವಾಹನ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಗೆ ಬಿಡ್ತಿವೆ. ಭಾರತದ ಅತಿದೊಡ್ಡ ವಾಹನ ತಯಾರಕ ಕಂಪನಿ ಹೀರೋ ಮೋಟೋಕಾರ್ಪ್‌ Read more…

ಭರ್ಜರಿ ಗುಡ್ ನ್ಯೂಸ್: ಖಾತೆಯಲ್ಲಿ ಹಣವಿಲ್ಲದಿದ್ರೂ 10 ಸಾವಿರ ರೂ.; ಜನ್ ಧನ್ ಖಾತೆದಾರರಿಗೆ ಸೌಲಭ್ಯ

ನವದೆಹಲಿ: ಪಿಎಂ ಜನ್ ಧನ್ ಖಾತೆದಾರರು ಯಾವುದೇ ಬ್ಯಾಲೆನ್ಸ್ ಇಲ್ಲದೆ 10,000 ರೂ. ಲಾಭ ಪಡೆಯಬಹುದಾಗಿದೆ. ನೀವು ಪ್ರಧಾನ ಮಂತ್ರಿ ಜನ್-ಧನ್ ಯೋಜನೆಯ(PMJDY) ಖಾತೆದಾರರಾಗಿದ್ದರೆ, ಹಲವಾರು ಹಣಕಾಸಿನ ಪ್ರಯೋಜನಗಳ Read more…

ಕ್ರೆಡಿಟ್-ಡೆಬಿಟ್ ಕಾರ್ಡ್ ವಹಿವಾಟು ಕುರಿತು RBI ಹೊಸ ನಿಯಮ: ನಿಮಗೆ ತಿಳಿದಿರಲಿ ಈ 10 ವಿಷಯ

ನವದೆಹಲಿ: ಆನ್‌ಲೈನ್ ಕಾರ್ಡ್ ವಹಿವಾಟುಗಳಿಗೆ ಸಂಬಂಧಿಸಿದಂತೆ ಆರ್‌.ಬಿ.ಐ. ಹೊರಡಿಸಿದ ಹೊಸ ಮಾರ್ಗಸೂಚಿಗಳು ಜನವರಿ 1 ರಿಂದ ಜಾರಿಗೆ ಬರಲಿವೆ. ಇದರನ್ವಯ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಯಾವುದೇ ಆನ್‌ಲೈನ್ ವಹಿವಾಟು ನಡೆಸುವ Read more…

ರೈತರಿಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್: ಕೊಬ್ಬರಿ ಬೆಂಬಲ ಬೆಲೆ ಹೆಚ್ಚಳ

ನವದೆಹಲಿ: ಕೇಂದ್ರ ಸರ್ಕಾರ ತೆಂಗು ಬೆಳೆಗಾರರಿಗೆ ಸಿಹಿ ಸುದ್ದಿ ನೀಡಿದೆ. ಉಂಡೆ ಕೊಬ್ಬರಿ ಮತ್ತು  ಹೋಳು ಕೊಬ್ಬರಿ ಮೇಲಿನ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಳ ಮಾಡಲಾಗಿದೆ. ಹೋಳು ಕೊಬ್ಬರಿಗೆ Read more…

ಸಾಲದ ನಿರೀಕ್ಷೆಯಲ್ಲಿದ್ದ ರೈತರಿಗೆ ಗುಡ್ ನ್ಯೂಸ್: ‘ಫ್ರೂಟ್ಸ್’ಗೆ ಕಡ್ಡಾಯವಾಗಿ ನೋಂದಾಯಿಸಿ ಸೌಲಭ್ಯ ನೀಡಲು ಬ್ಯಾಂಕ್ ಗಳಿಗೆ ಸೂಚನೆ

ಶಿವಮೊಗ್ಗ: ಸರ್ಕಾರ ರೈತರ ಜಮೀನು, ಇತರೆ ಮಾಹಿತಿ ಒಂದೇ ಸೂರಿನಡಿ ಲಭ್ಯಗೊಳಿಸಿರುವ ಇ-ಗವರ್ನೆನ್ಸ್ ಪೋರ್ಟಲ್ ಆದ ಫ್ರೂಟ್ಸ್(ಫಾರ್ಮರ್ ರೆಜಿಸ್ಟ್ರೇಷನ್ & ಯುನಿಫೈಡ್ ಬೆನಿಫಿಷಿಯರಿ ಇನ್‍ಫಾರ್ಮೇಷನ್ ಸಿಸ್ಟಂ) ಗೆ ನೋಂದಾಯಿಸಿಕೊಂಡು Read more…

ವಿಮಾನ ಪ್ರಯಾಣಿಕರಿಗೆ ಖುಷಿ ಸುದ್ದಿ: ಕೊರೊನಾ ಲಸಿಕೆ ಪಡೆದವರಿಗೆ ಸಿಗಲಿದೆ ರಿಯಾಯಿತಿ ಟಿಕೆಟ್

ವಿಮಾನದಲ್ಲಿ ಪ್ರಯಾಣಿಸುವವರಿಗೆ ಒಳ್ಳೆ ಸುದ್ದಿಯೊಂದಿದೆ. ಕೊರೊನಾ ಲಸಿಕೆಯ ಎರಡೂ ಡೋಸ್‌ಗಳನ್ನು ತೆಗೆದುಕೊಂಡಿರುವ ಪ್ರಯಾಣಿಕರಿಗೆ ಟಿಕೆಟ್ ನಲ್ಲಿ ಶೇಕಡಾ 20ರಷ್ಟು ರಿಯಾಯಿತಿ ಸಿಗಲಿದೆ. ಏರ್‌ಲೈನ್ ಕಂಪನಿ ಗೋ ಏರ್ ವಿಶೇಷ Read more…

ನೆಟ್​ಫ್ಲಿಕ್ಸ್​ಗೆ ಠಕ್ಕರ್​ ಕೊಟ್ಟ ಡಿಸ್ನಿ+ಹಾಟ್​ಸ್ಟಾರ್​: ಕೇವಲ 49 ರೂಪಾಯಿಗೆ ಸಿಗಲಿದೆ ಸಬ್​ಸ್ಕ್ರಿಪ್ಶನ್​​..!

ಗ್ರಾಹಕರನ್ನು ತನ್ನತ್ತ ಸೆಳೆಯುವ ಸಲುವಾಗಿ ನೆಟ್​ಫ್ಲಿಕ್ಸ್​ ತನ್ನ ಚಂದಾದಾರಿಕೆಯ ಬೆಲೆಯಲ್ಲಿ ಇಳಿಕೆ ಮಾಡಿರುವ ಬೆನ್ನಲ್ಲೇ ಇದೀಗ ಡಿಸ್ನಿ + ಹಾಟ್​ಸ್ಟಾರ್​ ಕೂಡ ಇದೇ ಹಾದಿಯನ್ನು ತುಳಿದಿದೆ. ತಿಂಗಳಿಗೆ ಕೇವಲ Read more…

ಬೆರಗಾಗಿಸುತ್ತೆ ವಿದೇಶದ ವ್ಯಾಸಂಗ ಕೈಬಿಟ್ಟು ಭಾರತಕ್ಕೆ ಮರಳಿದ ಯುವಕರ ಸಾಧನೆ

ತ್ವರಿತವಾಗಿ ದಿನಸಿ ಡೆಲಿವರಿ ಮಾಡುವ ’Zepto’ ಸ್ಟಾರ್ಟ್‌ಅಪ್ ಅಭಿವೃದ್ಧಿಪಡಿಸಿದ ಮುಂಬಯಿಯ ಇಬ್ಬರು ಟೀನೇಜರ್‌ಗಳು ಉದ್ಯಮ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ನಿಧಿ ಸಂಗ್ರಹಗಾರ ವೈ ಕಾಂಬಿನೇಟರ್‌ ಮೂಲಕ ’Zepto’ಗೆ ಹೊಸದಾಗಿ Read more…

ಓಲಾ ಪ್ರಯಾಣಿಕರಿಗೆ ಖುಷಿ ಸುದ್ದಿ……! ಇನ್ಮುಂದೆ ಕಡಿಮೆಯಾಗಲಿದೆ ಡ್ರೈವ್ ಕ್ಯಾನ್ಸಲ್ ಸಮಸ್ಯೆ

ಕೊರೊನಾ ನಂತ್ರ ಸಾರ್ವಜನಿಕ ವಾಹನಗಳಲ್ಲಿ ಪ್ರಯಾಣ ಬೆಳೆಸುವವ ಸಂಖ್ಯೆ ಕಡಿಮೆಯಾಗಿದೆ. ಖಾಸಗಿ ವಾಹನ ಇಲ್ಲವೆ ಓಲಾ, ಉಬರ್ ಬಳಸುವವರು ಹೆಚ್ಚಾಗಿದ್ದಾರೆ. ಓಲಾ ಕ್ಯಾಬ್ ಬಳಕೆದಾರರು, ರೈಡ್ ಕ್ಯಾನ್ಸಲ್ ಸಮಸ್ಯೆಯನ್ನು Read more…

ಟ್ರೆಂಡಿಂಗ್ ಸೆಕ್ಷನ್ ನಲ್ಲಿ ಮಸಾಲೆ ದೋಸೆ…..! ಇಡೀ ದೇಶಕ್ಕಿಷ್ಟ ಸೌತ್ ಫುಡ್

ಇಯರ್ ಎಂಡ್ ಬಂತಂದ್ರೆ ಸಾಕು ಪ್ರತಿಯೊಂದ್ರ ವಾರ್ಷಿಕ ಡೇಟಾ ಹೊರ ಬೀಳತ್ತೆ. ಸೂಪರ್ ಹಿಟ್ ಆದ ಹಾಡುಗಳಿಂದ ಹಿಡಿದು ಹೆಚ್ಚು ಬಳಕೆಯಾದ ಪದಕ್ಕು ರೆಕಗ್ನೈಸೇಷನ್ ಸಿಗೊ ಸಮಯವೇ ವರ್ಷಾಂತ್ಯ. Read more…

ತೆರೆದ ಕೋವ್ಯಾಕ್ಸಿನ್​ ಲಸಿಕೆಗಳನ್ನು 28 ದಿನಗಳವರೆಗೂ ಬಳಕೆ ಮಾಡಲು ಅನುಮೋದನೆ

ಭಾರತವು ಸಂಭವನೀಯ ಕೋವಿಡ್​ ಮೂರನೇ ಅಲೆಗೆ ಸಜ್ಜಾಗುತ್ತಿರುವ ನಡುವೆಯೇ ಕೊರೊನಾ ಲಸಿಕೆ ತಯಾರಕ ಸಂಸ್ಥೆಯಾದ ಭಾರತ್​ ಬಯೋಟೆಕ್​ ತೆರೆದ ಕೋವಿಡ್ 19 ಲಸಿಕೆಗಳನ್ನು 2 ರಿಂದ 8 ಡಿಗ್ರಿ Read more…

ತೈಲ ಬೆಲೆ ಇಳಿಕೆ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯ ಮಾಹಿತಿ: ಪೆಟ್ರೋಲ್, ಡೀಸೆಲ್ GST ವ್ಯಾಪ್ತಿಗೆ ತರುವ ಬಗ್ಗೆ ಹಣಕಾಸು ಸಚಿವಾಲಯದಿಂದ ಮಹತ್ವದ ಹೇಳಿಕೆ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ಸೇರಿಸಲು ಸರ್ಕಾರಕ್ಕೆ ಒತ್ತಾಯವಿದ್ದರೂ, ಪೆಟ್ರೋಲಿಯಂ ಉತ್ಪನ್ನಗಳನ್ನು ಸುಧಾರಿತ ತೆರಿಗೆ ಆಡಳಿತದ ಅಡಿಯಲ್ಲಿ ತರಲು ಜಿಎಸ್‌ಟಿ ಕೌನ್ಸಿಲ್ ಶಿಫಾರಸು ಮಾಡಿಲ್ಲ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...