alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತಕ್ಕೆ ಬಂತು ಮೋಟೋ Z2 ಪ್ಲೇ

ಲೆನೊವೊ ಭಾರತದಲ್ಲಿ ಮೋಟೋ Z2 ಪ್ಲೇ ಬಿಡುಗಡೆ ಮಾಡಿದೆ. ಇತ್ತೀಚೆಗಷ್ಟೇ ಬೇರೆ ದೇಶಗಳಲ್ಲಿ ಇದು ಬಿಡುಗಡೆಯಾಗಿತ್ತು. ಭಾರತದಲ್ಲಿ ಇದ್ರ ಉಚಿತ ಬುಕ್ಕಿಂಗ್ ಜೂನ್ 15ರಿಂದ ಶುರುವಾಗಲಿದೆ. ಜೂನ್ 15ರಿಂದ Read more…

ಇಲ್ಲಿ ಕಿಲೋ ಸಕ್ಕರೆಗೆ 200 ರೂ. ಉಪ್ಪಿಗೆ 150 ರೂ..!

ನಂಬಿದ್ರೆ ನಂಬಿ, ಬಿಟ್ಟರೆ ಬಿಡಿ. ಒಂದು ಕೆ.ಜಿ. ಸಕ್ಕರೆಗೆ 200 ರೂಪಾಯಿ ಹಾಗೂ ಉಪ್ಪಿಗೆ 150 ರೂಪಾಯಿ ನೀಡುವ ಪ್ರದೇಶವೂ ನಮ್ಮ ದೇಶದಲ್ಲಿದೆ. ಯಸ್, ಅರುಣಾಚಲ ಪ್ರದೇಶದ ಗಡಿಯಲ್ಲಿರುವ Read more…

ಮಾರುಕಟ್ಟೆಗೆ ಬರಲಿದೆ ಪವರ್ಫುಲ್ ಸ್ಮಾರ್ಟ್ಫೋನ್

ಉತ್ತಮ ಸ್ಮಾರ್ಟ್ಫೋನ್ ಖರೀದಿ ಮಾಡುವ ಯೋಚನೆಯಲ್ಲಿದ್ದರೆ ಜೂನ್ 20 ರವರೆಗೆ ಕಾಯೋದು ಬೆಸ್ಟ್. ಯಾಕೆಂದ್ರೆ ಜೂನ್ 20ರಂದು ಒನ್ ಪ್ಲಸ್ ಕಂಪನಿ ತನ್ನ OnePlus 5 ಹ್ಯಾಂಡ್ಸೆಟ್ ಬಿಡುಗಡೆ Read more…

ಇನ್ಮುಂದೆ ಪ್ರತಿದಿನ ಬದಲಾಗುತ್ತೆ ಪೆಟ್ರೋಲ್ ಬೆಲೆ

ನವದೆಹಲಿ: ಆಯ್ದ ನಗರಗಳಲ್ಲಿ ಜಾರಿಗೊಳಿಸಲಾಗಿದ್ದ ಪ್ರತಿದಿನ ಪೆಟ್ರೋಲ್ ಬೆಲೆ ಪರಿಷ್ಕರಣೆ ಪದ್ಧತಿಯನ್ನು ದೇಶಾದ್ಯಂತ ಜಾರಿಗೆ ತರಲಾಗುತ್ತಿದೆ. ಜೂನ್ 16 ರಿಂದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ದೇಶಾದ್ಯಂತ ಪ್ರತಿದಿನ Read more…

ನಂಬಲಸಾಧ್ಯ ಬೆಲೆಯಲ್ಲಿ ‘ಮೊಟೊ ಸಿ’ ಸ್ಮಾರ್ಟ್ ಫೋನ್

ನವದೆಹಲಿ: ಪ್ರಮುಖ ಕಂಪನಿಯಾಗಿರುವ ಮೊಟೊರೊಲಾ ‘ಮೊಟೊ ಸಿ’ ಹೊಸ ಸ್ಮಾರ್ಟ್ ಫೋನ್ ಅನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ದೇಶದ ಆಯ್ದ 100 ನಗರಗಳ ಎಲ್ಲಾ ಪ್ರಮುಖ ಮೊಬೈಲ್ ಸ್ಟೋರ್ Read more…

ಎಲೆಕ್ಟ್ರಾನಿಕ್ ವಸ್ತುಗಳಿಗೆ ಸಿಗ್ತಾ ಇದೆ ಭರ್ಜರಿ ಡಿಸ್ಕೌಂಟ್

ಟಿವಿ, ಎಸಿ, ಫ್ರಿಜ್ ಖರೀದಿ ಮಾಡುವವರಿಗೆ ಇದು ಸುವರ್ಣಾವಕಾಶ. ದೀಪಾವಳಿ, ದಸರಾ ಯಾವ ಹಬ್ಬವೂ ಇಲ್ಲ. ಆದ್ರೂ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಜೂನ್ ತಿಂಗಳಿನಲ್ಲಿ ರಿಯಾಯಿತಿ ನೀಡಲಾಗ್ತಾ ಇದೆ. Read more…

ರೈಲು ಪ್ರಯಾಣಿಕರಿಗೊಂದು ಮಹತ್ವದ ಮಾಹಿತಿ

ಭಾರತೀಯ ರೈಲ್ವೆ ಇಲಾಖೆ ಪ್ರಯಾಣಿಕರಿಗಾಗಿ ಹೊಸ ಸೌಲಭ್ಯವನ್ನು ಜಾರಿಗೆ ತಂದಿದೆ. ಇನ್ಮೇಲೆ ಟಿಕೆಟ್ ರಿಸರ್ವೇಶನ್ ಪಕ್ಕಾ ಆದಮೇಲೆ ಸಹ ನೀವು ನಿಮ್ಮ ಟಿಕೆಟ್ ಅನ್ನು ಬೇರೆಯವರಿಗೆ ವರ್ಗಾವಣೆ ಮಾಡಬಹುದು. Read more…

ಮತ್ತೆ ಭಾರತೀಯರಿಗೆ ಅವಮಾನ ಮಾಡಿದ ಅಮೆಜಾನ್

ಅಮೆಜಾನ್ ಇಂಡಿಯಾ ಮತ್ತೆ ಭಾರತೀಯರ ಮನಸ್ಸು ಕದಡಿದೆ. ಅಮೆಜಾನ್ ನಲ್ಲಿ ಮಾರಾಟಕ್ಕಿಟ್ಟಿರುವ ಟ್ರೇಯೊಂದು ವಿವಾದಕ್ಕೆ ಕಾರಣವಾಗಿದೆ. ಈ ಟ್ರೇ ವಿರುದ್ಧ ಭಾರತೀಯರು ಕಿಡಿಕಾರಿದ್ದಾರೆ. ಬೂದಿ ಬಣ್ಣದ ಈ ಟ್ರೇಯನ್ನು Read more…

ಮತ್ತೆ ಏರಿಕೆಯಾಯ್ತು ಚಿನ್ನದ ಬೆಲೆ

ಮುಂಬೈ: ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ. ಮುಂಬೈನಲ್ಲಿ ಪ್ರತಿ 10 ಗ್ರಾಂ ಚಿನ್ನಕ್ಕೆ 320 ರೂಪಾಯಿ ಏರಿಕೆಯಾಗಿದ್ದು, 29,090 ರೂ.ಗೆ ಮಾರಾಟವಾಗಿದೆ. ಕಳೆದ Read more…

ಸ್ಪೀಡ್ ವಿಚಾರದಲ್ಲೂ ಇತರ ಕಂಪನಿ ಹಿಂದಿಕ್ಕಿದ ಜಿಯೋ

ಗ್ರಾಹಕರಿಗೆ ಉಚಿತ ಸೇವೆ ನೀಡಿ ಭಾರತೀಯ ಟೆಲಿಕಾಂ ಕಂಪನಿಗಳ ಬೆವರಿಳಿಸಿದ್ದ ರಿಲಾಯನ್ಸ್ ಜಿಯೋ, ಸ್ಪೀಡ್ ವಿಚಾರದಲ್ಲೂ ಮುಂದಿದೆ. ಟ್ರಾಯ್ ನೀಡಿರುವ ವರದಿ ಪ್ರಕಾರ ಸ್ಪೀಡ್ ವಿಚಾರದಲ್ಲಿ ರಿಲಾಯನ್ಸ್ ಜಿಯೋ Read more…

ಮತ್ತೆರಡು ಮಹತ್ವದ ಯೋಜನೆಗೆ ಆಧಾರ್ ಕಡ್ಡಾಯ

ಸೀಮೆಎಣ್ಣೆ ಸಬ್ಸಿಡಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗಿದೆ. ಸೀಮೆಎಣ್ಣೆ ಖರೀದಿಯಲ್ಲಿ ಸಬ್ಸಿಡಿ ಪಡೆಯುತ್ತಿರುವವರು ಹಾಗೂ ಅಟಲ್ ಪಿಂಚಣಿ ಯೋಜನೆ ಲಾಭ ಪಡೆಯುತ್ತಿರುವವರಿಗೆ ಆಧಾರ್ ಕಾರ್ಡ್ ಅನಿವಾರ್ಯವಾಗಿದೆ. ಆಧಾರ್ ಕಾರ್ಡ್ Read more…

ಜಿಎಸ್ ಟಿಯಿಂದ ಹೊರಗುಳಿಯಲಿದೆ ಈ ಪೂಜಾ ಸಾಮಗ್ರಿ

ಖಾದಿ ನೂಲು, ಗಾಂಧಿ ಟೋಪಿ, ರಾಷ್ಟ್ರಧ್ವಜ ಸರಕು ಹಾಗೂ ಸೇವಾ ತೆರಿಗೆ (ಜಿಎಸ್ ಟಿ)ವ್ಯವಸ್ಥೆಯಿಂದ ದೂರವಿರಲಿದೆ. ಕೃತಕ ಆಭರಣ, ಮಣಿಗಳು ಹಾಗೂ ನಾಣ್ಯಗಳ ಮೇಲೆ ಶೇಕಡಾ 3ರಷ್ಟು ಶುಲ್ಕ Read more…

ಮನೆಮನೆಗೆ ಚಾಕ್ಲೇಟ್ ಮಾರುತ್ತಿದ್ದವನ ಖಾತೆಯಲ್ಲಿದೆ 18 ಕೋಟಿ ರೂ.

ಚಾಕಲೇಟ್ ಮಾರಾಟಗಾರನೊಬ್ಬ ಈಗ ಆದಾಯ ತೆರಿಗೆ ಇಲಾಖೆಯ ಕೆಂಗಣ್ಣಿಗೆ ತುತ್ತಾಗಿದ್ದಾನೆ. ಆತನ ಬ್ಯಾಂಕ್ ಅಕೌಂಟ್ ನಲ್ಲಿ ಕೋಟಿಗಟ್ಟಲೆ ಹಣ ಇರುವ ಬಗ್ಗೆ ಐಟಿ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿದೆ. ವಿಜಯವಾಡದ Read more…

GST -ಯಾವುದಕ್ಕೆ ತೆರಿಗೆ, ಯಾವುದಕ್ಕೆ ಇಲ್ಲ ಗೊತ್ತಾ..?

ಸರಕು ಮತ್ತು ಸೇವಾ(ಜಿ.ಎಸ್.ಟಿ.) ಜುಲೈ 1 ರಿಂದ ಜಾರಿಗೆ ಬರಲಿದ್ದು, ಇದರ ಅಡಿಯಲ್ಲಿ ಯಾವುದಕ್ಕೆ ಎಷ್ಟು ತೆರಿಗೆ ಮತ್ತು ಯಾವುದಕ್ಕೆ ಇಲ್ಲ ಎಂಬುದರ ಕುರಿತಾದ ಮಾಹಿತಿ ಇಲ್ಲಿದೆ. ಸೇವೆಗಳು: Read more…

ಏರಿಕೆಯಾಯ್ತು ಚಿನ್ನ, ಬೆಳ್ಳಿ ದರ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ಅಡಿ ಚಿನ್ನದ ಮೇಲೆ ಶೇ. 1 ರಷ್ಟು ತೆರಿಗೆ ಏರಿಕೆಯಾಗಿದೆ. ಸದ್ಯ ಶೇ. 2 ರಷ್ಟು ತೆರಿಗೆ ಇದ್ದು, ಅದನ್ನು ಶೇ. Read more…

ಚಿನ್ನದ ಮೇಲೆ ಶೇ. 3 ರಷ್ಟು ಜಿ.ಎಸ್.ಟಿ.

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ಮಂಡಳಿಯ ಸಭೆ ಇಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ನಡೆದಿದ್ದು, ಚಿನ್ನ, ಜವಳಿ, ಬಿಸ್ಕತ್, ಪಾದರಕ್ಷೆ ಮೊದಲಾದವುಗಳ ಜಿ.ಎಸ್.ಟಿ. Read more…

ಚಿನ್ನ ಖರೀದಿದಾರರಿಗೆ ಇಂದು ಸಿಗುತ್ತಾ ಸಿಹಿಸುದ್ದಿ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ಮಂಡಳಿಯ ಸಭೆ ಇಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ನಡೆಯಲಿದೆ. ಸಭೆಯಲ್ಲಿ ಚಿನ್ನ, ಜವಳಿ, ಬಿಸ್ಕತ್, ಪಾದರಕ್ಷೆ ಮೊದಲಾದವುಗಳ Read more…

ನಗದು ವಹಿವಾಟು 2 ಲಕ್ಷ ಮೀರಿದ್ರೆ ಬೀಳುತ್ತೆ ದಂಡ

ನಗದು ವಹಿವಾಟು ನಡೆಸುವವರಿಗೆಲ್ಲ ಆದಾಯ ತೆರಿಗೆ ಇಲಾಖೆ ಎಚ್ಚರಿಕೆಯ ಸಂದೇಶ ರವಾನಿಸಿದೆ. 2 ಲಕ್ಷ ರೂಪಾಯಿಗಿಂತ ಅಧಿಕ ನಗದು ವಹಿವಾಟು ನಡೆಸಿದ್ರೆ ಹಣ ಪಡೆದವರು ದಂಡದ ರೂಪವಾಗಿ ಅಷ್ಟೇ Read more…

ಕೋಟಿ ಕೋಟಿ ನಷ್ಟವಾದ್ರೂ ಹೆಚ್ಚುತ್ತಲೇ ಇದೆ ಅನಿಲ್ ಅಂಬಾನಿ ಆಸ್ತಿ

ಅನಿಲ್ ಅಂಬಾನಿ ಕೂಡ ಭಾರತದ ಶ್ರೀಮಂತ ಉದ್ಯಮಿಗಳಲ್ಲೊಬ್ಬರು. ಆದ್ರೆ ಟೆಲಿಕಾಂ ಕ್ಷೇತ್ರಕ್ಕೆ ಕಾಲಿಟ್ಟು ಅನಿಲ್ ಕೈಸುಟ್ಟುಕೊಂಡಿದ್ದಾರೆ. ರಿಲಯೆನ್ಸ್ ಕಮ್ಯೂನಿಕೇಶನ್ ಲಿಮಿಟೆಡ್ ಸ್ಥಾಪಿಸಿದ್ದ ಅವರಿಗೆ, ಇದರಲ್ಲಿ 513 ಮಿಲಿಯನ್ ಡಾಲರ್ Read more…

3ಜಿ ಗ್ರಾಹಕರಿಗೆ ಸಿಗ್ತಿರೋ ಇಂಟರ್ನೆಟ್ ಸ್ಪೀಡ್ ಎಷ್ಟು ಗೊತ್ತಾ?

ಭಾರತದಲ್ಲಿ ದಿನೇ ದಿನೇ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ. ಬಹುತೇಕರು ಮೊಬೈಲ್ ನಲ್ಲೇ ಇಂಟರ್ನೆಟ್ ಬಳಸುತ್ತಿರುವ ಕಾರಣ ವೇಗವಾಗಿ ಇಂಟರ್ನೆಟ್ ಸಂಪರ್ಕ ಪಡೆಯಲು 3 ಜಿ, 4 ಜಿ Read more…

SBI ಖಾತೆದಾರರಿಗೆ ಬೀಳುತ್ತೆ ಬರೆ

ನವದೆಹಲಿ: ಕೇಂದ್ರ ಸರ್ಕಾರ ದೊಡ್ಡ ಮೊತ್ತದ ನೋಟ್ ಬ್ಯಾನ್ ಮಾಡಿದ ಬಳಿಕ ಆರ್ಥಿಕ ವ್ಯವಸ್ಥೆ ಸುಧಾರಣೆಗೆ ಅನೇಕ ಕ್ರಮ ಕೈಗೊಂಡಿದ್ದು, ಅವುಗಳಲ್ಲಿ ನಗದು ರಹಿತ ವ್ಯವಹಾರ ಕೂಡ ಒಂದಾಗಿದೆ. Read more…

ಕಾಸಿಲ್ಲದಿದ್ರೂ ಬುಕ್ ಮಾಡಬಹುದು ರೈಲ್ವೇ ಟಿಕೇಟ್..!

ಪರವೂರಿಗೆ ರೈಲಿನಲ್ಲಿ ಪ್ರಯಾಣ ಬೆಳೆಸಬೇಕು. ಆದರೆ ಟಿಕೇಟ್ ಖರೀದಿಸಲು ಹಣವಿಲ್ಲವೆಂಬ ಚಿಂತೆ ಕಾಡುತ್ತಿದೆಯಾ? ಇನ್ಮುಂದೆ ಆ ಚಿಂತೆ ಬೇಡ. ಹಣವಿಲ್ಲದಿದ್ರೂ ಟಿಕೇಟ್ ಬುಕ್ ಮಾಡಿ ಪ್ರಯಾಣ ಬೆಳೆಸಿ. ನಂತರ Read more…

ಆರ್ಥಿಕ ಬೆಳವಣಿಗೆಯಲ್ಲಿ ಭಾರತವನ್ನು ಹಿಂದಿಕ್ಕಿದ ಚೀನಾ

ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಇಳಿಮುಖವಾಗಿದೆ. ಶೇ.7 ರಷ್ಟಿದ್ದ ಆರ್ಥಿಕ ಬೆಳವಣಿಗೆಯ ದರ ಜನವರಿಯಿಂದ ಮಾರ್ಚ್ ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಶೇ.6.1ಕ್ಕೆ ಇಳಿಕೆ ಕಂಡಿದೆ. ಒಟ್ಟಾರೆ ಬೆಳವಣಿಗೆಯ ವೇಗ ಕೂಡ Read more…

ಏರಿಕೆಯಾಗಲಿದೆ ವಿಮೆ ಕಂತು, ಬ್ಯಾಂಕ್ ಶುಲ್ಕ

ನವದೆಹಲಿ: ಜುಲೈ 1 ರಿಂದ ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ಜಾರಿಯಾಗಲಿದ್ದು, ಈಗಾಗಲೇ ಹಲವು ಸರಕು ಮತ್ತು ಸೇವೆಗಳ ತೆರಿಗೆಯನ್ನು ನಿಗದಿ ಮಾಡಲಾಗಿದೆ. ಜಿ.ಎಸ್.ಟಿ. ಪರಿಣಾಮದಿಂದಾಗಿ ಜುಲೈನಿಂದ ಬ್ಯಾಂಕಿಂಗ್ ಶುಲ್ಕಗಳು, Read more…

ಏರಿಕೆಯಾಯ್ತು ಪೆಟ್ರೋಲ್ ಬೆಲೆ

ನವದೆಹಲಿ: ಬುಧವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ತೈಲ ಬೆಲೆಯನ್ನು ಪರಿಷ್ಕರಿಸಲಾಗಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದೆ ಪೆಟ್ರೋಲ್ ಲೀಟರ್ ಗೆ 1.23 ರೂ. ಹಾಗೂ ಡೀಸೆಲ್ 89 Read more…

BSNL ಗ್ರಾಹಕರಿಗೆ ಇಲ್ಲಿದೆ ಸಿಹಿಸುದ್ದಿ

ತಿರುವನಂತಪುರಂ: ಖಾಸಗಿ ಮೊಬೈಲ್ ಸೇವಾ ಕಂಪನಿಗಳಿಗೆ ಪೈಪೋಟಿ ನೀಡಲು ಭಾರತ ಸಂಚಾರ ನಿಗಮ ಲಿಮಿಟೆಡ್(ಬಿ.ಎಸ್.ಎನ್.ಎಲ್.) ಕೂಡ ಸಜ್ಜಾಗಿದೆ. ಬಿ.ಎಸ್.ಎನ್.ಎಲ್. ಮೊದಲ ಬಾರಿಗೆ 4 ಜಿ ಸೇವೆಯನ್ನು ಕೇರಳದಲ್ಲಿ ಆರಂಭಿಸಲಿದೆ. Read more…

ಜಿಯೋ-ಏರ್ಟೆಲ್ ಮಧ್ಯೆ ಮತ್ತೆ ಶುರುವಾಗಿದೆ ಪೈಪೋಟಿ

ಭಾರತದ ಟೆಲಿಕಾಂ ಕ್ಷೇತ್ರದ ದಿಗ್ಗಜ ಕಂಪನಿಗಳಾದ ರಿಲಯೆನ್ಸ್ ಜಿಯೋ ಹಾಗೂ ಏರ್ಟೆಲ್ ಮಧ್ಯೆ ಭಾರೀ ಪೈಪೋಟಿ ಮುಂದುವರಿದಿದೆ. ಗ್ರಾಹಕರನ್ನು ತನ್ನೆಡೆಗೆ ಸೆಳೆದುಕೊಳ್ಳಲು ಜಿಯೋ ಬಂಪರ್ ಆಫರ್ ಗಳನ್ನು ಘೋಷಣೆ Read more…

ದಂಗಾಗುವಂತಿದೆ ವಿಶ್ವದ ಈ ದುಬಾರಿ ಕಾರಿನ ಬೆಲೆ

ನವದೆಹಲಿ: ಈ ಕಾರಿನ ಬೆಲೆ ಕೇಳಿದ್ರೇ ನಿಜಕ್ಕೂ ದಂಗಾಗುತ್ತೀರಿ. ಅಷ್ಟಕ್ಕೂ ಇದರ ಬೆಲೆ ಎಷ್ಟಿರಬಹುದೆಂದು ಊಹಿಸಿದ್ದೀರಿ. 5 -10 ಕೋಟಿ ರೂ. ಇರಬಹುದೆಂದು ನಿಮ್ಮ ಊಹೆಯಾಗಿದ್ದರೆ ಇಲ್ನೋಡಿ. ಈ Read more…

ಶಾಕಿಂಗ್ ನ್ಯೂಸ್! ಬ್ಯಾಂಕ್ ಗ್ರಾಹಕರಿಗೆ ಮತ್ತೆ ಬರೆ

ಇತ್ತೀಚೆಗಂತೂ ಬಾಗಿಲ ಬಳಿ ಹೋದರೂ ಗ್ರಾಹಕರಿಗೆ ಶುಲ್ಕ ವಿಧಿಸುತ್ತಿರುವ ಬ್ಯಾಂಕ್ ಗಳು ಮತ್ತೆ ಬರೆ ಎಳೆಯಲು ಸಜ್ಜಾಗಿವೆ. ಈಗಾಗಲೇ ಅನೇಕ ಬ್ಯಾಂಕ್ ಗಳಲ್ಲಿ ವ್ಯವಹಾರ, ಡಿಪಾಸಿಟ್, ವಿತ್ ಡ್ರಾ Read more…

ಬ್ರಾಡ್ ಬ್ಯಾಂಡ್ ನಲ್ಲೂ ‘ಜಿಯೋ ಫೈಬರ್’ ಬಂಪರ್ ಆಫರ್

ಭಾರತೀಯ ಟೆಲಿಕಾಂ ಕ್ಷೇತ್ರದ ಬ್ರಾಡ್ ಬ್ಯಾಂಡ್ ವಿಭಾಗದಲ್ಲೂ ಸಂಚಲನ ಸೃಷ್ಟಿಸಲು ರಿಲಯೆನ್ಸ್ ಜಿಯೋ ಸಜ್ಜಾಗಿದೆ. ಜಿಯೋ ಫೈಬರ್ ಅನ್ನೋ ಹೊಸ ಟೆಕ್ನಾಲಜಿ ಪರಿಚಯಿಸಲಾಗುತ್ತಿದೆ. ದೀಪಾವಳಿ ಹಬ್ಬದ ವೇಳೆಗೆ ವಾಣಿಜ್ಯ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...