alex Certify
ಕನ್ನಡ ದುನಿಯಾ       Mobile App
       

Kannada Duniya

921 ರೂಪಾಯಿಯಲ್ಲಿ ವಿಮಾನ ಪ್ರಯಾಣ..!

ಜೆಟ್ ಏರ್ವೆಸ್ ವಿಮಾನ ಸಂಸ್ಥೆ, ದೀಪಾವಳಿ ಹಬ್ಬದ ಕೊಡುಗೆಯಾಗಿ ಆಯ್ದ ನಗರಗಳ ಪ್ರಯಾಣಕ್ಕೆ 921 ರೂ. ಟಿಕೇಟ್ ದರ ನಿಗದಿಪಡಿಸಿದ್ದು, ಅಕ್ಟೋಬರ್ 30 ರವರೆಗೆ ಈ ಸೌಲಭ್ಯ ದೊರೆಯಲಿದೆ. Read more…

ಮಾರುಕಟ್ಟೆಗೆ ಬಂತು ರಾಮ್ ದೇವ್ ಹಬ್ಬದ ಮಿಠಾಯಿ

ದೀಪಾವಳಿಗೆ ದೇಶದಾದ್ಯಂತ ಭರ್ಜರಿ ತಯಾರಿ ನಡೆಯುತ್ತಿದೆ.ಮಾರುಕಟ್ಟೆಗೆ ದೀಪಗಳ ಜೊತೆ ಸಿಹಿ ತಿಂಡಿಗಳು ಲಗ್ಗೆ ಇಟ್ಟಿವೆ. ಭಾರತ ಸೇರಿದಂತೆ ವಿದೇಶಿ ಮಾರುಕಟ್ಟೆಯಲ್ಲಿ ಅತಿ ಕಡಿಮೆ ಸಮಯದಲ್ಲಿ ಸಾಕಷ್ಟು ಹೆಸರು ಗಳಿಸಿರುವ Read more…

ಓಲಾ ಕ್ಯಾಬ್ ನಿಂದ ಲಕ್ಸುರಿ ಕಾರ್ ಗಳ ಸೇವೆ ಆರಂಭ

ಗ್ರಾಹಕರ ಆದ್ಯತೆಗನುಗುಣವಾಗಿ ಓಲಾ ಕ್ಯಾಬ್, ಲಕ್ಸುರಿ ಕಾರ್ ಗಳ ಸೇವೆಯನ್ನು ಆರಂಭಿಸಿದ್ದು, ಪ್ರಥಮ ಹಂತದಲ್ಲಿ ದೆಹಲಿ, ಮುಂಬೈ ಹಾಗೂ ಬೆಂಗಳೂರಿನ ಗ್ರಾಹಕರಿಗೆ ಈ ಸೇವೆ ಲಭ್ಯವಾಗಲಿದೆ. ಮುಂದಿನ ಹಂತದಲ್ಲಿ Read more…

ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿದೆ ಬ್ಯಾಂಕ್ ಕಾರ್ಯವೈಖರಿ

ಮುಂಬೈ: ದೇಶದಲ್ಲಿ ಬಹುದೊಡ್ಡದೆನ್ನಲಾದ, ಡೆಬಿಟ್ ಕಾರ್ಡ್ ಮಾಹಿತಿ ಸೋರಿಕೆ ಪ್ರಕರಣದಿಂದಾಗಿ ಬ್ಯಾಂಕ್ ಗ್ರಾಹಕರಲ್ಲಿ ಆತಂಕ ಮನೆ ಮಾಡಿದೆ. ಇದೇ ಸಂದರ್ಭದಲ್ಲಿ ಕೆಲವು ಬ್ಯಾಂಕ್ ಶಾಖೆಗಳಲ್ಲಿ ವಹಿವಾಟು ನಿಧಾನಗತಿಯಲ್ಲಿ ನಡೆಯುತ್ತಿರುವುದು Read more…

ಮೋದಿ ಮ್ಯಾಜಿಕ್: ನಾಲ್ಕು ಪಟ್ಟು ಹೆಚ್ಚಳವಾಯ್ತು ಖಾದಿ ವ್ಯಾಪಾರ

ದೆಹಲಿಯ ಕನ್ನಾಟ್ ಪ್ಲೇಸ್ ನಲ್ಲಿರುವ ಖಾದಿ ಗ್ರಾಮೋದ್ಯೋಗ ಆಯೋಗದ ಮಳಿಗೆಯಲ್ಲಿ ದಾಖಲೆ ಪ್ರಮಾಣದಲ್ಲಿ ಖಾದಿ ಬಟ್ಟೆಗಳ ವ್ಯಾಪಾರವಾಗಿದೆ. ಒಂದೇ ದಿನ 1.08 ಕೋಟಿ ರೂಪಾಯಿ ಮೌಲ್ಯದ ಖಾದಿ ಬಟ್ಟೆಗಳು Read more…

ಮಿಸ್ತ್ರಿಗೆ ಕೊಕ್, ರತನ್ ಟಾಟಾ ರಿಟರ್ನ್ಸ್

ಮುಂಬೈ: ಸಾಲ್ಟ್ ನಿಂದ ಸಾಫ್ಟ್ ವೇರ್ ವರೆಗೆ ವ್ಯವಹಾರ ಹೊಂದಿರುವ, ದೇಶದ ಪ್ರತಿಷ್ಠಿತ ಟಾಟಾ ಸನ್ಸ್ ಸಮೂಹ ಸಂಸ್ಥೆ ಅಧ್ಯಕ್ಷರಾಗಿ ರತನ್ ಟಾಟಾ ಅವರನ್ನು ಮತ್ತೊಮ್ಮೆ ಆಯ್ಕೆ ಮಾಡಲಾಗಿದೆ. Read more…

ಆಫರ್ ನೀಡೋದ್ರಲ್ಲಿ ಹಿಂದೆ ಬಿದ್ದಿಲ್ಲ Paytm

ಇ-ಕಾಮರ್ಸ್ ವೆಬ್ಸೈಟ್ ಗಳು ಗ್ರಾಹಕರಿಗೆ ದೊಡ್ಡ ದೊಡ್ಡ ಕೊಡುಗೆಗಳನ್ನು ನೀಡ್ತಾ ಇವೆ. ಫ್ಲಿಪ್ ಕಾರ್ಟ್, ಅಮೆಜಾನ್, ಸ್ನ್ಯಾಪ್ ಡೀಲ್ ಜೊತೆ ಈ ಬಾರಿ Paytm ಕೂಡ ಆಫರ್ ಗಳನ್ನು Read more…

ಜಪಾನ್ ಸಾಫ್ಟ್ ಬ್ಯಾಂಕ್ ನ ಉನ್ನತ ಹುದ್ದೆಗೇರಿದ ಭಾರತೀಯ

ವಿಶ್ವದ ಬಹುತೇಕ ಎಲ್ಲ ದಿಗ್ಗಜ ಕಂಪನಿಗಳಲ್ಲಿ ಉನ್ನತ ಹುದ್ದೆಯಲ್ಲಿರುವವರೆಲ್ಲ ಭಾರತೀಯರು. ಈ ಸಾಲಿಗೆ ಓಡಿಶಾದ ರಾಜೀವ್ ಮಿಶ್ರಾ ಕೂಡ ಸೇರಿದ್ದಾರೆ. ಅವರೀಗ 100 ಬಿಲಿಯನ್ ಡಾಲರ್ ಮೊತ್ತದ ಸಾಫ್ಟ್ Read more…

ಮತ್ತೆ ಏರಿಕೆಯಾಯ್ತು ಚಿನ್ನ, ಬೆಳ್ಳಿ ದರ

ನವದೆಹಲಿ: ಕಳೆದ 2-3 ವಾರಗಳಿಂದ ಏರಿಕೆಯಾಗುತ್ತಲೇ ಇರುವ ಚಿನ್ನ, ಬೆಳ್ಳಿ ಬೆಲೆಯಲ್ಲಿ ಮತ್ತೆ ಹೆಚ್ಚಳವಾಗಿದ್ದು, ಗ್ರಾಹಕರಿಗೆ ಶಾಕ್ ನೀಡಿದೆ. ದೀಪಾವಳಿ ಹಬ್ಬದ ಜೊತೆಗೆ, ಮದುವೆ ಸೀಸನ್ ಕೂಡ ಬಂದಿರುವುದರಿಂದ Read more…

ದೀಪಾವಳಿ ಹಬ್ಬಕ್ಕೆ ಬಿ.ಎಸ್.ಎನ್.ಎಲ್. ವಿಶೇಷ ಕೊಡುಗೆ

ದೀಪಾವಳಿ ಹಬ್ಬದ ಪ್ರಯುಕ್ತ ಬಿ.ಎಸ್.ಎನ್.ಎಲ್. ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ನೀಡಲಾಗಿದೆ. ಭಾರತ ಸಂಚಾರ ನಿಗಮ(ಬಿ.ಎಸ್.ಎನ್.ಎಲ್) ವತಿಯಿಂದ ದೀಪಾವಳಿ ಹಬ್ಬದ ಅಂಗವಾಗಿ ಪ್ರೀಪೇಯ್ಡ್ ಮೊಬೈಲ್ ಗ್ರಾಹಕರಿಗೆ ಅಕ್ಟೋಬರ್ 31 ರ Read more…

ಕಡಿಮೆಯಾಯ್ತು ಸೇಬು ಇಳುವರಿ

ಶಿಮ್ಲಾ: ಮಾರುಕಟ್ಟೆಯಲ್ಲಿ ಸೇಬು ಹಣ್ಣಿನ ದರ ಏರಿಕೆಯಾಗತೊಡಗಿದೆ. ಹಬ್ಬದ ಸೀಸನ್ ಆಗಿರುವುದರಿಂದ ಬೆಲೆ ಹೆಚ್ಚಿರಬಹುದೆಂದು ಹೇಳಲಾಗಿತ್ತು. ಆದರೆ, ಅತಿ ಹೆಚ್ಚು ಸೇಬು ವಹಿವಾಟು ನಡೆಸುವ ಮತ್ತು ಬೆಳೆಯುವ ಪ್ರದೇಶವಾಗಿರುವ Read more…

ಮಾರುಕಟ್ಟೆಗೆ ಬಂತು ರಿಲಾಯನ್ಸ್ ಜಿಯೋ ಹೊಸ ಫೋನ್

ರಿಲಾಯನ್ಸ್ ಜಿಯೋ ಸ್ಮಾರ್ಟ್ ಫೋನ್ ನ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದೆ. ಇದನ್ನು ನಟಿ ಹಾಗೂ ಮಾಡೆಲ್ ಜೆನಿಲಿಯಾ ಡಿಸೋಜಾ ಮಾರುಕಟ್ಟೆಗೆ ಪರಿಚಯಿಸಿದ್ರು. ಈ ಹೊಸ ಸ್ಮಾರ್ಟ್ ಫೋನ್ Read more…

ನಕಲಿ ನೋಟು ತಡೆಗೆ ಆರ್.ಬಿ.ಐ. ಹೊಸ ತಂತ್ರ

ಮುಂಬೈ: ದೇಶದಲ್ಲಿ ಹೆಚ್ಚಾಗಿರುವ ನಕಲಿ ನೋಟುಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಆರ್.ಬಿ.ಐ. ಹೊಸ ಕ್ರಮಕ್ಕೆ ಮುಂದಾಗಿದೆ. 2000 ರೂ. ಮುಖಬೆಲೆಯ ನೋಟುಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ Read more…

ವೊಡಾಫೋನ್ ಗ್ರಾಹಕರಿಗೆ ದೀಪಾವಳಿ ಗಿಫ್ಟ್

ಬೇರೆ ರಾಜ್ಯಗಳಿಗೆ ಹೋದಾಗಲೆಲ್ಲ ರೋಮಿಂಗ್ ದರದ ತಾಪತ್ರಯ, ಇನ್ ಕಮಿಂಗ್ ಕರೆಗೂ ಹಣ ಕಟ್ಟಾಗುತ್ತಲ್ಲ ಅನ್ನೋ ಸಂಕಟ. ಆದ್ರೆ ಇನ್ಮೇಲೆ ವೊಡಾಫೋನ್ ಗ್ರಾಹಕರಿಗೆ ಈ ಸಮಸ್ಯೆಯಿಂದ ಮುಕ್ತಿ ಸಿಗಲಿದೆ. Read more…

ಭಾರತೀಯರ ಈ ನಡೆಗೆ ಹೆದರಿದ ಚೀನಾ

ಉರಿ ದಾಳಿ ನಂತ್ರ ಭಾರತ-ಪಾಕಿಸ್ತಾನದ ನಡುವೆ ನಡೆಯುತ್ತಿರುವ ಗಲಾಟೆ ಚೀನಾ ಮೇಲೆ ನೇರ ಪರಿಣಾಮ ಬೀರಿದೆ. ದಾಳಿ ನಂತ್ರ ಚೀನಾ ಉತ್ಪಾದನೆಯನ್ನು ಬಹಿಷ್ಕರಿಸುವಂತೆ ಅನೇಕ ಸಂಘಟನೆಗಳು ಜಾಗೃತಿ ಅಭಿಯಾನ Read more…

ಜಿಯೋ ಜತೆ ಜಿದ್ದಿಗೆ ಬಿದ್ದ ಕಂಪನಿಗಳಿಗೆ ಭಾರೀ ದಂಡ

ಮುಂಬೈ: ರಿಲಯನ್ಸ್ ಜಿಯೋ ಸಂಪರ್ಕ ಪಡೆಯಲು ಗ್ರಾಹಕರು ಹೆಚ್ಚಿನ ಆಸಕ್ತಿ ತೋರಿದ್ದಾರೆ. ಜಿಯೋ ಉಚಿತ ಕರೆ ಹಾಗೂ ಡೇಟಾ ಯೋಜನೆ ಡಿಸೆಂಬರ್ 3 ಕ್ಕೆ ಮುಕ್ತಾಯವಾಗಲಿದೆ ಎಂದು ಟ್ರಾಯ್ Read more…

ನಿಮ್ಮ ಎ.ಟಿ.ಎಂ. ಕಾರ್ಡ್ ಪರೀಕ್ಷಿಸಿಕೊಳ್ಳಿ

ಮುಂಬೈ: ದೇಶದಲ್ಲಿಯೇ ಅತಿ ದೊಡ್ಡ ಡೆಬಿಟ್ ಕಾರ್ಡ್ ಮಾಹಿತಿ ಸೋರಿಕೆ ಪ್ರಕರಣ ನಡೆದಿದ್ದು, ಬ್ಯಾಂಕ್ ಗ್ರಾಹಕರಲ್ಲಿ ಆತಂಕ ಮೂಡಿಸಿದೆ. ಸುಮಾರು 32 ಲಕ್ಷ ಕಾರ್ಡ್ ಗಳು ಬ್ಲಾಕ್ ಆಗಿದ್ದು, Read more…

ಈ ಸೌಲಭ್ಯವನ್ನೂ ಈಗ ನೀಡ್ತಿದೆ ಫೇಸ್ ಬುಕ್

ಫೇಸ್ ಬುಕ್ ತನ್ನ ಬಳಕೆದಾರರಿಗೆ ಹೊಸ ಹೊಸ ಆಯ್ಕೆಗಳನ್ನು ನೀಡುತ್ತಲೇ ಇದೆ. ಇನ್ಮೇಲೆ ಫೇಸ್ ಬುಕ್ ನೆಟ್ವರ್ಕ್ ಮೂಲಕ ಬಳಕೆದಾರರು ತಮ್ಮ ಸ್ಥಳೀಯ ವ್ಯವಹಾರ ನಿಭಾಯಿಸಬಹುದು ಮತ್ತು ಸ್ನೇಹಿತರೊಂದಿಗೆ Read more…

ಪುಟ್ಟ ದೇಶಗಳನ್ನು ಮೀರಿಸಿದೆ ಮುಕೇಶ್ ಅಂಬಾನಿ ಆಸ್ತಿ

ರಿಲಯೆನ್ಸ್ ಇಂಡಸ್ಟ್ರೀಸ್ ನ ಮುಕೇಶ್ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಅನ್ನೋದು ಎಲ್ರಿಗೂ ಗೊತ್ತು. ಫೋರ್ಬ್ಸ್ ಮ್ಯಾಗಝೀನ್ ನೀಡಿರೋ ಮಾಹಿತಿ ಪ್ರಕಾರ ಅಂಬಾನಿ ಅವರ ಆಸ್ತಿ, ಪೂರ್ವ Read more…

ಬೈಕ್, ಸ್ಕೂಟರ್ ಕಂಪನಿಗಳು ನೀಡ್ತಾ ಇವೆ ದೀಪಾವಳಿ ಬಂಪರ್ ಆಫರ್

ಸ್ಕೂಟರ್,ಬೈಕ್ ಖರೀದಿಸುವವರಿಗೊಂದು ಖುಷಿ ಸುದ್ದಿ. ದೀಪಾವಳಿ ಹಬ್ಬಕ್ಕೆ ಮನೆಗೆ ಹೊಸ ವಾಹನ ಖರೀದಿ ಮಾಡುವ ಪ್ಲಾನ್ ನಲ್ಲಿದ್ದವರು ಬಜೆಟ್ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. 10 ಸಾವಿರಕ್ಕಿಂತ ಕಡಿಮೆ ಖರ್ಚಿನಲ್ಲಿ Read more…

ತಕ್ಷಣ ಬದಲಿಸಿ ಎಟಿಎಂ ಪಿನ್

ಎಟಿಎಂ ಕಾರ್ಡ್ ಹೊಂದಿದವರು ಓದಲೇಬೇಕಾದ ಸುದ್ದಿ ಇದು. ಎಟಿಎಂನಿಂದ ಹಣ ಡ್ರಾ ಮಾಡುವವರು ನೀವಾಗಿದ್ದರೆ ತಕ್ಷಣ ನಿಮ್ಮ ಪಿನ್ ಬದಲಾಯಿಸಿಕೊಳ್ಳಿ. ಯಾಕೆಂದ್ರೆ ದೇಶದಾದ್ಯಂತ ಸುಮಾರು 32 ಲಕ್ಷ ಎಟಿಎಂ Read more…

ಆಮ್ ಆದ್ಮಿಗೂ ವಿಮಾನ ಪ್ರಯಾಣದ ಅವಕಾಶ..!

ಆಗಸದಲ್ಲಿ ಹಕ್ಕಿಯಂತೆ ಹಾರಬೇಕು ಅನ್ನೋ ಆಸೆ ಎಲ್ಲರಿಗೂ ಸಹಜ. ಆದ್ರೆ ವಿಮಾನ ಪ್ರಯಾಣ ದುಬಾರಿ ಅನ್ನೋದು ಕಹಿ ಸತ್ಯ. ಅಕ್ಟೋಬರ್ 21ರಿಂದ ನೀವೆಲ್ಲರೂ ವಿಮಾನದಲ್ಲಿ ಹಾರಾಡಬಹುದು, ಅದು ಕೂಡ Read more…

ಕೇವಲ 1 ರೂಪಾಯಿಗೆ ವನ್ ಪ್ಲಸ್ 3 ಸ್ಮಾರ್ಟ್ ಫೋನ್ ಗೆಲ್ಲಿರಿ !

ಈ ದೀಪಾವಳಿಯಲ್ಲಿ ಮೊಬೈಲ್ ಕೊಂಡುಕೊಳ್ಳಲು ಪ್ಲಾನ್ ಮಾಡಿಕೊಂಡವರಿಗೆಲ್ಲ ಭರ್ಜರಿ ಆಫರ್ ಇದೆ. ಚೀನಾದ ಸ್ಮಾರ್ಟ್ ಫೋನ್ ಕಂಪನಿ ಕೇವಲ 1 ರೂಪಾಯಿಗೆ ಸ್ಮಾರ್ಟ್ ಫೋನ್ ಕೊಡ್ತಾ ಇದೆ. ಅಕ್ಟೋಬರ್ Read more…

ಮತ್ತೆ ಏರಿಕೆಯಾಯ್ತು ಚಿನ್ನದ ಬೆಲೆ

ಮುಂಬೈ: ದೀಪಾವಳಿ ಹಬ್ಬ ಸಮೀಪಿಸುತ್ತಿರುವಂತೆಯೇ, ಚಿನ್ನದ ಬೆಲೆಯಲ್ಲಿ ಏರಿಕೆಯಾಗತೊಡಗಿದೆ. ಇತ್ತೀಚಿನ ದಿನಗಳಲ್ಲಿ ಏರುಗತಿಯಲ್ಲೇ ಸಾಗುತ್ತಿರುವ ಚಿನ್ನದ ಧಾರಣೆ ಮತ್ತೆ ಹೆಚ್ಚಳವಾಗಿದೆ. ಸ್ಟ್ಯಾಂಡರ್ಡ್ ಚಿನ್ನದ ಬೆಲೆ 10 ಗ್ರಾಂ ಗೆ Read more…

SBI ಡೆಬಿಟ್ ಕಾರ್ಡ್ ಗ್ರಾಹಕರಿಗೊಂದು ಸುದ್ದಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಿಗೆ ಇಲ್ಲೊಂದು ಸುದ್ದಿಯಿದೆ. ದೇಶದ ಅತಿ ದೊಡ್ಡ ಬ್ಯಾಂಕ್ ಗಳ ಪೈಕಿ ಒಂದಾದ ಎಸ್.ಬಿ.ಎಂ. ತನ್ನ ಆರು ಲಕ್ಷಕ್ಕೂ ಅಧಿಕ ಎಟಿಎಂ ಡೆಬಿಟ್ Read more…

ಏರ್ ಟೆಲ್ ಧಮಾಕ ! 259 ರೂ.ಗೆ 10 ಜಿ.ಬಿ ಡೇಟಾ

ನವದೆಹಲಿ: ರಿಲಯನ್ಸ್ ಜಿಯೋ ಬಂದಿದ್ದೇ ಬಂದಿದ್ದು,  ಮೊಬೈಲ್ ಸೇವಾ ಕಂಪನಿಗಳ ನಡುವೆ ಭಾರೀ ಪೈಪೋಟಿ ಶುರುವಾಗಿದೆ. ಜಿಯೋ ಆಫರ್ ಸುರಿಮಳೆ ಶುರುವಾದ ನಂತರ, ಬೇರೆ ಮೊಬೈಲ್ ಕಂಪನಿಗಳು ಕೂಡ Read more…

ಏರ್ ಏಷ್ಯಾದಲ್ಲಿ ಪ್ರಯಾಣಿಸುವವರಿಗೆ ಚಿನ್ನ ಗೆಲ್ಲುವ ಅವಕಾಶ

ಅತಿ ಅಗ್ಗದ ಟಿಕೇಟ್ ದರಗಳನ್ನು ನಿಗದಿ ಮಾಡುವ ಮೂಲಕ ವಿಮಾನ ಪ್ರಯಾಣಿಕರನ್ನು ಆಕರ್ಷಿಸಿರುವ ಏರ್ ಏಷ್ಯಾ ಸಂಸ್ಥೆ, ಈಗ ಅಕ್ಟೋಬರ್ 10 ರಿಂದ ಅಕ್ಟೋಬರ್ 30 ರವರೆಗಿನ ಅವಧಿಯಲ್ಲಿ ವಿಮಾನ Read more…

ವಂಚನೆ ಪ್ರಕರಣದಲ್ಲಿ ‘ಪದ್ಮಭೂಷಣ’ ಪ್ರಶಸ್ತಿ ವಿಜೇತನ ಅರೆಸ್ಟ್

ಬಹು ಕೋಟಿ ರೂ. ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ವಿಶ್ವ ಬಿಲಿಯರ್ಡ್ಸ್ ಮಾಜಿ ಚಾಂಪಿಯನ್ ಹಾಗೂ ‘ಪದ್ಮಭೂಷಣ’ ಪ್ರಶಸ್ತಿ ಪುರಸ್ಕೃತ ಮೈಕೆಲ್ ಫೆರಾರರನ್ನು ಹೈದರಾಬಾದ್ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ. Read more…

‘ಮೇಕ್ ಮೈ ಟ್ರಿಪ್’ ತೆಕ್ಕೆಗೆ ಇಬಿಬೊ

ದೇಶದ ಮುಂಚೂಣಿ ಆನ್ ಲೈನ್ ಪ್ರವಾಸಿ ಅಂತರ್ಜಾಲ ತಾಣ ‘ಮೇಕ್ ಮೈ ಟ್ರಿಪ್’, ಪ್ರತಿಸ್ಪರ್ಧಿ ಕಂಪನಿ ಇಬಿಬೊವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇಬಿಬೊ ಗ್ರೂಪ್ ನ ಶೇ.100 ರಷ್ಟು ಪಾಲು Read more…

Olx ನಲ್ಲಿ ಮಾರಾಟವಾಗ್ತಿವೆ ಜಾನುವಾರು..!

Olx ನಂತಹ ಇ-ಕಾಮರ್ಸ್ ವೇದಿಕೆಗಳು ಕೇವಲ ಸಿಟಿ ಜನರಿಗೆ ಸೀಮಿತ ಅಂದ್ಕೋಬೇಡಿ. ಹಳ್ಳಿ ಹೈದರು ಕೂಡ ಈಗ ಫುಲ್ ಹೈಟೆಕ್ ಆಗಿದ್ದಾರೆ. ಇದಕ್ಕೆ ಸಾಕ್ಷಿ ಹರಿಯಾಣದ ಸೋನಿಪತ್ ನ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...