alex Certify
ಕನ್ನಡ ದುನಿಯಾ       Mobile App
       

Kannada Duniya

ಟಿಸಿಎಸ್ ಮುಖ್ಯಸ್ಥರಾಗಿ ಇಶಾತ್ ಹುಸೇನ್

ಟಾಟಾ ಕನ್ಸಲ್ಟನ್ಸಿ ಸರ್ವೀಸಸ್ ನ ಮುಖ್ಯಸ್ಥರಾಗಿ ಇಶಾತ್ ಹುಸೇನ್ ಅಧಿಕಾರ ಸ್ವೀಕರಿಸಿದ್ದಾರೆ. ಸೈರಸ್ ಮಿಸ್ತ್ರಿ ಅವರ ಪದಚ್ಯುತಿಯಿಂದ ತೆರವಾಗಿದ್ದ ಸ್ಥಾನವನ್ನು ಇಶಾತ್ ತುಂಬಿದ್ದಾರೆ. ನೂತನ ಚೇರ್ಮನ್ ನೇಮಕವಾಗುವವರೆಗೆ ಇಶಾತ್ Read more…

ಅಬ್ಬಬ್ಬಾ! ಚಿನ್ನದ ಬೆಲೆ ಕೇಳಿದ್ರೇ….

ನವದೆಹಲಿ: ದೇಶದಲ್ಲಿ 500 ರೂ., 1000 ಮುಖಬೆಲೆಯ ನೋಟುಗಳ ಚಲಾವಣೆ ಸ್ಥಗಿತಗೊಳಿಸಿದ್ದು ಮತ್ತು ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾಗಿದ್ದು ಮಾರುಕಟ್ಟೆಯಲ್ಲಿ ಹಲವು ಬೆಳವಣಿಗೆಗಳಿಗೆ ಕಾರಣವಾಗಿದೆ. ವಿಶ್ವ ಮಾರುಕಟ್ಟೆಯಲ್ಲಿ Read more…

ನವೆಂಬರ್ 12, 13 ರಂದು ಬ್ಯಾಂಕ್ ರಜೆ ಇರಲ್ಲ

ಮುಂಬೈ: 500 ರೂ. ಹಾಗೂ 1000 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಪಡಿಸಿರುವುದರಿಂದ ಜನಸಾಮಾನ್ಯರಲ್ಲಿ ಗೊಂದಲ ಉಂಟಾಗಿದೆ. ಸಾರ್ವಜನಿಕರು ತಮ್ಮ ಬಳಿ ಇರುವ 500 ಹಾಗೂ 1000 ರೂ. Read more…

ನಿರುದ್ಯೋಗಿಗಳಿಗೆ ರಿಲಾಯನ್ಸ್ ಜಿಯೋ ನೀಡ್ತಿದೆ ಬಂಪರ್ ಉದ್ಯೋಗ

ಮುಕೇಶ್ ಅಂಬಾನಿ ಟೆಲಿಕಾಂ ಮಾರುಕಟ್ಟೆ ಬೆಚ್ಚಿ ಬೀಳುವಂತೆ ಮಾಡಿದ್ದಾರೆ. ರಿಲಾಯನ್ಸ್ ಜಿಯೋ ಉಳಿದ ಕಂಪನಿಗಳ ನಿದ್ದೆಗೆಡಿಸಿದೆ. ತಿಂಗಳಿಗೊಂದು ಹೊಸ ಆಫರ್ ಹಾಗೂ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ತರ್ತಾ Read more…

ನವೆಂಬರ್ 11ರಿಂದ ಎಟಿಎಂನಲ್ಲಿ ಸಿಗಲಿದೆ ಹೊಸ ನೋಟು

500 ಹಾಗೂ 1000 ಮುಖ ಬೆಲೆಯ ನೋಟುಗಳ ಚಲಾವಣೆ ಬಂದ್ ಆಗಿರುವ ಬಗ್ಗೆ ಶ್ರೀಸಾಮಾನ್ಯರು ಚಿಂತೆ ಮಾಡುವ ಅವಶ್ಯಕತೆ ಇಲ್ಲ. ನವೆಂಬರ್ 11 ರಿಂದ 500 ಹಾಗೂ 2 Read more…

ಒಂದೇ ದಿನದಲ್ಲಿ ಚಿನ್ನ 1000 ರೂ., ಬೆಳ್ಳಿ 2000 ರೂ. ಏರಿಕೆ

ಬೆಂಗಳೂರು: 500 ರೂ., 1000 ರೂ. ನೋಟುಗಳ ಚಲಾವಣೆ ರದ್ದುಪಡಿಸಿರುವುದು ದೇಶಾದ್ಯಂತ ಸಂಚಲನ ಮೂಡಿಸಿದೆ. ಇದರ ಬೆನ್ನಲ್ಲೇ ಅಮೆರಿಕ ಅಧ್ಯಕ್ಷೀಯ ಚುನಾವಣೆ ಮತ ಎಣಿಕೆ ನಡೆಯುತ್ತಿರುವುದು ಮಾರುಕಟ್ಟೆಯಲ್ಲಿ ತಲ್ಲಣಕ್ಕೆ Read more…

ಷೇರುಮಾರುಕಟ್ಟೆಯಲ್ಲಿ ತಲ್ಲಣ

500 ಹಾಗೂ ಸಾವಿರ ಮುಖಬೆಲೆಯ ನೋಟು ಚಲಾವಣೆ ರದ್ದು ಮಾಡಿರುವುದು ಪೇರುಮಾರುಕಟ್ಟೆಯಲ್ಲಿ ತಲ್ಲಣ ಮೂಡಿಸಿದೆ. ಅಮೆರಿಕಾ ಚುನಾವಣೆ ಫಲಿತಾಂಶ ಹಾಗೂ ಭಾರತದ ನೋಟು ಚಲಾವಣೆ ರದ್ದು ಮಾಡಿರುವುದು ಪೇರುಮಾರುಕಟ್ಟೆ Read more…

ಜನಸಾಮಾನ್ಯರಿಗೆ ಸಂಕಷ್ಟ- ಕಾಳಧನಿಕರಿಗೆ ಪೀಕಲಾಟ

ದೇಶಾದ್ಯಂತ ಏಕಾಏಕಿ 500 ರೂ., 1000 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಪಡಿಸಿರುವುದರಿಂದ ಹಲವು ಪರಿಣಾಮ ಉಂಟಾಗಿವೆ. ಕಾಳಧನಿಕರಿಗೆ ಕಡಿವಾಣ ಹಾಕುವ ಉದ್ದೇಶದಿಂದ ಇದನ್ನು ಜಾರಿಗೆ ತಂದಿದ್ದರೂ, ಜನಸಾಮಾನ್ಯರ Read more…

ಪೆಟ್ರೋಲ್ ಬಂಕ್ ಗಳಲ್ಲಿ ನೂಕುನುಗ್ಗಲು

ಬೆಂಗಳೂರು: 500 ರೂ. ಹಾಗೂ 1000 ರೂ. ಮುಖ ಬೆಲೆಯ ನೋಟುಗಳ ಚಲಾವಣೆ ರದ್ದು ಮಾಡಿದ ಹಿನ್ನಲೆಯಲ್ಲಿ ಜನ ರಾತ್ರೋ ರಾತ್ರಿ ಎ.ಟಿ.ಎಂ. ಕೇಂದ್ರಗಳಿಗೆ ಭೇಟಿ ನೀಡಿದ್ದಾರೆ. ಇಂದು Read more…

ಸಾಮಾಜಿಕ ಜಾಲತಾಣಗಳ ಜೋಕ್ ವಸ್ತುವಾಯ್ತು 500, 1000 ನೋಟು

ಕಪ್ಪು ಹಣ ನಿಯಂತ್ರಣಕ್ಕೆ ಮುಂದಾಗಿರುವ ನರೇಂದ್ರ ಮೋದಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. 500 ಹಾಗೂ 1000 ಮುಖಬೆಲೆಯ ನೋಟುಗಳು ಇನ್ಮುಂದೆ ಚಾಲ್ತಿಯಲ್ಲಿರೋದಿಲ್ಲ. ನರೇಂದ್ರ ಮೋದಿ ಈ ಬಗ್ಗೆ Read more…

ನಿಮ್ಮಲ್ಲಿರುವ ನೋಟು ಬದಲಾಯಿಸಿಕೊಳ್ಳಿ

ಬ್ಲಾಕ್ ಮನಿ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿರುವ ಪ್ರಧಾನಿ ಮೋದಿ 500 ರೂ, 1000 ರೂ. ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿರುವುದಾಗಿ ತಿಳಿಸಿದ್ದಾರೆ. ನಿಮ್ಮ ಬಳಿ ಇರುವ 500 ರೂ. Read more…

ಇ-ಕಾಮರ್ಸ್ ಕ್ಷೇತ್ರಕ್ಕೂ ಎಂಟ್ರಿ ಕೊಡಲು ಸಜ್ಜಾದ ‘ಪತಂಜಲಿ’

ಯೋಗ ಗುರು ಬಾಬಾ ರಾಮದೇವ್ ಪ್ರಾಯೋಜಿತ ಪತಂಜಲಿ ಆಯುರ್ವೇದ ತನ್ನ ಭವಿಷ್ಯದ ಯೋಜನೆಗಳನ್ನು ಬಿಚ್ಚಿಟ್ಟಿದೆ. 2017ರ ವೇಳೆಗೆ ದೇಶಾದ್ಯಂತ 30 ಲಕ್ಷ ಮಳಿಗೆಗಳು ಮತ್ತು 1 ಲಕ್ಷ ಕೋಟಿ Read more…

ಆರ್ಥಿಕತೆಗೂ ಪೆಟ್ಟು ಕೊಟ್ಟ ದೆಹಲಿ ಮಾಲಿನ್ಯ

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯದಿಂದಾಗಿ ಅನೇಕ ಸಮಸ್ಯೆಗಳು ಎದುರಾಗಿವೆ. ಇದು ಆರ್ಥಿಕ ಚಟುವಟಿಕೆ ಮೇಲೆಯೂ ಗಂಭೀರ ಪರಿಣಾಮ ಬೀರಿದೆ. ಬ್ರ್ಯಾಂಡ್ ಇಂಡಿಯಾ ಮತ್ತು ದೆಹಲಿ ಬ್ರ್ಯಾಂಡ್ ಗಳಿಗೆ ಮಾಲಿನ್ಯದಿಂದ Read more…

501 ರೂಪಾಯಿಗೆ ಸಿಗಲಿದೆ 7999 ರೂ. ಬೆಲೆಯ ಸ್ಮಾರ್ಟ್ ಫೋನ್

ಸ್ಮಾರ್ಟ್ ಫೋನ್ ಖರೀದಿ ಮಾಡುವವರಿಗೊಂದು ಖುಷಿ ಸುದ್ದಿ. ಕೇವಲ 501 ರೂಪಾಯಿಗೆ ನೀವು ಮೇಡ್ ಇನ್ ಇಂಡಿಯಾ 4ಜಿ ಸ್ಮಾರ್ಟ್ ಫೋನ್ ChampOneC1 ಖರೀದಿ ಮಾಡಬಹುದಾಗಿದೆ. ಈ ಮೊಬೈಲ್ Read more…

ಡಿಸೆಂಬರ್ ನಲ್ಲಿ ಆರ್.ಬಿ.ಐ. ಬಡ್ಡಿದರ ಇಳಿಕೆ..?

ಮುಂಬೈ: ದೇಶದ ಆರ್ಥಿಕ ಸ್ಥಿತಿಗತಿಗಳಿಗೆ ಅನುಗುಣವಾಗಿ, ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ.ಐ) ಡಿಸೆಂಬರ್ ನಲ್ಲಿ ಬಡ್ಡಿದರವನ್ನು ಇಳಿಕೆ ಮಾಡಲಿದೆ. ವಿದೇಶಿ ಶೇರು ದಲ್ಲಾಳಿ ಸಂಸ್ಥೆ ಹೆಚ್.ಎಸ್.ಬಿ.ಸಿ. ಇಂಡಿಯಾದ ಪ್ರಮುಖ ಆರ್ಥಿಕ Read more…

ಪೆಟ್ರೋಲ್ ಬಂಕ್ ಮುಷ್ಕರ ಕೈಬಿಟ್ಟ ವಿತರಕರು

ಹೈದರಾಬಾದ್: ಕಮಿಷನ್ ಹೆಚ್ಚಳ ಸೇರಿದಂತೆ, ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಪೆಟ್ರೋಲ್ ಬಂಕ್ ಮಾಲೀಕರು ನವೆಂಬರ್ 15 ರಂದು ಕೈಗೊಂಡಿದ್ದ ಮುಷ್ಕರವನ್ನು ಕೈಬಿಡಲಾಗಿದೆ. ಬೇಡಿಕೆ ಈಡೇರಿಸಲು ತೈಲ Read more…

ಸ್ಮಾರ್ಟ್ ಫೋನ್ ಜೊತೆ ‘ನೋಕಿಯಾ’ ರೀ ಎಂಟ್ರಿ….

ಫಿನ್ ಲ್ಯಾಂಡ್ ಮೂಲದ ನೋಕಿಯಾ ಕಂಪನಿ ಮಾರುಕಟ್ಟೆಗೆ ಮತ್ತೆ ಲಗ್ಗೆ ಇಡ್ತಾ ಇದೆ. 2017 ರಲ್ಲಿ ನೋಕಿಯಾ ಸ್ಮಾರ್ಟ್ ಫೋನ್ ಗಳ ಜೊತೆಗೆ ರೀ ಎಂಟ್ರಿ ಕೊಡಲಿದೆ. ನೋಕಿಯಾ Read more…

ಡಿಸೆಂಬರ್ ನಂತ್ರ ವಾಟ್ಸಾಪ್ ಬಂದ್..!

ವಾಟ್ಸಾಪ್ ಪ್ರಿಯರಿಗೊಂದು ಬ್ಯಾಡ್ ನ್ಯೂಸ್. ಡಿಸೆಂಬರ್ ನಿಂದ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ವಾಟ್ಸಾಪ್ ಬರೋದಿಲ್ಲ. ವಾಟ್ಸಾಪ್ ನಲ್ಲಿ ಚಾಟ್ ಮಾಡ್ತಾ ಸಮಯ ಕಳೆಯುವವರು ಈಗ್ಲೆ ಎಚ್ಚೆತ್ತುಕೊಳ್ಳಿ. ಚಾಟ್ Read more…

ಬೇರೆ ಕೆಲಸದ ಹುಡುಕಾಟದಲ್ಲಿದ್ದಾರೆ ಫ್ಲಿಪ್ ಕಾರ್ಟ್ ಉದ್ಯೋಗಿಗಳು..!

ಭಾರತದ ಅತಿದೊಡ್ಡ ಇ-ಕಾಮರ್ಸ್ ಸಂಸ್ಥೆ ಫ್ಲಿಪ್ ಕಾರ್ಟ್ ನ ಕಾರ್ಯನಿರ್ವಾಹಕರಿಗೆಲ್ಲ ಈಗ ಸಂಬಳದ ಸಮಸ್ಯೆ. ಕಂಪನಿ ಸಂಬಳದ ಒಂದು ಭಾಗವನ್ನು ನೌಕರರ ಸ್ಟಾಕ್ ಆಯ್ಕೆಯಾಗಿ ಪರಿವರ್ತಿಸುತ್ತಿದೆ. ಶೇ.40 ರಷ್ಟು Read more…

ಇಲ್ಲಿದೆ ವಾಹನ ಸವಾರರಿಗೆ ಮತ್ತೊಂದು ಮಾಹಿತಿ

ಬೆಂಗಳೂರು: ಕಮಿಷನ್ ಹೆಚ್ಚಳ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಪೆಟ್ರೋಲಿಯಂ ವಿತರಕರು ಕೈಗೊಂಡಿದ್ದ ಮುಷ್ಕರ ವಾಪಸ್ ಪಡೆಯಲಾಗಿದೆ. ಪೆಟ್ರೋಲಿಯಂ ಡೀಲರ್ ಗಳ ಸಂಘಟನೆಯ ಕರೆಯ ಮೇರೆಗೆ Read more…

ಟಾಟಾ ಸನ್ಸ್ ಕಚೇರಿ ಎದುರು ಹೈಡ್ರಾಮಾ

ಮುಂಬೈ: ಸಾಲ್ಟ್ ನಿಂದ ಸಾಫ್ಟ್ ವೇರ್ ವರೆಗೆ ವ್ಯವಹಾರವನ್ನು ಹೊಂದಿರುವ ಟಾಟಾ ಸನ್ಸ್ ನಲ್ಲಿ, ಎಲ್ಲವೂ ಸರಿಯಿಲ್ಲ ಎಂಬುದು ಮತ್ತೆ ಬಹಿರಂಗವಾಗಿದೆ. ಟಾಟಾ ಸಂಸ್ಥೆ ಅಧ್ಯಕ್ಷ ಸ್ಥಾನದಿಂದ ಸೈರಸ್ Read more…

2 ವರ್ಷಗಳಲ್ಲಿ ‘ಆಪಲ್’ ನ್ನು ಹಿಂದಿಕ್ಕಲಿದೆಯಂತೆ ಈ ಕಂಪನಿ

ಮೊಬೈಲ್ ತಯಾರಿಕಾ ಕಂಪನಿಗಳ ಪ್ರಮುಖವಾಗಿರುವ ‘ಆಪಲ್’ ನ್ನು ಇನ್ನೆರೆಡು ವರ್ಷಗಳೊಳಗಾಗಿ ಹಿಂದಿಕ್ಕುವುದಾಗಿ ಚೀನಾದ Huawei ಕಂಪನಿ ಗಡುವು ವಿಧಿಸಿಕೊಂಡಿದೆ. ಸದ್ಯ Huawei ವಿಶ್ವ ಮೊಬೈಲ್ ತಯಾರಿಕಾ ಕಂಪನಿಗಳ ಪೈಕಿ ಮೂರನೇ ಸ್ಥಾನದಲ್ಲಿದ್ದು, Read more…

ರಿಲಾಯನ್ಸ್ ಜಿಯೋ ಜೊತೆ ಕೈಜೋಡಿಸಿ ಮನೆಯಲ್ಲೇ ಗಳಿಸಿ ಆದಾಯ

ರಿಲಾಯನ್ಸ್ ಜಿಯೋ ಗ್ರಾಹಕರಿಗೆ ದೊಡ್ಡ ಆಫರ್ ನೀಡಿ ಟೆಲಿಕಾಂ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ. ಉಚಿತ ಡೇಟಾ, ಎಸ್ಎಂಎಸ್, ಕರೆ ನೀಡಿ ಗ್ರಾಹಕರಿಗೆ ಹತ್ತಿರವಾಗಿದೆ. ಈಗ ಗ್ರಾಹಕರಿಗೆ ಮತ್ತೊಂದು ಅವಕಾಶ Read more…

ದುಬಾರಿಯಾಗಲಿವೆ ಐಷಾರಾಮಿ ಕಾರ್, ಎಲೆಕ್ಟ್ರಾನಿಕ್ ಉಪಕರಣ

ನವದೆಹಲಿ: ಮುಂದಿನ ಆರ್ಥಿಕ ವರ್ಷದಿಂದ ದೇಶಾದ್ಯಂತ ಜಿ.ಎಸ್.ಟಿ.(ಸರಕು ಮತ್ತು ಸೇವಾ ತೆರಿಗೆ) ಜಾರಿಗೆ ಬರಲಿದ್ದು, 4 ಹಂತದ ತೆರಿಗೆ ವಿಧಿಸಲಾಗುವುದು. ಅಗತ್ಯ ವಸ್ತುಗಳಿಗೆ ಶೇ. 5 ರಷ್ಟು ತೆರಿಗೆ, Read more…

ನವೆಂಬರ್ 23 ರಂದು ಮೆಡಿಕಲ್ ಶಾಪ್ ಬಂದ್

ನವದೆಹಲಿ: ಆನ್ ಲೈನ್ ಮೂಲಕ ಔಷಧ ಮಾರಾಟ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಲು ಮುಂದಾಗಿರುವುದನ್ನು ವಿರೋಧಿಸಿ, ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘಟನೆ ಮುಷ್ಕರ ಕೈಗೊಂಡಿದೆ. ಈ Read more…

ಏರಿಕೆಯಾಯ್ತು ಚಿನ್ನ, ಬೆಳ್ಳಿ ಅಮದು ಸುಂಕ

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಏರಿಕೆಯಾಗುತ್ತಲೇ ಇದೆ. ಹಬ್ಬ ಮತ್ತು ಮದುವೆ ಸೀಸನ್ ಗಳಿಂದ ಬೆಲೆ ಹೆಚ್ಚಾಗುತ್ತಿದೆ. ಹೂಡಿಕೆದಾರರು ಮತ್ತು ಗ್ರಾಹಕರು ಚಿನ್ನ ಖರೀದಿಗೆ ಮುಗಿಬಿದ್ದ ಕಾರಣ Read more…

ಅಬ್ಬಾ! ಭಾರತದಲ್ಲಿರುವ ಕೋಟ್ಯಾಧಿಪತಿಗಳ ಸಂಖ್ಯೆ ಕೇಳಿದ್ರೇ….

ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಶ್ರೀಮಂತರ ಸಂಖ್ಯೆ ಜಾಸ್ತಿಯಾಗ್ತಾನೇ ಇದೆ. ವರ್ಷಕ್ಕೆ 1 ಕೋಟಿಗೂ ಅಧಿಕ ಗಳಿಕೆ ಇರುವವರ ಪ್ರಮಾಣದಲ್ಲಿ ಶೇ.10ರಷ್ಟು ಹೆಚ್ಚಳವಾಗಿದೆ. 50 ಲಕ್ಷದಿಂದ 1 ಕೋಟಿ ಗಳಿಸುತ್ತಿರುವವರ Read more…

2 ದಿನ ಪೆಟ್ರೋಲ್ ಖರೀದಿ ಮಾಡಲ್ಲ ವಿತರಕರು

ಬೆಂಗಳೂರು: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಪೆಟ್ರೋಲಿಯಂ ವಿತರಕರ ಸಂಘದಿಂದ ಮುಷ್ಕರ ಕೈಗೊಂಡಿದ್ದು, ನವೆಂಬರ್ 3, 4 ರಂದು ತೈಲ ಕಂಪನಿಗಳಿಂದ ಖರೀದಿ ನಿಲ್ಲಿಸಲಿದ್ದಾರೆ. ಇದರಿಂದಾಗಿ ತೈಲ Read more…

ಮನೆ ಖರೀದಿಸೋರಿಗೊಂದು ಗುಡ್ ನ್ಯೂಸ್

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಹಬ್ಬಕ್ಕೆ ಬಂಪರ್ ಉಡುಗೊರೆ ನೀಡಿದೆ. ದೀಪಾವಳಿ ಸಂದರ್ಭದಲ್ಲಿ ಗೃಹ ಸಾಲ ಬಡ್ಡಿ ದರವನ್ನು ಕಡಿಮೆ ಮಾಡಿದೆ. ಆರು ವರ್ಷಗಳ ಬಳಿಕ ಗೃಹ ಸಾಲ Read more…

ನಿಷ್ಕ್ರಿಯ ಪಿ.ಎಫ್. ಖಾತೆ ಠೇವಣಿಗಳಿಗೆ ಬಡ್ಡಿ

ಹೈದರಾಬಾದ್: ಪಿ.ಎಫ್. ಖಾತೆದಾರರಿಗೆ ಅನುಕೂಲವಾಗುವಂತಹ ತೀರ್ಮಾನವನ್ನು ಕೇಂದ್ರ ಸರ್ಕಾರ ಕೈಗೊಂಡಿದ್ದು, ನಿಷ್ಕ್ರಿಯ ಪಿ.ಎಫ್. ಖಾತೆಗಳಿಗೆ ಜೀವ ತುಂಬಲು ಮುಂದಾಗಿದೆ. ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಈ ಕುರಿತು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...