alex Certify
ಕನ್ನಡ ದುನಿಯಾ       Mobile App
       

Kannada Duniya

ಶಿವರಾತ್ರಿಯಂದು ರಾಶಿ ಪ್ರಕಾರ ಅಭಿಷೇಕ

shivratrai35_23_02_2017

ಶಿವರಾತ್ರಿಯಂದು ಭೋಲೇನಾಥನಿಗೆ ಭಕ್ತರು ನೀರು, ಹಾಲಿನ ಅಭಿಷೇಕ ಮಾಡ್ತಾರೆ. ಎಲ್ಲ ರಾಶಿಯವರೂ ಜಲ, ಹಾಲನ್ನು ಅರ್ಪಣೆ ಮಾಡುವುದು ಸೂಕ್ತವಲ್ಲ. ಒಂದೊಂದು ರಾಶಿಯವರು ಒಂದೊಂದು ವಸ್ತುವನ್ನು ಶಿವನಿಗೆ ಅರ್ಪಣೆ ಮಾಡಬೇಕು. ಶಾಸ್ತ್ರ ಯಾವ ರಾಶಿಯವರು ಯಾವದನ್ನು ಶಿವನಿಗೆ ಅಭಿಷೇಕ ಮಾಡಬೇಕೆಂದು ವಿವರವಾಗಿ ಹೇಳಿದೆ.

ಮೇಷ : ಈ ರಾಶಿಯವರು ಕೆಂಪು ಶ್ರೀಗಂಧ ಅಥವಾ ಕೆಂಪು ಹೂವನ್ನು ಶಿವನಿಗೆ ಅರ್ಪಣೆ ಮಾಡಬೇಕು. ಓಂ ನಾಗೇಶ್ವರಾಯ ನಮಃ ಮಂತ್ರವನ್ನು ಜಪಿಸಬೇಕು.

ವೃಷಭ : ಈ ರಾಶಿಯವರು ಮಲ್ಲಿಗೆ ಹೂವನ್ನು ಅರ್ಪಿಸಿ ರುದ್ರ ಜಪಿಸಿ.

ಮಿಥುನ : ಬಿಲ್ವಪತ್ರೆಯನ್ನು ಶಿವನಿಗೆ ನೀಡಿ, ಓಂ ನಮಃ ಶಿವಾಯ ಮಂತ್ರ ಪಠಿಸಿ.

ಕರ್ಕ : ಕಲ್ಲು ಸಕ್ಕರೆ ಬೆರೆಸಿರುವ ಹಾಲನ್ನು ಶಿವನಿಗೆ ಅರ್ಪಿಸಿ.

ಸಿಂಹ : ಕೆಂಪು ಕರವೀರದ ಹೂವನ್ನು ಶಿವನಿಗೆ ನೀಡಿ.

ಕನ್ಯಾ : ಬಿಲ್ವಪತ್ರೆಯನ್ನು ಅರ್ಪಿಸಿ. ಪಂಚಾಕ್ಷರಿ ಮಂತ್ರವನ್ನು ಜಪಿಸಿ.

ತುಲಾ : ಸಕ್ಕರೆ ಮಿಶ್ರಿತ ಹಾಲನ್ನು ಶಿವನಿಗೆ ಅರ್ಪಣೆ ಮಾಡಿ.

ವೃಶ್ಚಿಕ : ಬಿಲ್ವಪತ್ರೆ ಮಾಲೆಯನ್ನು ಶಿವಲಿಂಗದ ಮೇಲಿಡಿ.

ಧನು : ಶಿವಲಿಂಗಕ್ಕೆ ಖೀರ್ ಅಭಿಷೇಕ ಮಾಡಿ.

ಮಕರ : ಹೂವನ್ನು ಅರ್ಪಿಸಿ.

ಕುಂಭ : ಕಬ್ಬಿನ ರಸವನ್ನು ಶಿವಲಿಂಗಕ್ಕೆ ಅಭಿಷೇಕ ಮಾಡಿ.

ಮೀನ : ಪಂಚಾಮೃತವನ್ನು ಶಿವಲಿಂಗಕ್ಕೆ ಅಭಿಷೇಕ ಮಾಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...