alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಸಾಮಾಜಿಕ ಕ್ಷೇತ್ರದಲ್ಲಿ ಇಂದು ನೀವು ಪ್ರಶಂಸೆಗೆ ಪಾತ್ರರಾಗುತ್ತೀರಾ. ಧನ ಲಾಭದ ಯೋಗವಿದೆ. ಕೌಟುಂಬಿಕ ಬದುಕಿನಲ್ಲೂ ಸುಖ ಮತ್ತು ಸಂತೋಷದ ಅನುಭವವಾಗಲಿದೆ.

ವೃಷಭ ರಾಶಿ

ಇವತ್ತು ಆನಂದವಾಗಿ ದಿನ ಕಳೆಯಲಿದ್ದೀರಿ. ಮಾನಸಿಕವಾಗಿ ಸ್ವಸ್ಥರಾಗಿರುತ್ತೀರಿ. ನಿಮ್ಮ ಕೆಲಸಗಳೆಲ್ಲ ಯೋಜನೆಗೆ ಅನುಗುಣವಾಗಿಯೇ ನಡೆಯಲಿವೆ. ಆರ್ಥಿಕ ಲಾಭದ ಸಾಧ್ಯತೆ ಇದೆ. ಅಪೂರ್ಣ ಕೆಲಸಗಳೆಲ್ಲ ಪೂರ್ಣಗೊಳ್ಳಲಿವೆ.

ಮಿಥುನ ರಾಶಿ

ಯಾವುದೇ ಬಗೆಯ ವಾದ-ವಿವಾದ ಅಥವಾ ಬೌದ್ಧಿಕ ಚರ್ಚೆಗಳಿಂದ ದೂರವಿರಿ. ಅಪಮಾನವಾಗದಂತೆ ಎಚ್ಚರ ವಹಿಸಿ. ಮಿತ್ರರಿಗಾಗಿ ಹಣ ಖರ್ಚಾಗುವ ಸಾಧ್ಯತೆ ಇದೆ.

ಕರ್ಕ ರಾಶಿ

ಇವತ್ತು ನಿಮ್ಮಲ್ಲಿ ಸ್ಪೂರ್ತಿ ಮತ್ತು ಸಂತೋಷದ ಅಭಾವ ಕಾಣಿಸಲಿದೆ. ಕುಟುಂಬ ಸದಸ್ಯರ ಜೊತೆಗೆ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇದೆ. ಹಣ ಖರ್ಚಾಗಲಿದೆ ಜೊತೆಗೆ ಮಾನ ಹಾನಿಯಾಗುವ ಸಾಧ್ಯತೆ ಇದೆ.

ಸಿಂಹ ರಾಶಿ

ಇವತ್ತು ಸುಖ-ಶಾಂತಿಯಿಂದ ದಿನ ಕಳೆಯುತ್ತೀರಿ. ಸಹೋದರರೊಂದಿಗಿನ ಆತ್ಮೀಯತೆ ಹೆಚ್ಚಲಿದೆ. ಅವರ ಸಹಕಾರ ನಿಮಗೆ ಸಿಗಲಿದೆ. ರಮಣೀಯ ಕ್ಷೇತ್ರಕ್ಕೆ ಪ್ರವಾಸ ಆಯೋಜನೆ ಮಾಡುವ ಸಾಧ್ಯತೆ ಇದೆ.

ಕನ್ಯಾ ರಾಶಿ

ಕುಟುಂಬದಲ್ಲಿ ಸಂತಸದ ವಾತಾವರಣವಿರುತ್ತದೆ. ಮಧುರ ಮಾತುಗಳಿಂದ್ಲೇ ನೀವು ಕಾರ್ಯ ಸಾಧಿಸುತ್ತೀರಿ. ಆರೋಗ್ಯ ಉತ್ತಮವಾಗಿರಲಿದೆ. ಬೌದ್ಧಿಕ ವಿಷಯಗಳ ಚರ್ಚೆಯಲ್ಲಿ ಪಾಲ್ಗೊಳ್ಳಬೇಡಿ. ಮೃಷ್ಟಾನ್ನ ಭೋಜನದ ಯೋಗವಿದೆ.

ತುಲಾ ರಾಶಿ

ವ್ಯವಸ್ಥಿತವಾಗಿ ಆರ್ಥಿಕ ಯೋಜನೆ ರೂಪಿಸಲಿದ್ದೀರಿ. ಸೃಜನಶೀಲ ಪ್ರವೃತ್ತಿ ನಿಮ್ಮಲ್ಲಿರುತ್ತದೆ. ಸೃಜನಶೀಲತೆ ಹೆಚ್ಚಲಿದೆ. ಮಾನಸಿಕ ಮತ್ತು ದೈಹಿಕ ಆರೋಗ್ಯ ಉತ್ತಮವಾಗಿರಲಿದೆ.

ವೃಶ್ಚಿಕ ರಾಶಿ

ವ್ಯಗ್ರತೆ ಹಾಗೂ ಮಾತಿನ ಮೇಲೆ ನಿಯಂತ್ರಣವಿರಲಿ. ಶಾರೀರಿಕ ಶಿಥಿಲತೆ ಹಾಗೂ ಮಾನಸಿಕ ಚಿಂತೆಯಿಂದ ಮನಸ್ಸು ವ್ಯಗ್ರವಾಗಲಿದೆ. ವಾಹನ ಚಾಲನೆ ಮಾಡುವ ಸಂದರ್ಭದಲ್ಲಿ ಜಾಗರೂಕರಾಗಿರಿ.

ಧನು ರಾಶಿ

ಇವತ್ತು ನಿಮಗೆ ಲಾಭದಾಯಕ ದಿನ. ಆರ್ಥಿಕ, ಸಾಮಾಜಿಕ ಮತ್ತು ಕೌಟುಂಬಿಕ ಕ್ಷೇತ್ರಗಳಲ್ಲಿ ಲಾಭವಾಗಲಿದೆ. ಮಿತ್ರರು ಮತ್ತು ಸಂಬಂಧಿಕರ ಜೊತೆಗೆ ಪ್ರವಾಸಕ್ಕೆ ತೆರಳಲಿದ್ದೀರಿ. ಆನಂದವಾಗಿ ಸಮಯ ಕಳೆಯುತ್ತೀರಿ.

ಮಕರ ರಾಶಿ

ವ್ಯಾಪಾರ ಸಂಬಂಧಿ ಕೆಲಸಗಳಲ್ಲಿ ಲಾಭ ದೊರೆಯಲಿದೆ. ಪ್ರವಾಸ ಮಾಡಲು ಯೋಗ್ಯ ದಿನ. ಸರ್ಕಾರ, ಸ್ನೇಹಿತರು ಮತ್ತು ಸಂಬಂಧಿಕರಿಂದ ಲಾಭವಿದೆ. ಅವರನ್ನು ಭೇಟಿಯಾಗಿ ಉಪಹಾರ ಮಾಡಲಿದ್ದೀರಿ.

ಕುಂಭ ರಾಶಿ

ನಿಮಗೆ ಮಿಶ್ರ ಫಲದಾಯಕ ದಿನ. ಶಾರೀರಿಕ ಅಸ್ವಸ್ಥತೆ ಉಂಟಾಗಲಿದೆ. ಆದ್ರೆ ಮಾನಸಿಕ ರೂಪದಲ್ಲಿ ಸ್ವಸ್ಥವಾಗಿರುತ್ತೀರಿ. ಶರೀರದಲ್ಲಿ ಸ್ಪೂರ್ತಿಯ ಅಭಾವದಿಂದ ಕೆಲಸ ಕಾರ್ಯಗಳಲ್ಲೂ ಉತ್ಸಾಹವಿರುವುದಿಲ್ಲ.

ಮೀನ ರಾಶಿ

ಇಂದು ಈಶ್ವರನನ್ನು ಆರಾಧಿಸಿ. ಆಧ್ಯಾತ್ಮಿಕತೆಯಲ್ಲಿ ದಿನ ಕಳೆಯುವುದು ಉತ್ತಮ. ಇವತ್ತು ಕೊಂಚ ಪ್ರತಿಕೂಲತೆಯನ್ನು ಎದುರಿಸಬೇಕಾಗುತ್ತದೆ. ಆರೋಗ್ಯದ ವಿಚಾರದಲ್ಲಿ ಹೆಚ್ಚು ಕಾಳಜಿ ವಹಿಸಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...