alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಿದೆಯಾ ಇಂದು ಅದೃಷ್ಟ…? ಯಾರಿಗೆಲ್ಲಾ ದುರಾದೃಷ್ಟ…?

ಮೇಷ ರಾಶಿ

ಇಂದು ನಿಮ್ಮ ಆರೋಗ್ಯ ಕೊಂಚ ಏರುಪೇರಾಗಬಹುದು. ಅಧಿಕ ಖರ್ಚಿನ ಚಿಂತೆಯಿಂದಾಗಿ ಮನಸ್ಸು ಅಶಾಂತವಾಗಿರುತ್ತದೆ. ಮಾತಿನ ಮೇಲೆ ಸಂಯಮ ಇಟ್ಟುಕೊಳ್ಳಿ.

ವೃಷಭ ರಾಶಿ

ಇಂದು ನಿಮಗೆ ಶುಭ ದಿನ. ವ್ಯಾಪಾರಿಗಳು ಹೆಚ್ಚು ಖುಷಿಯಾಗಿರುತ್ತಾರೆ. ಉದ್ಯೋಗಿಗಳಿಗೆ ಪ್ರಮೋಷನ್ ಸಿಗಲಿದೆ. ಮನೆಯಲ್ಲಿ ಶಾಂತ ವಾತಾವರಣವಿರುತ್ತದೆ.

ಮಿಥುನ ರಾಶಿ

ಇಂದು ಸಂಯಮಪೂರ್ವಕ ಮತ್ತು ವಿಚಾರಪೂರ್ವಕ ವ್ಯವಹಾರ ಮಾಡಿ. ಅನಿಷ್ಠಗಳಿಂದ ಬಚಾವ್ ಆಗಬಹುದು. ಇಲ್ಲವಾದಲ್ಲಿ ನಿಮ್ಮ ಮಾತು ಮತ್ತು ವ್ಯವಹಾರದಿಂದ್ಲೇ ತಪ್ಪು ಅಭಿಪ್ರಾಯಗಳು ಮೂಡಬಹುದು.

ಕರ್ಕ ರಾಶಿ

ದೇಹದಲ್ಲಿ ಆಯಾಸ, ಆಲಸ್ಯ ಮತ್ತು ಚಿಂತೆಯ ಅನುಭವವಾಗುತ್ತದೆ. ಮಕ್ಕಳೊಂದಿಗೆ ಭಿನ್ನಾಭಿಪ್ರಾಯ ಮೂಡಬಹುದು. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ವಾದ-ವಿವಾದ ಉಂಟಾಗಲಿದೆ.

ಸಿಂಹ ರಾಶಿ

ಆರ್ಥಿಕ ಯೋಜನೆಗಳಿಗೆ ಇಂದು ಶುಭ ದಿನ. ಕೆಲಸದಲ್ಲಿ ಯಶಸ್ಸು ಸಿಗಲಿದೆ. ಪರೋಪಕಾರದ ಭಾವನೆ ನಿಮ್ಮಲ್ಲಿ ಮೂಡಬಹುದು. ಮೋಜು-ಮಸ್ತಿಯಲ್ಲಿ ದಿನ ಕಳೆಯಲಿದ್ದೀರಿ.

ಕನ್ಯಾ ರಾಶಿ

ಇಂದು ಲಕ್ಷ್ಮಿಯ ಕೃಪೆ ನಿಮ್ಮ ಮೇಲಿರುತ್ತದೆ. ಆರ್ಥಿಕ ಸಂಕಷ್ಟ ನಿವಾರಣೆಯಾಗಲಿದೆ. ಕುಟುಂಬಸ್ಥರೊಂದಿಗೆ ಆನಂದವಾಗಿ ಕಾಲ ಕಳೆಯಲಿದ್ದೀರಿ. ಆರೋಗ್ಯ ಉತ್ತಮವಾಗಿರುತ್ತದೆ. ಖರ್ಚಿನ ಮೇಲೆ ನಿಯಂತ್ರಣವಿರಲಿ.

ತುಲಾ ರಾಶಿ

ಮಾತಿನ ಮೇಲೆ ನಿಯಂತ್ರಣ ಇಟ್ಟುಕೊಳ್ಳಿ. ಅನೈತಿಕ ಕೆಲಸಗಳಿಂದ ದೂರವಿರಿ. ಹೊಸ ಸಂಬಂಧಗಳು ಅನಿಷ್ಠಕಾರಕವಾಗಬಹುದು. ಆರ್ಥಿಕ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ವೃಶ್ಚಿಕ ರಾಶಿ

ಇಂದು ಸಾಮಾನ್ಯ ಕೆಲಸಗಳನ್ನು ಮರೆತು ಮೋಜು-ಮಸ್ತಿಯಲ್ಲಿ ತೊಡಗಿಕೊಳ್ಳಲಿದ್ದೀರಿ. ಮನರಂಜನಾ ಸ್ಥಳಕ್ಕೆ ತೆರಳಲಿದ್ದೀರಿ. ಇದರಿಂದ ಮನಸ್ಸು ಪ್ರಸನ್ನವಾಗಲಿದೆ. ಸಮಾಜದಲ್ಲಿ ಗೌರವ ಪ್ರತಿಷ್ಠೆ ದೊರೆಯಲಿದೆ.

ಧನು ರಾಶಿ

ಇಂದು ನಿಮಗೆ ಹರ್ಷೋಲ್ಲಾಸದ ದಿನ. ಮನೆಯಲ್ಲಿ ಆನಂದದ ವಾತಾವರಣವಿರುತ್ತದೆ. ನಿಮ್ಮ ಆರೋಗ್ಯ ಕೂಡ ಉತ್ತಮವಾಗಿರುತ್ತದೆ. ವ್ಯವಹಾರದಲ್ಲೂ ಲಾಭವಾಗಲಿದೆ.

ಮಕರ ರಾಶಿ

ದೃಢ ನಿಶ್ಚಯ ಮತ್ತು ಆತ್ಮವಿಶ್ವಾಸದಿಂದ ಕೆಲಸ ಪೂರ್ಣಗೊಳಿಸುತ್ತೀರಿ. ವ್ಯವಹಾರದಲ್ಲಿ ನಿಮ್ಮ ಬೌದ್ಧಿಕ ಪ್ರತಿಭೆಯ ಪ್ರಯೋಜನ ಪಡೆಯಲಿದ್ದೀರಿ. ಉದ್ಯೋಗದಲ್ಲಿ ಪದೋನ್ನತಿಯ ಯೋಗವಿದೆ.

ಕುಂಭ ರಾಶಿ

ನಿಮ್ಮ ಮನಸ್ಸು ಬಹಳ ಸಂವೇದನಾಶೀಲವಾಗಿರುತ್ತದೆ. ಆರ್ಥಿಕ ಲಾಭವಾಗಲಿದೆ. ವಿದೇಶದಲ್ಲಿರುವ ಸಂಬಂಧಿಕರಿಂದ ಶುಭ ಸಮಾಚಾರ ಬರಲಿದೆ. ಧಾರ್ಮಿಕ ಕಾರ್ಯ ಮತ್ತು ಯಾತ್ರೆಗಾಗಿ ಅಧಿಕ ಹಣ ಖರ್ಚಾಗಲಿದೆ.

ಮೀನ ರಾಶಿ

ಇಂದು ಮಹತ್ವದ ನಿರ್ಣಯ ಕೈಗೊಳ್ಳಲು ಉತ್ತಮ ದಿನ. ಸೃಜನಾತ್ಮಕ ಶಕ್ತಿ ವೃದ್ಧಿಸಲಿದೆ. ವೈಚಾರಿಕ ದೃಢತೆಯಿಂದಾಗಿ ಕೆಲಸ ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳ್ಳಲಿದೆ. ಸಂಗಾತಿಯ ಸಂಪೂರ್ಣ ಸಹಯೋಗ ಸಿಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...