alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆಯಲ್ಲಿ ಎಂದೂ ಈ ಫೋಟೋಗಳನ್ನು ಹಾಕಬೇಡಿ

ಮನೆಯಲ್ಲಿ ಸಾಮಾನ್ಯವಾಗಿ ಕುಟುಂಬಸ್ಥರ ಫೋಟೋಗಳಿರುತ್ತವೆ. ಸುಂದರವಾಗಿ ಅಲಂಕಾರ ಮಾಡಿಕೊಂಡು ಇಲ್ಲವೆ ಸುಮಧುರ ಕ್ಷಣದಲ್ಲಿ ತೆಗೆದ ಫೋಟೋವನ್ನು ಮನೆಯಲ್ಲಿ ಹಾಕಲಾಗುತ್ತದೆ. ಆದ್ರೆ ಮನೆಯಲ್ಲಿ ಹಾಕಿದ ಫೋಟೋ ಕೂಡ ಧನಾತ್ಮಕ ಹಾಗೂ ನಕಾರಾತ್ಮಕ ಪ್ರಭಾವ ಬೀರುತ್ತದೆ. ವಾಸ್ತುಶಾಸ್ತ್ರದ ಪ್ರಕಾರ ಕೆಲವೊಂದು ಫೋಟೋಗಳನ್ನು ಮನೆಯಲ್ಲಿ ಹಾಕಬಾರದು.

ಬಹುತೇಕ ಮನೆಯಲ್ಲೀಗ ಒಂದೇ  ಮಗುವಿರುತ್ತದೆ. ತಂದೆ-ತಾಯಿ ಹಾಗೂ ಮಗು ಒಟ್ಟಿಗೆ ತೆಗೆಸಿಕೊಂಡ ಫೋಟೋವನ್ನು ಮನೆಯಲ್ಲಿ ಹಾಕಲಾಗುತ್ತದೆ. ಫಿಂಗ್ ಶುಯಿ ಪ್ರಕಾರ ಇದು ಸರಿಯಲ್ಲ. ಮನೆಯಲ್ಲಿ ಮೂರು ಜನರಿರುವ ಫೋಟೋ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.

ಅದ್ರಲ್ಲೂ ಮೂರು ಸ್ನೇಹಿತರು ಒಟ್ಟಿಗಿರುವ ಫೋಟೋವನ್ನು ಮನೆಯಲ್ಲಿ ಹಾಕುವುದು ಒಳ್ಳೆಯದಲ್ಲ. ಇದು ಅಧಿಕ ಪ್ರಭಾವ ಬೀರುತ್ತದೆ. ಸ್ನೇಹಿತರ ಮಧ್ಯೆ ಬಿರುಕು ಮೂಡುವ ಸಾಧ್ಯತೆಯಿರುತ್ತದೆ.

ಮೂರು ಮಂದಿ ಇರುವ ಫೋಟೋ ಅವಶ್ಯವಾಗಿ ಬೇಕೆಂದಾದ್ರೆ ಅಕ್ಕ-ಪಕ್ಕ ಕುಳಿತು ಫೋಟೋ ತೆಗೆಸಿಕೊಳ್ಳಬೇಡಿ. ತ್ರಿಕೋನಾಕಾರದಲ್ಲಿ ಕುಳಿತು ಫೋಟೋ ತೆಗೆಸಿಕೊಳ್ಳಿ. ಕುಟುಂಬದ ಹಿರಿಯ ಮೇಲಿರಬೇಕು.

ಮನೆಯ ಎದುರಿನ ಗೋಡೆಗೆ ಎಂದೂ ಇಂಥ ಫೋಟೋಗಳನ್ನು ಹಾಕಬಾರದು.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...