alex Certify
ಕನ್ನಡ ದುನಿಯಾ       Mobile App
       

Kannada Duniya

ರಕ್ಷಾಬಂಧನದ ದಿನ ಈ ಕೆಲಸ ಮಾಡಿದ್ರೆ ದೂರವಾಗಲಿದೆ ಬಡತನ

pooja_ki_thal_1502012525_618x347

ನೀವು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದು, ಹಣವಿಲ್ಲದೆ ಸಂಬಂಧ ಸುಧಾರಣೆ ಸಾಧ್ಯವಿಲ್ಲ ಎಂಬ ಪರಿಸ್ಥಿತಿಯಲ್ಲಿದ್ದರೆ ರಕ್ಷಾ ಬಂಧನ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಶುಭ ಗಳಿಗೆ. ರಕ್ಷಾ ಬಂಧನದ ದಿನ ಸಹೋದರಿ ಸಹೋದರನ ಕೈಗೆ ರಾಖಿ ಕಟ್ಟಿ ಆತನ ಆಯಸ್ಸು ವೃದ್ಧಿಗೆ, ರಕ್ಷಣೆಗೆ ಪ್ರಾರ್ಥನೆ ಮಾಡ್ತಾಳೆ.

ನೀವು ಬಡವರಾಗಿದ್ದು ಆರ್ಥಿಕ ವೃದ್ಧಿ ಬಯಸಿದ್ದರೆ ರಕ್ಷಾ ಬಂಧನದ ದಿನ ಕೆಲವೊಂದು ಉಪಾಯಗಳನ್ನು ಅನುಸರಿಸಿ. ನಿಮ್ಮ ಸಹೋದರಿ ಮೂಲಕ ನಿಮ್ಮ ಆರ್ಥಿಕ ಸ್ಥಿತಿಯನ್ನು ವೃದ್ಧಿಸಿಕೊಳ್ಳಬಹುದು.

ನಿಮ್ಮ ಸಹೋದರಿ ಕೈಯಿಂದ  ಗುಲಾಬಿ ಬಣ್ಣದ ಬಟ್ಟೆ, ಅಕ್ಷತೆ ಹಾಗೂ ಅಡಿಕೆ ಒಂದು ರೂಪಾಯಿ ನಾಣ್ಯವನ್ನು ಪಡೆಯಿರಿ.

ಇದಾದ ನಂತ್ರ ಬಟ್ಟೆ, ಸಿಹಿಯನ್ನು ಉಡುಗೊರೆ ರೂಪದಲ್ಲಿ ನೀಡಿ. ನಂತ್ರ ಆಶೀರ್ವಾದ ಪಡೆಯಿರಿ.

ಗುಲಾಬಿ ಬಟ್ಟೆಯಲ್ಲಿ ಎಲ್ಲ ವಸ್ತುವನ್ನು ಗಂಟು ಕಟ್ಟಿ ಹಣವಿಡುವ ಜಾಗದಲ್ಲಿ ಇಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...