alex Certify
ಕನ್ನಡ ದುನಿಯಾ       Mobile App
       

Kannada Duniya

ಯಾವ ರಾಶಿಗೆ ಸುಖ ನೀಡಲಿದೆ ಶನಿವಾರ ಸಂಭವಿಸಲಿರುವ ಸೂರ್ಯ ಗ್ರಹಣ

ಈ ವರ್ಷದ ಕೊನೆಯ ಸೂರ್ಯಗ್ರಹಣ ಆಗಸ್ಟ್ ತಿಂಗಳಿನಲ್ಲಿ ಸಂಭವಿಸಲಿದೆ. ಆಗಸ್ಟ್ 11ರ ಶನಿವಾರ ವರ್ಷದ ಕೊನೆಯ ಸೂರ್ಯಗ್ರಹಣ ಸಂಭವಿಸಲಿದೆ. ಈ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ರಷ್ಯಾ, ಕಝಿಕಿಸ್ತಾನ, ಮಂಗೋಲಿಯಾ, ಕೆನಡಾ, ಗ್ರೀನ್ಲ್ಯಾಂಡ್, ಐಸ್ಲ್ಯಾಂಡ್ ಸೇರಿದಂತೆ  ಚೀನಾದಲ್ಲಿ ಗೋಚರಿಸಲಿದೆ.

ಭಾಗಶಃ ಸೂರ್ಯಗ್ರಹಣ ಆಗಸ್ಟ್ 11ರ ಮಧ್ಯಾಹ್ನ 1.32ಕ್ಕೆ ಶುರುವಾಗಿ ಸಂಜೆ 5 ಗಂಟೆಗೆ ಮುಕ್ತಾಯವಾಗಲಿದೆ. ಸೂತಕ ಕಾಲ 12 ಗಂಟೆ ಮೊದಲೇ ಅಂದ್ರೆ ರಾತ್ರಿ 1.30 ಕ್ಕೆ ಶುರುವಾಗಲಿದೆ. ಭಾರತದಲ್ಲಿ ಸೂರ್ಯಗ್ರಹಣ ಗೋಚರಿಸದ ಕಾರಣ ಸೂತಕದ ಪ್ರಭಾವವಿರುವುದಿಲ್ಲ.

ಭಾರತದಲ್ಲಿ ಸೂರ್ಯ ಗ್ರಹಣ ಗೋಚರಿಸದೇ ಹೋದ್ರು ರಾಶಿಗಳ ಮೇಲೆ ಅದ್ರ ಪ್ರಭಾವ ಇದ್ದೇ ಇರುತ್ತದೆ.

ಮೇಷ ರಾಶಿಯವರಿಗೆ ಈ ಗ್ರಹಣ ನೋವುಂಟು ಮಾಡಲಿದೆ.

ವೃಷಭ ರಾಶಿಯವರಿಗೆ ಧನ ಪ್ರಾಪ್ತಿಯಾಗಲಿದೆ.

ಮಿಥುನ ರಾಶಿಯವರು ನಷ್ಟ ಅನುಭವಿಸುವ ಸಾಧ್ಯತೆ ಹೆಚ್ಚಿದೆ.

ಕರ್ಕ ರಾಶಿಯವರಿಗೆ ಹಾನಿಯಾಗಲಿದೆ.

ಸಿಂಹ ರಾಶಿಯವರು ಮೋಸ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ.

ಕನ್ಯಾ ರಾಶಿಯವರಿಗೆ ಲಾಭವಾಗಲಿದೆ.

ತುಲಾ ರಾಶಿಯವರಿಗೆ ಈ ಗ್ರಹಣ ಸುಖ ನೀಡಲಿದೆ.

ವೃಶ್ಚಿಕ ರಾಶಿಯವರ ಗೌರವಕ್ಕೆ ಧಕ್ಕೆ ಬರಲಿದೆ.

ಧನು ರಾಶಿಯವರು ಕಷ್ಟ ಎದುರಿಸಬೇಕಾಗುತ್ತದೆ.

ಮಕರ ರಾಶಿಯವರು ಸ್ತ್ರೀ ಸಂಬಂಧಿ ಸಮಸ್ಯೆ ಕಾಡಲಿದೆ.

ಕುಂಭ ರಾಶಿಯವರು ಸುಖ ಹಾಗೂ ಮನಸ್ಸಿಗೆ ಶಾಂತಿ ಸಿಗಲಿದೆ.

ಮೀನ ರಾಶಿಯವರಿಗೆ ಚಿಂತೆ ಕಾಡಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...