alex Certify
ಕನ್ನಡ ದುನಿಯಾ       Mobile App
       

Kannada Duniya

ಕುಂಕುಮದಲ್ಲಡಗಿದೆ ಆರೋಗ್ಯ- ಸಮೃದ್ಧಿಯ ಗುಟ್ಟು

2016_10image_12_47_300961943sindoor-ll

ಹಿಂದೂ ಸಂಪ್ರದಾಯದಲ್ಲಿ ಕುಂಕುಮಕ್ಕೆ ಸಾಕಷ್ಟು ಮಹತ್ವವಿದೆ. ದೇವರ ಪೂಜೆಯಿಂದ ಹಿಡಿದು, ತಂತ್ರ, ಮಂತ್ರಗಳಿಗೂ ಕುಂಕುಮ ಬೇಕು. ಮದುವೆಯಾದ ಮಹಿಳೆ ಕುಂಕುಮವನ್ನಿಟ್ಟುಕೊಂಡ್ರೆ ಆಕೆಯ ಮುತ್ತೈದೆತನ ಗಟ್ಟಿಯಾಗಿರುತ್ತದೆಯೆಂಬ ನಂಬಿಕೆ ಇದೆ. ನವರಾತ್ರಿಯ  ಸಂದರ್ಭದಲ್ಲಿಯೂ ಕುಂಕುಮವನ್ನು ಬಳಕೆ ಮಾಡುವುದರಿಂದ ಸಾಕಷ್ಟು ಶುಭ ಫಲಗಳು ನಿಮ್ಮದಾಗಲಿವೆ.

ನವರಾತ್ರಿಯ ಮಂಗಳವಾರ ಹಾಗೂ ಶನಿವಾರ ಶುದ್ಧ ತುಪ್ಪಕ್ಕೆ ಕುಂಕುಮವನ್ನು ಬೆರೆಸಿ ಹನುಮಂತನಿಗೆ ಅರ್ಪಣೆ ಮಾಡುವುದರಿಂದ ಪಾಪ ತೊಳೆದು ಹೋಗುವ ಜೊತೆಗೆ ಭಯ ದೂರವಾಗುತ್ತದೆ.

ದೇವಿ ದುರ್ಗಿಗೆ ಸಿಂಧೂರ ಅರ್ಪಣೆ ಮಾಡುವುದರಿಂದ ದುಃಖ ದೂರವಾಗುತ್ತದೆ. ಸಮೃದ್ಧಿ ಮನೆಯಲ್ಲಿ ನೆಲೆಸುತ್ತದೆ.

ಮುತ್ತೈದೆ ಸಿಂಧೂರವನ್ನು ಖರೀದಿ ಮಾಡಿ ಅದನ್ನು ಮೊದಲು ತಾಯಿ ಪಾರ್ವತಿಗೆ ಅರ್ಪಿಸಬೇಕು. ನಂತ್ರ ಅದನ್ನು ಪ್ರತಿದಿನ ತನ್ನ ಹಣೆಗೆ ಹಚ್ಚಿಕೊಳ್ಳುವುದರಿಂದ ಗಂಡನ ಆಯಸ್ಸು ವೃದ್ಧಿಯಾಗಲಿದೆ. ಸದಾ ಪ್ರೀತಿ ನೆಲೆಸಲಿದೆ.

ಪ್ರತಿದಿನ ಮನೆಯ ಮುಖ್ಯ ದ್ವಾರದ ಬಳಿ ಕುಂಕುಮದಿಂದ ಸ್ವಸ್ತಿಕವನ್ನು ಬಿಡಿಸಿ. ಇದರಿಂದ ನಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡುವುದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...