alex Certify
ಕನ್ನಡ ದುನಿಯಾ       Mobile App
       

Kannada Duniya

ಸುಖ ದಾಂಪತ್ಯ ಜೀವನಕ್ಕಾಗಿ ಜ್ಯೋತಿಷ್ಯದ ಮೊರೆ ಹೋದ ಸೋನಂ ಕಪೂರ್

ಬಾಲಿವುಡ್ ನಟಿ ಸೋನಂ ಕಪೂರ್ ಮದುವೆಯಾಗಿ ಒಂದು ವಾರ ಕಳೆದಿದೆ. ಸೋನಂ ಕಪೂರ್, ಆನಂದ್ ಅಹುಜಾ ಕೈ ಹಿಡಿದಿದ್ದಾಳೆ. ಸದ್ಯ ಸೋನಂ ಕಪೂರ್ ಮಂಗಳ ಸೂತ್ರದ ವಿಡಿಯೋ ವೈರಲ್ ಆಗಿದೆ. ಯಶಸ್ವಿ ದಾಂಪತ್ಯ ಜೀವನಕ್ಕಾಗಿ ಸೋನಂ ಕಪೂರ್ ಜ್ಯೋತಿಷ್ಯ ಶಾಸ್ತ್ರದ ಸಹಾಯ ಪಡೆದಿದ್ದಾಳೆ.

ಸೋನಂ ಕಪೂರ್ ಭಿನ್ನವಾದ ಮಂಗಳ ಸೂತ್ರವನ್ನು ಧರಿಸಿದ್ದಾಳೆ. ಮಂಗಳ ಸೂತ್ರದಲ್ಲಿ ಆನಂದ್ ಅಹುಜಾ ಹಾಗೂ ಸೋನಂ ಕಪೂರ್ ರಾಶಿಯ ಚಿನ್ಹೆಗಳಿವೆ. ಮಂಗಳ ಸೂತ್ರದಲ್ಲಿ ಮಿಥುನ ಹಾಗೂ ಸಿಂಹ ರಾಶಿಯ ಚಿಹ್ನೆಯಿದೆ. ಸೋನಂಳದ್ದು ಮಿಥುನ ರಾಶಿಯಾಗಿದ್ದು, ಆನಂದ್ ಅಹುಜಾ ರಾಶಿ ಸಿಂಹ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಿಥುನ ಹಾಗೂ ಸಿಂಹ ರಾಶಿ ಒಂದಾದ್ರೆ ಅವ್ರ ದಾಂಪತ್ಯ ಜೀವನ ಸುಖಕರವಾಗಿರುತ್ತದೆಯಂತೆ. ಈ ರಾಶಿಯವರು ಪರಸ್ಪರ ಭಾವನೆ ಹಾಗೂ ಅಭಿಪ್ರಾಯಗಳಿಗೆ ಗೌರವ, ಮನ್ನಣೆ ನೀಡ್ತಾರಂತೆ. ಜೀವನವನ್ನು ಎಂಜಾಯ್ ಮಾಡ್ತಾರಂತೆ. ಹಾಗಾಗಿ ಸೋನಂ ತನ್ನ ಮಂಗಳ ಸೂತ್ರವನ್ನು ಹೀಗೆ ವಿನ್ಯಾಸಗೊಳಿಸಿದ್ದಾಳಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...