alex Certify
ಕನ್ನಡ ದುನಿಯಾ       Mobile App
       

Kannada Duniya

ಬಡತನ, ಸಂಕಷ್ಟಕ್ಕೆ ಕಾರಣವಾಗುತ್ತೆ ಮನೆಯಲ್ಲಿರುವ ವಸ್ತು

ಎಷ್ಟು ಪ್ರಯತ್ನಪಟ್ಟರೂ ಕೆಲವೊಮ್ಮೆ ಮಾಡಿದ ಕೆಲಸದಲ್ಲಿ ಯಶಸ್ಸು ಸಿಗೋದಿಲ್ಲ. ಪದೇ ಪದೇ ಅಸಫಲತೆ ಕಾಡುತ್ತದೆ. ಮನೆಯಲ್ಲಿರುವ ಕೆಲವೊಂದು ವಸ್ತುಗಳು ಅಶುಭ ಫಲಕ್ಕೆ ಕಾರಣವಾಗುತ್ತವೆ. ಬಡತನ ಹೊಡೆದೋಡಿಸಿ ಸಫಲತೆ ಪ್ರಾಪ್ತಿಗೆ ಮನೆಯಲ್ಲಿರುವ ಕೆಲವೊಂದು ವಸ್ತುಗಳನ್ನು ತಕ್ಷಣ ಹೊರಗೆ ಹಾಕಿ.

ಮಲಗುವ ಕೋಣೆಯಲ್ಲಿ ಎಂದೂ ಕನ್ನಡಿಯನ್ನು ಹಾಕಬೇಡಿ. ಇದು ಪತಿ-ಪತ್ನಿ ಮಧ್ಯೆ ಸಣ್ಣ ಸಣ್ಣ ವಿಚಾರಕ್ಕೆ ಗಲಾಟೆಯಾಗಲು ಕಾರಣವಾಗುತ್ತದೆ. ಇದು ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಮನೆಯ ಕಪಾಟಿನ ಬಾಗಿಲನ್ನು ಸದಾ ತೆಗೆದಿಡಬೇಡಿ. ಇದು ಬಡತನವನ್ನು ಆಹ್ವಾನಿಸುತ್ತದೆ. ಮನೆಯಲ್ಲಿ ಒಂದಿಲ್ಲೊಂದು ಸಮಸ್ಯೆ ಕಾಡಲು ಕಾರಣವಾಗುತ್ತದೆ.

ಮನೆಯಲ್ಲಿರುವ ಕಪಾಟನ್ನು ಖಾಲಿ ಇಡಬೇಡಿ. ಕಪಾಟಿನಲ್ಲಿ ಸದಾ ಬೆಳ್ಳಿಯ ಒಂದು ನಾಣ್ಯ ಹಾಗೂ ಕೆಂಪು ಬಟ್ಟೆಯಿರಲಿ.

ಪರಕೆ ಹಾಗೂ ಕಸದ ಬುಟ್ಟಿಯನ್ನು ಎಂದೂ ಎಲ್ಲರು ನೋಡವಂತಹ ಸ್ಥಳದಲ್ಲಿ ಇಡಬೇಡಿ. ಮನೆ ಮುಂದೆಯಂತೂ ಅಪ್ಪಿತಪ್ಪಿ ಇಡಬೇಡಿ. ಇದು ಸಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡದಂತೆ ತಡೆಯುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...