alex Certify
ಕನ್ನಡ ದುನಿಯಾ       Mobile App
       
Kannada Duniya

ಜ.12 ಹಾಗೂ 13 ರ ರಾತ್ರಿಯೊಳಗೆ ಈ ಕೆಲಸ ಮಾಡಿ ಲಕ್ಷ್ಮಿ ಒಲಿಸಿಕೊಳ್ಳಿ

2017_1image_08_49_320158227shukerpushyanakshtra-jp-ll-1

ಜನವರಿ 13 ಶುಕ್ರವಾರ 2017 ರ ಮೊದಲ ಪುಷ್ಯ ನಕ್ಷತ್ರ. ಶುಕ್ರವಾರ ಬಂದಿರುವುದರಿಂದ ಅದು ಮತ್ತಷ್ಟು ಮಹತ್ವ ಪಡೆದಿದೆ. ಮಹಾಲಕ್ಷ್ಮಿಯ ಪ್ರೀತಿಯ ದಿನ ಬಂದಿರುವುದರಿಂದ ವಿಶೇಷತೆ ಹೆಚ್ಚಾಗಿದೆ.

ಇದನ್ನು ಶುಕ್ರಪುಷ್ಯ ಎಂದು ಕರೆಯಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ದಿನ ಮಾಡಿದ ಪುಣ್ಯಕೆಲಸಗಳ ಫಲ ಉಳಿದ ದಿನಗಳಿಗಿಂತ ಹೆಚ್ಚು ಬೇಗ ಲಭ್ಯವಾಗುತ್ತದೆ ಎಂಬ ನಂಬಿಕೆ ಇದೆ. ಶುಕ್ರಪುಷ್ಯದ ಆರಂಭ ಜನವರಿ 12 ರಾತ್ರಿ 2.32 ರಿಂದ ಶುರುವಾಗಲಿದೆ. ಜನವರಿ 13 ರ ರಾತ್ರಿ 1.47 ರವರೆಗೆ ಇರಲಿದೆ ಈ ಅವಧಿಯಲ್ಲಿ ಕೆಲ ಕೆಲಸಗಳನ್ನು ಮಾಡಿದ್ರೆ ಕುಟುಂಬ ವೃದ್ಧಿ ಹಾಗೂ ಧನ ವೃದ್ಧಿಯಾಗಲಿದೆ.

ಲಕ್ಷ್ಮಿ ಕುಳಿತಿರುವ ಬೆಳ್ಳಿ ನಾಣ್ಯವನ್ನು ಪೂಜೆ ಮಾಡಿ ನಂತ್ರ ಅದನ್ನು ಕಪಾಟಿನಲ್ಲಿಡಿ

ಲಕ್ಷ್ಮಿ ದೇವಸ್ಥಾನಕ್ಕೆ ಹೋಗಿ ಬಿಳಿ ಕಮಲದ ಹೂವನ್ನು ಅರ್ಪಿಸಿ.

ಕೇಸರಿ ಸೇರಿಸಿದ ಹಾಲನ್ನು ಲಕ್ಷ್ಮಿನಾರಾಯಣನಿಗೆ ಅರ್ಪಿಸಿ.

ಕೊಟ್ಟ ಹಣ ವಾಪಸ್ ಬರದೆ ಇದ್ದಲ್ಲಿ ಪುಷ್ಯ ನಕ್ಷತ್ರದ ಸಂಜೆ ಮನೆಯ ಈಶಾನ್ಯ ದಿಕ್ಕಿಗೆ ಆಕಳ ತುಪ್ಪ ಬಳಸಿ ದೀಪ ಬೆಳಗಿ.

ಶುಭ ಮುಹೂರ್ತದಲ್ಲಿ ಲಕ್ಷ್ಮಿಗಣೇಶನ ಬೆಳ್ಳಿ ಮೂರ್ತಿಯನ್ನು ತಂದು ಕಪಾಟಿನಲ್ಲಿಡಿ.

ಸಂಜೆ ಅಶ್ವತ್ಥ ಮರದ ಬಳಿ ಪಂಚಮುಖಿ ದೀಪವನ್ನು ಹಚ್ಚಿ. ಹಾಗೆ ಮೂರು ಸುತ್ತು ಪ್ರದಕ್ಷಿಣೆ ಮಾಡಿ.

ದೇವಿ ಲಕ್ಷ್ಮಿಗೆ ಕಮಲದ ಹಾರವನ್ನು ಹಾಕಿ.

ಹಣದ ಸಮಸ್ಯೆ ಇರುವವರು ಲಕ್ಷ್ಮಿ ಮಂದಿರದಿಂದ ನೀರನ್ನು ತೆಗೆದುಕೊಂಡು ಹೋಗಿ ಅಶ್ವತ್ಥ ಮರಕ್ಕೆ ಅರ್ಪಣೆ ಮಾಡಿ.

ವಿಷ್ಣು ಸಹಸ್ರನಾಮ ಪಠಣ ಮಾಡಿ. ಇದು ಸಾಧ್ಯವಾಗದಿದ್ದಲ್ಲಿ ಶ್ರೀಕೃಷ್ಣನ ಸಾವಿರ ನಾಮವನ್ನು ಪಠಣ ಮಾಡಿ.

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...
ಜ.12 ಹಾಗೂ 13 ರ ರಾತ್ರಿಯೊಳಗೆ ಈ ಕೆಲಸ ಮಾಡಿ ಲಕ್ಷ್ಮಿ ಒಲಿಸಿಕೊಳ್ಳಿ | Kannada Dunia | Kannada News | Karnataka News | India News