alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರೀಮಂತರನ್ನೂ ಬಡವರನ್ನಾಗಿಸುತ್ತೆ ಈ ಹವ್ಯಾಸ

287171-black-money700

ಹಣ ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲೊಂದು. ಹಣವಂತನಾಗಲು ಮನುಷ್ಯ ಏನೆಲ್ಲ ಮಾಡ್ತಾನೆ. ಶ್ರೀಮಂತರಾದ್ರೆ ಸಾಕಾಗೋದಿಲ್ಲ, ಶ್ರೀಮಂತಿಕೆಯನ್ನು ಉಳಿಸಿಕೊಂಡು ಬರಬೇಕಾಗುತ್ತೆ. ಮನುಷ್ಯನ ಕೆಲವೊಂದು ಹವ್ಯಾಸಗಳು ಶ್ರೀಮಂತನನ್ನೂ ಬಡವನನ್ನಾಗಿ ಮಾಡುತ್ತೆ. ಶ್ರೀಮಂತರ ಮನೆಯಲ್ಲಿರುವ ಲಕ್ಷ್ಮಿ ಮುನಿಸಿಕೊಂಡು ಮನೆ ತೊರೆಯುತ್ತಾಳೆ.

ಶ್ರೀಮಂತನಿರಲಿ, ಬಡವನಿರಲಿ ಲಕ್ಷ್ಮಿ ಒಲಿಸಿಕೊಳ್ಳಲು ಕೆಲವೊಂದು ಕೆಟ್ಟ ಹವ್ಯಾಸಗಳನ್ನು ಬಿಡಬೇಕಾಗುತ್ತದೆ.

ಸೂರ್ಯಾಸ್ತ ಹಾಗೂ ಸೂರ್ಯೋದಯದ ವೇಳೆ ಮಲಗಬಾರದು.

ಸೂರ್ಯ ಮುಳುಗಿದ ನಂತ್ರ ಮನೆಯನ್ನು ಗುಡಿಸಬಾರದು.

ಮಂಗಳವಾರ, ಗುರುವಾರ, ಶನಿವಾರ ಮತ್ತು ರಾತ್ರಿ ಯಾವುದೇ ಕಾರಣಕ್ಕೂ ಉಗುರನ್ನು ತೆಗೆಯಬಾರದು.

ಸಂಜೆ ಸಂಭೋಗ ಮಾಡಬಾರದು.

ಮಲಗುವ ವೇಳೆ ತಿಂದ ಪಾತ್ರೆಯನ್ನು ತೊಳೆಯದೆ ಹಾಗೆ ಇಡಬೇಡಿ.

ಪೊರಕೆಯನ್ನು ಕಾಲಿನಿಂದ ಒದೆಯಬೇಡಿ.

ಮನೆಯಲ್ಲಿರುವ ಮಗಳು, ತಾಯಿ, ಹೆಂಡತಿ, ಸಹೋದರಿ ಸೇರಿದಂತೆ ಯಾವುದೇ ಹೆಣ್ಣು ಮಗಳಿಗೆ ಅವಮಾನ ಮಾಡಬೇಡಿ.

ಚಪ್ಪಲಿ ಧರಿಸಿ ಎಂದೂ ಊಟ ಮಾಡಬೇಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...