alex Certify
ಕನ್ನಡ ದುನಿಯಾ       Mobile App
       

Kannada Duniya

ನವರಾತ್ರಿಯ ಕೊನೆ ದಿನ ಮಾಡಿ ಸಿದ್ಧಿದಾತ್ರಿ ಪೂಜೆ

ನವರಾತ್ರಿಯ ಒಂಭತ್ತನೇ ದಿನ ಸಿದ್ಧಿದಾತ್ರಿಯ ಆರಾಧನೆ ಮಾಡಲಾಗುತ್ತದೆ. ಈ ದೇವಿ ಕೇತು ಗ್ರಹದ ಮೇಲೆ ಅಧಿಪತ್ಯ ಸಾಧಿಸಿದ್ದಾಳೆ. ದೇಹ ತ್ಯಾಗ ಮಾಡಿದ ಆತ್ಮ ಸಿದ್ಧಿದಾತ್ರಿಯ ಸ್ವರೂಪವಾಗಿದೆ. ಅರ್ಧನಾರೀಶ್ವರ ರೂಪದಲ್ಲಿ ದೇವಿ ಅವತಾರವೆತ್ತಿದ್ದಾಳೆ. ಶಿವ-ಪಾರ್ವತಿಯ ಒಂದಾದ ರೂಪ ಅರ್ಧನಾರೀಶ್ವರ.

ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯೋ, ಈಶಿತ್ವ ಮತ್ತು ವಶಿತ್ವ ಸಿದ್ಧಿಗಳನ್ನೂ ದಯಪಾಲಿಸುವ ತಾಯಿ ಇವಳು. ಸಿದ್ಧದಾತ್ರಿಗೆ ಚತುರ್ಭುಜಗಳಿವೆ. ಕಮಲದ ಮೇಲೆ ಆಕೆ ಕುಳಿತಿದ್ದಾಳೆ. ಚಕ್ರ, ಶಂಖ, ಗದೆ ಹಾಗೂ ಕಮಲವನ್ನು ಆಕೆ ಧರಿಸಿದ್ದಾಳೆ.

ತಾಯಿಯನ್ನು ಭಕ್ತರು ಭಯ-ಭಕ್ತಿಯಿಂದ ಪೂಜೆ ಮಾಡಿದ್ರೆ ಸುಖ-ಸಂಪತ್ತು, ಶಾಂತಿ ಪ್ರಾಪ್ತವಾಗಲಿದೆ. ನವರಾತ್ರಿಯ ಕೊನೆ ದಿನ ಸಿದ್ಧಿದಾತ್ರಿ ಕೃಪೆಗಾಗಿ ಭಕ್ತರು ಮೊಸರು ಹಾಗೂ ಮಿಠಾಯಿಯನ್ನು ಅರ್ಪಿಸಬೇಕು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...