alex Certify
ಕನ್ನಡ ದುನಿಯಾ       Mobile App
       

Kannada Duniya

2018 ರಲ್ಲಿ ಮಾಡಬೇಡಿ ಈ ಕೆಲಸ: ಕಾಡುತ್ತೆ ಬಡತನ

2017 ಕಳೆದು 2018 ಶುರುವಾಗಿದೆ. ಹೊಸ ವರ್ಷದಲ್ಲಿ ನಾವು ಮಾಡುವ ಕೆಲ ತಪ್ಪುಗಳು ನಮ್ಮ ಆರ್ಥಿಕ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಯಿದೆ. ಹಾಗಾಗಿ ಹೊಸ ವರ್ಷದಲ್ಲಿ ಅಪ್ಪಿ ತಪ್ಪಿಯೂ ಕೆಲ ತಪ್ಪುಗಳನ್ನು ಮಾಡಬೇಡಿ. ಲಕ್ಷ್ಮಿ ಒಲಿಯುವಂತಹ ಕೆಲಸ ಮಾಡಿ.

ಮಹಿಳೆಯರನ್ನು ಸದಾ ಗೌರವಿಸಿ. ಅಗತ್ಯ ಸಮಯದಲ್ಲಿ ಮನೆಯ ಮಹಿಳೆಯರಿಗೆ ಉಡುಗೊರೆ ನೀಡುತ್ತಿರಿ.

ಬುಧವಾರ ಹಾಗೂ ಶುಕ್ರವಾರ ಹಣಕ್ಕೆ ಸಂಬಂಧಿಸಿದ ಕೆಲಸವನ್ನು ಮಾಡಿ.

ಶುಕ್ರವಾರ ಕುಟುಂಬದ ಸದಸ್ಯರೆಲ್ಲ ಸೇರಿ ತಾಯಿ ಲಕ್ಷ್ಮಿ ಪೂಜೆ ಮಾಡಿ.

ಹರಿದ ಪರ್ಸನ್ನ ಜೇಬಿನಲ್ಲಿಟ್ಟುಕೊಳ್ಳಬೇಡಿ. ದೇವಿ ಲಕ್ಷ್ಮಿ ಕೋಪಗೊಳ್ತಾಳೆ.

ಸಂಗಾತಿ ಜೊತೆ ಹೆಜ್ಜೆ ಮೇಲೆ ಹೆಜ್ಜೆಯಿಟ್ಟು ನಡೆಯಿರಿ. ಸುಖಿ ಕುಟುಂಬದಲ್ಲಿ ಲಕ್ಷ್ಮಿ ನೆಲೆಸುತ್ತಾಳೆ.

ಬೆಳಿಗ್ಗೆ ಎದ್ದ ತಕ್ಷಣ ನಿಮ್ಮ ಹಸ್ತರೇಖೆಯನ್ನು ನೋಡಿ ಮಂತ್ರ ಜಪಿಸಿ. ನಿಮ್ಮ ಮುಖ ನೋಡಬೇಡಿ.

ಯಾವುದೇ ಪೂಜೆ ಮಾಡುವ ಮೊದಲು ಗಣೇಶ ಪೂಜೆ ಮಾಡಿ.

ಭಾನುವಾರ ಅಶ್ವತ್ಥ ಪೂಜೆ ಮಾಡಬೇಡಿ. ಇದ್ರಿಂದ ಲಕ್ಷ್ಮಿ ಮುನಿಸಿಕೊಳ್ತಾಳೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...