alex Certify
ಕನ್ನಡ ದುನಿಯಾ       Mobile App
       

Kannada Duniya

ದಂಪತಿ ಒಂದು ತಿಂಗಳವರೆಗೆ ಅಪ್ಪಿತಪ್ಪಿಯೂ ಮಾಡಬೇಡಿ ಈ ಕೆಲಸ

2017_2image_14_19_061789997lovebond-ll-1

ಪಾಲ್ಗುಣ ಮಾಸದ ಪ್ರೀತಿಯ ವಾತಾವರಣ ಪ್ರೇಮಿಗಳು ಮತ್ತಷ್ಟು ಹತ್ತಿರಕ್ಕೆ ಬರುವಂತೆ ಮಾಡುತ್ತದೆ. ಪಾಲ್ಗುಣ ಮಾಸವನ್ನು  ಪ್ರೀತಿಯ ತಿಂಗಳೆಂದು ಕರೆಯಲಾಗುತ್ತದೆ. ಚಳಿ ಮುಗಿಯುತ್ತಿದ್ದು, ಬೇಸಿಗೆ ಆರಂಭವಾಗುವ ಕಾಲ ಇದಾಗಿದ್ದು, ಪ್ರಕೃತಿ ಪ್ರೀತಿಯ ಮಳೆ ಸುರಿಸುತ್ತದೆ.

ಪಾಲ್ಗುಣ ಮಾಸದಲ್ಲಿ ಪತಿ-ಪತ್ನಿ ಮಾಡುವ ಕೆಲವು ಕೆಲಸ ಅವರ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಅಪ್ಪಿ-ತಪ್ಪಿ ಮಾಡಿದ ತಪ್ಪು ಪಾಪಕ್ಕೆ ಕಾರಣವಾಗುತ್ತದೆ. ಶಾಸ್ತ್ರದ ಪ್ರಕಾರ ದಂಪತಿ ಈ ವಿಷಯದ ಬಗ್ಗೆ ವಿಶೇಷ ಗಮನ ನೀಡಬೇಕಾಗುತ್ತದೆ. ಹಗಲಿನಲ್ಲಿ ಎಂದು ದಂಪತಿ ಒಂದಾಗಬಾರದು. ಹೀಗೆ ಮಾಡಿದಲ್ಲಿ ಪಾಪ ಸುತ್ತಿಕೊಳ್ಳುತ್ತದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...