alex Certify
ಕನ್ನಡ ದುನಿಯಾ       Mobile App
       

Kannada Duniya

ಬಹುಬೇಗ ಮದುವೆಯಾಗಲು ಹೀಗೆ ಮಾಡಿ

2016_12image_11_52_593301102unmarried-ll

ಮದುವೆಯ ಋತು ಶುರುವಾಗಿದೆ. ಒಬ್ಬರು ಇಬ್ಬರಾಗುವ ಕಾಲ ಇದು. ಗಟ್ಟಿಮೇಳ ಮೊಳಗುತ್ತಿದೆ. ಅದ್ಧೂರಿ ಮದುವೆಯಿಂದ ಹಿಡಿದು ಸರಳ ಮದುವೆಗಳು ನಡೆಯುತ್ತಲಿದೆ.

ಆದ್ರೆ ಕಂಕಣ ಕೂಡಿ ಬರದೆ ದೇವರ ಮೊರೆ ಹೋದವರ ಸಂಖ್ಯೆ ಏನು ಕಡಿಮೆ ಇಲ್ಲ. ಗ್ರಹಗಳ ದೋಷಗಳಿಂದಾಗಿ ಕೆಲವರ ಮದುವೆ ವಯಸ್ಸು ಮೀರಿದ್ರೂ ಆಗೋದಿಲ್ಲ. ಅಂತವರು ಕೆಲವೊಂದು ನಿಯಮಗಳನ್ನು ತಪ್ಪದೆ ಪಾಲಿಸುತ್ತ ಬಂದಲ್ಲಿ ದೋಷ ನಿವಾರಣೆಯಾಗಿ ಮದುವೆ ಬೇಗ ನೆರವೇರುತ್ತದೆ.

ಮದುವೆಯಾಗದವರು ಪ್ರತಿದಿನ ಕೆಂಪು ಬಣ್ಣದ ಆಕಳಿಗೆ ಆಹಾರವನ್ನು ನೀಡಬೇಕು.

ಸೋಮವಾರ ರುದ್ರಾಭಿಷೇಕ ಮಾಡಿಸಬೇಕು.

ಮಂಗಳವಾರ ಹಾಗೂ ಶನಿವಾರ ಸಂಜೆ 5 ಗಂಟೆ ನಂತ್ರ ಸುಂದರಕಾಂಡವನ್ನು ಓದಬೇಕು.

ನೀರಿನಲ್ಲಿ ಪ್ರತಿದಿನ ಸೂರ್ಯನನ್ನು ನೋಡಬೇಕು.

ಮಂಗಳವಾರ ಹನುಮಂತನಿಗೆ ಕುಂಕುಮವನ್ನು ಅರ್ಪಿಸಿ. ದನಕ್ಕೆ ಬೆಲ್ಲದಿಂದ ಮಾಡಿದ ಆಹಾರವನ್ನು ನೀಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...