alex Certify ಜಗಳ ಮಾಯವಾಗಿ ಪ್ರೀತಿ ಉಳಿಸಿಕೊಳ್ಳಲು ಇಲ್ಲಿ ಮಾಡಬೇಕಂತೆ ಸ್ನಾನ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಗಳ ಮಾಯವಾಗಿ ಪ್ರೀತಿ ಉಳಿಸಿಕೊಳ್ಳಲು ಇಲ್ಲಿ ಮಾಡಬೇಕಂತೆ ಸ್ನಾನ….!

Bhadaiya Kund Of Madhya Pradesh - इस झरने में नहाने ...

ಸಂಗಾತಿಯನ್ನು ಅತಿಯಾಗಿ ಪ್ರೀತಿಸುವ ವ್ಯಕ್ತಿಗೆ ಒಂದು ಆತಂಕ ಕಾಡುತ್ತಿರುತ್ತದೆ. ಸಂಗಾತಿ ತನ್ನಿಂದ ದೂರವಾದ್ರೆ ಎಂಬ ಅಳುಕು ಇದ್ದೇ ಇರುತ್ತದೆ. ಸಂಗಾತಿಯಿಂದ ದೂರವಾದ್ರೆ ಎಂಬ ಭಯ ನಿಮ್ಮನ್ನು ಕಾಡ್ತಾ ಇದ್ದರೆ ಚಿಂತೆ ಬಿಡಿ. ಅದಕ್ಕೊಂದು ಉಪಾಯ ನಮ್ಮಲ್ಲಿದೆ.

ಮಧ್ಯಪ್ರದೇಶದ ಜಲಪಾತವೊಂದು ಪ್ರೇಮಿಗಳನ್ನು ಒಂದು ಮಾಡುವ ಶಕ್ತಿ ಹೊಂದಿದೆ. ಪ್ರೀತಿಯಿಂದ ವಂಚಿತರಾಗ್ತಿರುವ ಜೋಡಿ ಇಲ್ಲಿ ಬಂದು ಒಂದಾಗಿ ಸ್ನಾನ ಮಾಡಿದ್ರೆ ಮುನಿಸು ದೂರವಾಗುತ್ತದೆ ಎಂಬ ನಂಬಿಕೆ ಬಲವಾಗಿದೆ. ಶಿವಪುರದ bhadiya kund ಎಂಬಲ್ಲಿರುವ ಜಲಪಾತದಲ್ಲಿ ಸ್ನಾನ ಮಾಡಿದ್ರೆ ಜಗಳ ಮಾಯವಾಗಿ ಪ್ರೀತಿ ಹೆಚ್ಚಾಗುತ್ತದೆಯಂತೆ.

ಇಲ್ಲಿ ಸ್ನಾನ ಮಾಡಿದ ದಂಪತಿ ಇದು ಸತ್ಯ ಎಂದಿದ್ದಾರೆ. ಮೊದಲು ಸದಾ ಮನೆಯಲ್ಲಿ ಜಗಳ, ಗಲಾಟೆ ನಡೆಯುತ್ತಿತ್ತು. ಆದ್ರೆ ಇಲ್ಲಿ ಸ್ನಾನ ಮಾಡಿದ ನಂತ್ರ ನಾವು ಸುಖವಾಗಿದ್ದೇವೆ. ಜಗಳ ಮಾಡೋದಿಲ್ಲ ಎನ್ನುತ್ತಾರೆ. ಮಳೆಗಾಲದಲ್ಲಿ ಮಾತ್ರ ಈ ಜಲಪಾತ ಸೃಷ್ಟಿಯಾಗುತ್ತದೆ. ಸಂಗಾತಿ ಜೊತೆ ಅಲ್ಲಿಗೆ ಹೋಗಬೇಕೆಂದುಕೊಂಡವರು ಒಮ್ಮೆ ಹೋಗಿ ಬನ್ನಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...