alex Certify
ಕನ್ನಡ ದುನಿಯಾ       Mobile App
       

Kannada Duniya

ಧಾರ್ಮಿಕ ಹಚ್ಚೆ ಹಾಕಿಕೊಳ್ಳುವ ಮೊದಲು ಇದು ತಿಳಿದಿರಲಿ

ಈಗ ಹಚ್ಚೆ ಸಾಮಾನ್ಯ ಸಂಗತಿಯಾಗಿದೆ. ಸೌಂದರ್ಯ ಹೆಚ್ಚಿಸಿಕೊಳ್ಳಲು ಜನರು ಮೈಮೇಲೆಲ್ಲ ಹಚ್ಚೆ ಹಾಕಿಕೊಳ್ತಾರೆ. ಭಿನ್ನ-ಭಿನ್ನ ಹಚ್ಚೆಗಳ ಮೂಲಕ ಜನರನ್ನು ಆಕರ್ಷಿಸುತ್ತಾರೆ. ಆದ್ರೆ ಧಾರ್ಮಿಕ ಹಚ್ಚೆ ಹಾಕಿಸಿಕೊಳ್ಳುವ ಮುನ್ನ ಕೆಲವೊಂದು ಸಂಗತಿಗಳನ್ನು ತಿಳಿದಿರಬೇಕಾಗುತ್ತದೆ.

ಧಾರ್ಮಿಕ ಮಂತ್ರ, ದೇವರ ಚಿತ್ರ, ಓಂ, ಸ್ವಸ್ತಿಕ್ ಸೇರಿದಂತೆ ಧರ್ಮಕ್ಕೆ ಸಂಬಂಧಿಸಿದ ಅನೇಕ ಹಚ್ಚೆಗಳನ್ನು ನಾವು ಮನುಷ್ಯರ ಮೈ ಮೇಲೆ ಕಾಣ್ತೇವೆ. ಹಚ್ಚೆ ನಮ್ಮ ಸೌಂದರ್ಯ ವೃದ್ಧಿ ಜೊತೆಗೆ ಭಾವನೆಗಳ ಮೇಲೆ ಪ್ರಭಾವ ಬೀರುತ್ತದೆ. ಓಂ ಹಾಗೂ ಸ್ವಸ್ಥಿಕ್ ಹಚ್ಚೆ ನಮ್ಮ ಮನಸ್ಸಿನ ಭಾವನೆಯನ್ನು ಬದಲಿಸುವ ಶಕ್ತಿ ಹೊಂದಿದೆ.

ಹಚ್ಚೆ ಸರಿಯಾದ ಆಕೃತಿಯಲ್ಲಿ ಮೂಡಿ ಬಂದ್ರೆ ಚಿಂತೆಯಿಲ್ಲ. ಹಚ್ಚೆ ರೂಪ ಬದಲಾದ್ರೆ ಕಷ್ಟವೆನ್ನುತ್ತಾರೆ ತಜ್ಞರು. ಓಂ ಉಲ್ಟಾ ಆದ್ರೆ ಇಲ್ಲವೆ ಗಣೇಶನ ಆಕೃತಿಯಲ್ಲಿ ವ್ಯತ್ಯಾಸವಾದ್ರೆ ಹಚ್ಚೆ ಸಮಸ್ಯೆಯಾಗಿ ಕಾಡುತ್ತದೆ. ಮನುಷ್ಯನ ಭಾವನೆ ಮೇಲೆ ಅದು ನೇರವಾಗಿ ಪ್ರಭಾವ ಬೀರುತ್ತದೆ. ನಕಾರಾತ್ಮಕ ಚಿಂತನೆ ಹೆಚ್ಚಾಗುತ್ತದೆ. ಇದ್ರಿಂದ ಒತ್ತಡ ಜಾಸ್ತಿಯಾಗುತ್ತದೆ. ಬೇರೆಯವರ ಜೊತೆ ನೀವು ನಡೆದುಕೊಳ್ಳುವ ರೀತಿಯಲ್ಲೂ ಸಾಕಷ್ಟು ಬದಲಾವಣೆಯಾಗುತ್ತದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...