alex Certify
ಕನ್ನಡ ದುನಿಯಾ       Mobile App
       

Kannada Duniya

ಲಕ್ಷ್ಮಿ ಪೂಜೆ ನಂತ್ರ ಈ ವಸ್ತುಗಳನ್ನು ಕಪಾಟಿನಲ್ಲಿಡಿ

ಅಕ್ಟೋಬರ್ 19ರಂದು ದೇಶದಾದ್ಯಂತ ಲಕ್ಷ್ಮಿ ಪೂಜೆ ಮಾಡಲಾಗ್ತಿದೆ. ಧನ-ಸಂಪತ್ತಿಗಾಗಿ ತಾಯಿ ಲಕ್ಷ್ಮಿ ಹಾಗೂ ಗಣೇಶನ ಪೂಜೆ ಮಾಡ್ತಾರೆ ಭಕ್ತರು. ಜ್ಯೋತಿಷ್ಯದಲ್ಲಿ ಧನಾಭಿವೃದ್ಧಿಗೆ ಕೆಲವೊಂದು ಉಪಾಯಗಳನ್ನು ಹೇಳಲಾಗಿದೆ. ಈ ಉಪಾಯಗಳನ್ನು ಅನುಸರಿಸುವುದ್ರಿಂದ ಸಂಪತ್ತಿನ ವೃದ್ಧಿಯಾಗುತ್ತದೆ.

ಜ್ಯೋತಿಷ್ಯದಲ್ಲಿ ಕಪಾಟನ್ನು ಇಡುವ ಸ್ಥಳದ ಬಗ್ಗೆಯೂ ಹೇಳಲಾಗಿದೆ. ಅದ್ರ ಪ್ರಕಾರ ಮನೆಯ ಉತ್ತರ ದಿಕ್ಕಿಗೆ ಕಪಾಟಿಡುವುದು ಶುಭ.

ಲಕ್ಷ್ಮಿ ಪೂಜೆ ಮಾಡಿದ ನಂತ್ರ ಕಪಾಟಿನಲ್ಲಿ ಹಣ ಹಾಗೂ ಆಭರಣವನ್ನಿಡುವ ಜೊತೆಗೆ ಲಕ್ಷ್ಮಿ ದೇವಿಯ ಮೂರ್ತಿಯನ್ನಿಟ್ಟರೆ ಧನಾಗಮನವಾಗಲಿದೆ.

ಲಕ್ಷ್ಮಿ ಪೂಜೆ ವೇಳೆ ಗೋಮತಿ ಚಕ್ರವನ್ನಿಟ್ಟು ಪೂಜೆ ಮಾಡಬಹುದು. ನಂತ್ರ ಕಪಾಟಿನಲ್ಲಿ ಕೆಂಪು ಬಟ್ಟೆಯಿಟ್ಟು ಅದ್ರ ಮೇಲೆ ಗೋಮತಿ ಚಕ್ರವನ್ನಿಡಬೇಕು.

ಲಕ್ಷ್ಮಿ ಪೂಜೆಯಲ್ಲಿ ಕವಡೆಗೂ ಮಹತ್ವವಿದೆ. ಪೂಜೆ ನಂತ್ರ ಕೆಂಪು ಬಟ್ಟೆಯಲ್ಲಿ ಸುತ್ತಿ ಕವಡೆಯನ್ನು ಕಪಾಟಿನಲ್ಲಿಡಿ. ಪೂಜೆಗೆ ಇಟ್ಟ ಆಭರಣ ಹಾಗೂ ನಾಣ್ಯಗಳನ್ನು ಕೂಡ ನೀವು ಕೆಂಪು ಬಟ್ಟೆಯಲ್ಲಿ ಸುತ್ತಿ ಕಪಾಟಿನಲ್ಲಿಡಬಹುದು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...