alex Certify
ಕನ್ನಡ ದುನಿಯಾ       Mobile App
       

Kannada Duniya

ಹೋಳಿಯವರೆಗೆ ಅಪ್ಪಿತಪ್ಪಿಯೂ ಇದನ್ನು ಮಾಡಬೇಡಿ

ಮಾರ್ಚ್ 2 ರಂದು ಹೋಳಿ. ಮಾರ್ಚ್ 1 ರಂದು ಹೋಳಿ ದಹನ ನಡೆಯಲಿದೆ. ಹಿಂದು ಪಂಚಾಂಗದ ಪ್ರಕಾರ ಪಾಲ್ಗುಣ ಮಾಸದ ಹುಣ್ಣಿಮೆಯಂದು ಹೋಳಿ ಆಚರಿಸಲಾಗುತ್ತದೆ. ಫೆಬ್ರವರಿ 23 ರಿಂದ ಹೋಳಾಷ್ಟಕ ವೃತ ಶುರುವಾಗಿದೆ. ಅಂದ್ರೆ ಇನ್ನು ಎಂಟು ದಿನ ಯಾವುದೇ ಶುಭ ಕೆಲಸ ಮಾಡುವ ಹಾಗಿಲ್ಲ.

ಉತ್ತರ ಭಾರತದ ಹಿಂದುಗಳು ಇದನ್ನು ಅಮಂಗಳವೆಂದು ಭಾವಿಸುತ್ತಾರೆ. ಯಾವುದೇ ಶುಭ ಕೆಲಸ ಮಾಡುವುದಿಲ್ಲ. ಈ ದಿನಗಳಲ್ಲಿ ಕೆಲವೊಂದು ಕೆಲಸಗಳನ್ನು ಮಾಡಬಾರದೆಂದು ನಂಬಲಾಗಿದೆ. ಈ ದಿನಗಳಲ್ಲಿ ಪತಿ-ಪತ್ನಿ ಸಂಬಂಧ ಬೆಳೆಸಬಾರದು. ಆಗ ಜನಿಸುವ ಮಕ್ಕಳು ಜೀವನಪೂರ್ತಿ ಕಷ್ಟ ಅನುಭವಿಸುತ್ತಾರೆಂಬ ನಂಬಿಕೆಯಿದೆ.

ಲಕ್ಷ್ಮಿ ಕೃಪೆಗೆ ಪಾತ್ರರಾಗಬೇಕೆಂದಾದಲ್ಲಿ ಈ ದಿನಗಳಲ್ಲಿ ಗಲಾಟೆ ಮಾಡಬೇಡಿ. ಮನೆಯಲ್ಲಿ ಶಾಂತಿ ವಾತಾವರಣವಿರಲಿ.

ಈ ಎಂಟು ದಿನ ಬೆಳಿಗ್ಗೆ ಬೇಗ ಏಳಬೇಕು. ಸ್ನಾನ ಮಾಡಿ ಸೂರ್ಯನಿಗೆ ಜಲವನ್ನು ಅರ್ಪಿಸಬೇಕು. ಸೂರ್ಯ ನೆತ್ತಿಯ ಮೇಲೆ ಬಂದಾಗ ಎದ್ದರೆ ಹೋಳಿ ದಿನ ಮಾಡಿದ ಪೂಜೆ ಫಲ ನೀಡುವುದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...