alex Certify
ಕನ್ನಡ ದುನಿಯಾ       Mobile App
       

Kannada Duniya

ದುಡಿದ ಹಣ ಸಣ್ಣಪುಟ್ಟ ತಪ್ಪು ಮಾಡಿ ಕಳೆದುಕೊಳ್ಳಬೇಡಿ

2016_12image_15_03_018728477moneymistakes-ll

ಮನಸ್ಸಿನ ಆಸೆ ಈಡೇರಿಸಿಕೊಳ್ಳಲು ವ್ಯಕ್ತಿ ತನ್ನ ಕೈಲಾದಷ್ಟು ಕೆಲಸ ಮಾಡ್ತಾನೆ. ಕೆಲವೊಮ್ಮೆ ಎಷ್ಟೇ ಕೆಲಸ ಮಾಡಿದ್ರೂ ಸಣ್ಣಪುಟ್ಟ ತಪ್ಪುಗಳು ನಮ್ಮನ್ನು ಬೆಳೆಯಲು ಬಿಡೋದಿಲ್ಲ. ಅದ್ರಲ್ಲೂ ಆರ್ಥಿಕ ಬೆಳವಣಿಗೆಗೆ ಅಡ್ಡಿಯುಂಟಾಗುತ್ತದೆ. ಹಾಗಾಗಿ ನಾವು ಮಾಡುವ ಕೆಲಸದ ಬಗ್ಗೆ ಗಮನ ಇಟ್ಟುಕೊಳ್ಳುವುದು ಅಗತ್ಯ. ಸಣ್ಣಪುಟ್ಟ ತಪ್ಪುಗಳಾಗದಂತೆ ನೋಡಿಕೊಳ್ಳಬೇಕು.

ಪೊರಕೆ, ಬುಟ್ಟಿ, ಮಾಪ್ ಗಳನ್ನು ಮುಕ್ತ ಜಾಗದಲ್ಲಿಡುವುದರಿಂದ ಕುಟುಂಬ ಸದಸ್ಯರ ಪ್ರಗತಿಯಲ್ಲಿ ಹಿನ್ನಡೆಯುಂಟಾಗುತ್ತದೆ.

ಪೊರಕೆಯನ್ನು ಯಾವಾಗಲೂ ಅಡಗಿಸಿಡಿ. ಅಡುಗೆ ಮನೆಯಲ್ಲಿ ಎಂದೂ ಪೊರಕೆಯನ್ನಿಡಬೇಡಿ. ಇದರಿಂದಾಗಿ ಧಾನ್ಯ ಹಾಗೂ ಹಣದ ಅಭಾವವುಂಟಾಗುತ್ತದೆ.

ಕೆಲಸವಾದ ನಂತ್ರ ಬೀರು ಬಾಗಿಲು ಹಾಕಿ. ಬೀರು ಬಾಗಿಲು ತೆರೆದಿದ್ದರೆ ನಕಾರಾತ್ಮಕ ಶಕ್ತಿ ಪ್ರಭಾವ ಹೆಚ್ಚಾಗುತ್ತದೆ.

ಮನೆಯಲ್ಲಿರುವ ಬೀರುವಿನ ಒಳಗೆ ಗಣೇಶ ಹಾಗೂ ಲಕ್ಷ್ಮಿಕೆತ್ತನೆ ಇರುವ ಬೆಳ್ಳಿ ನಾಣ್ಯವನ್ನು ಇಡಿ.

ಮಲಗುವ ಕೋಣೆಯಲ್ಲಿ ಬೆಡ್ ಮುಂದೆ ಕನ್ನಡಿ ಇಡಬೇಡಿ.

ಸ್ನಾನ ಗೃಹವನ್ನು ಯಾವಾಗ್ಲೂ ಕ್ಲೀನಾಗಿಡಿ. ಹಾಗೆ ಯಾವಾಗ್ಲೂ ಬಾಗಿಲು ಮುಚ್ಚಿರಲಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...