alex Certify
ಕನ್ನಡ ದುನಿಯಾ       Mobile App
       

Kannada Duniya

21 ಶುಕ್ರವಾರದವರೆಗೆ ಈ ಕೆಲಸ ಮಾಡಿ ಫಲ ನೋಡಿ

ಜಾತಕದ ದೋಷದಿಂದಾಗಿ ಸುಲಭ ಕೆಲಸಗಳು ಕೂಡ ಕಠಿಣವಾಗುತ್ತವೆ. ಎಷ್ಟು ಕಷ್ಟಪಟ್ಟರೂ ಹಣ ಕೈ ಸೇರುವುದಿಲ್ಲ. ಜಾತಕ ದೋಷದಿಂದಾಗುವ ಈ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸಿಕೊಳ್ಳುವ ಉಪಾಯ ಜ್ಯೋತಿಷ್ಯ ಶಾಸ್ತ್ರದಲ್ಲಿದೆ. ನಿಯಮಿತವಾಗಿ ಉಪಾಯ ಮಾಡುತ್ತ ಬಂದಲ್ಲಿ ಯಶಸ್ಸು ನಿಮ್ಮದಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಧನ ಸಂಬಂಧಿ ಸಮಸ್ಯೆ ಎದುರಾಗಿದ್ದರೆ 21  ಶುಕ್ರವಾರ ಸಣ್ಣ ಕನ್ಯೆಯರಿಗೆ ಖೀರ್ ಅಥವಾ ಸಕ್ಕರೆ ಮಿಠಾಯಿಯನ್ನು ತಿನ್ನಿಸಬೇಕು. ಹೀಗೆ ಮಾಡಿದಲ್ಲಿ ತಾಯಿ ಲಕ್ಷ್ಮಿ ಕೃಪೆಗೆ ಪಾತ್ರರಾಗುವಿರಿ.

ಮನೆಯಲ್ಲಿ ಅಕ್ವೆರಿಯಂ ಇಡಿ. ಇದ್ರಲ್ಲಿ 8 ಗೋಲ್ಡ್ ಫಿಶ್ ಹಾಗೂ ಒಂದು ಕಪ್ಪು ಮೀನನ್ನಿಡಿ. ಉತ್ತರ ಅಥವಾ ಉತ್ತರ-ಪೂರ್ವ ದಿಕ್ಕಿನಲ್ಲಿಡಿ. ಮೀನು ಸತ್ತರೆ ತಕ್ಷಣ ಅದನ್ನು ತೆಗೆದು ಬೇರೆ ಮೀನನ್ನು ಅಕ್ವೆರಿಯಂಗೆ ಹಾಕಿ. ಇದ್ರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ವೃದ್ಧಿಯಾಗುತ್ತದೆ.

ತಾಮ್ರದ ಲೋಟಕ್ಕೆ ನೀರು ಹಾಕಿ ಅದಕ್ಕೆ ಸ್ವಲ್ಪ ಚಂದನವನ್ನು ಹಾಕಿ ಮಲಗುವ ವೇಳೆ ತಲೆ ಬಳಿ ಇಟ್ಟು ಮಲಗಿ. ಬೆಳಿಗ್ಗೆ ಅದನ್ನು ಗಿಡಕ್ಕೆ ಹಾಕಿ. ಕೆಟ್ಟ ದೃಷ್ಟಿಯಿಂದ ಇದು ನಿಮ್ಮನ್ನು ರಕ್ಷಿಸುತ್ತದೆ.

ಪ್ರತಿ ಮಂಗಳವಾರ ಸಿಹಿ ಉಂಡೆಯನ್ನು ಹನುಮಂತನಿಗೆ ಅರ್ಪಿಸಿ. ನಂತ್ರ ಪ್ರಸಾದವನ್ನು ಕನ್ಯೆಯರಿಗೆ ನೀಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...