alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ಅದೃಷ್ಟ ಬದಲಿಸುತ್ತೆ ನೀವು ಧರಿಸುವ ಚಪ್ಪಲಿ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ವಸ್ತುವಿನ ಮೇಲೂ ಒಂದಲ್ಲ ಒಂದು ಗ್ರಹದ ಪ್ರಭಾವವಿರುತ್ತದೆ. ಚಪ್ಪಲಿ ಮೇಲೆ ಕೂಡ ಗ್ರಹದ ಪ್ರಭಾವವಿರುತ್ತದೆ. ಸಿದ್ಧಾಂತದ ಪ್ರಕಾರ ಮನುಷ್ಯದ ಜಾತಕದ ಎಂಟನೇ ಮನೆ ಆತನ ಪಾದಕ್ಕೆ ಸಂಬಂಧಿಸಿದ್ದಾಗಿರುತ್ತದೆ. ಜಾತಕದ ಎಂಟನೇ ಮನೆ ಆನಂದ ಹಾಗೂ ಐಷಾರಾಮಿ ಜೀವನದ ಬಗ್ಗೆ ಹೇಳುತ್ತದೆ.

ಕೆಲವೊಮ್ಮೆ ನಾವು ಧರಿಸುವ ಚಪ್ಪಲಿ ನಮ್ಮ ಜಾತಕದ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ಜೀವನದಲ್ಲಿ ಆರ್ಥಿಕ ನಷ್ಟ, ತೊಂದರೆಗಳಿಗೆ ಕಾರಣವಾಗುತ್ತದೆ. ಚಪ್ಪಲಿಗಳ ಮೇಲೆ ಶನಿ ತನ್ನ ಅಧಿಪತ್ಯ ಸಾಧಿಸಿರುತ್ತಾನೆ. ಹಾಗಾಗಿ ಚಪ್ಪಲಿ ಧರಿಸುವ ವೇಳೆ ಕೆಲವೊಂದು ಸಂಗತಿಗಳನ್ನು ತಿಳಿದಿರಬೇಕಾಗುತ್ತದೆ. ತಪ್ಪಿ ಹಾಕಿಕೊಂಡ ಚಪ್ಪಲಿ ಶಾಂತಿ ಕೆಡಿಸುವ ಸಾಧ್ಯತೆ ಹೆಚ್ಚಿರುತ್ತದೆ.

ಉಡುಗೊರೆಯಾಗಿ ನೀಡಿದ ಅಥವಾ ಕದ್ದ ಚಪ್ಪಲಿಯನ್ನು ಎಂದೂ ಹಾಕಿಕೊಳ್ಳಬಾರದು.

ಹರಿದ ಅಥವಾ ಹಾಳಾದ ಚಪ್ಪಲಿಯನ್ನು ಎಂದೂ ಧರಿಸಬಾರದು.

ಕಚೇರಿಯಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ಬೂದು ಬಣ್ಣದ ಶೂ ಧರಿಸುವುದ್ರಿಂದ ಕೆಲಸದಲ್ಲಿ ಅಡೆತಡೆಯುಂಟಾಗುತ್ತದೆ.

ಕಾಫಿ ಬಣ್ಣದ ಶೂವನ್ನು ಅಥವಾ ಚಪ್ಪಲಿಯನ್ನು ಬ್ಯಾಂಕ್ ಸಿಬ್ಬಂದಿ ಹಾಗೂ ಅಧ್ಯಯನ ಮಾಡುವ ಸ್ಥಳದಲ್ಲಿರುವವರು ಧರಿಸಬಾರದು.

ನೀರಿಗೆ ಸಂಬಂಧಿಸಿದ ಹಾಗೂ ಆಯುರ್ವೇದಕ್ಕೆ ಸಂಬಂಧಿಸಿದ ವ್ಯಕ್ತಿಗಳು ನೀಲಿ ಬಣ್ಣದ ಚಪ್ಪಲಿಯನ್ನು ಹಾಕಬಾರದು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...