alex Certify
ಕನ್ನಡ ದುನಿಯಾ       Mobile App
       

Kannada Duniya

ಬೇಗ ಮದುವೆಯಾಗ್ಬೇಕಾ? ಹೀಗೆ ಮಾಡಿ

ಆಧುನಿಕ ಜೀವನದಲ್ಲಿ ವೃತ್ತಿ, ಕುಟುಂಬ ನಿರ್ವಹಣೆ, ಫ್ಯಾಷನ್ ಹೆಸರಿನಲ್ಲಿ ವಯಸ್ಸಾಗಿದ್ದು ತಿಳಿಯೋದಿಲ್ಲ. ವಯಸ್ಸು ಹೆಚ್ಚಾದ ಯುವಕ/ಯುವತಿಯ ರಿಗೆ ನಂತ್ರ ಸಂಗಾತಿ ಸಿಗುವುದು ಕಷ್ಟ. ಜಾತಕ ಹೊಂದುವುದಿಲ್ಲ ಇಲ್ಲವೆ ಮತ್ತ್ಯಾವುದೋ ಸಮಸ್ಯೆ ಕಾಡಲು ಶುರುವಾಗುತ್ತದೆ. ಇಂಥ ವೇಳೆ ಅವಿವಾಹಿತ ಯುವಕ/ಯುವತಿಯರು ಶಾಸ್ತ್ರದಲ್ಲಿ ಹೇಳಿದ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ.

ಪ್ರೇಮಿಗೆ ಗುಲಾಬಿ ಹೂ ನೀಡುವ ಮುನ್ನ ಅದ್ರಲ್ಲಿರುವ ಮುಳ್ಳನ್ನು ತೆಗೆದು ನೀಡಬೇಕು. ಇದು ವಿವಾಹಿತ ಜೀವನ ಸುಖವಾಗಿರಲು ಕಾರಣವಾಗುತ್ತದೆ.

ಅವಿವಾಹಿತರು ಕಾಲನ್ನು ಉತ್ತರಕ್ಕೆ ಹಾಗೂ ತಲೆಯನ್ನು ದಕ್ಷಿಣ ದಿಕ್ಕಿಗೆ ಹಾಕಿಯೇ ಮಲಗಬೇಕು.

ವಾಸ್ತು ಶಾಸ್ತ್ರದ ಪ್ರಕಾರ ಅವಿವಾಹಿತರ ಕೋಣೆ ಗುಲಾಬಿ, ತಿಳಿ ಹಳದಿ, ಬಿಳಿ ಬಣ್ಣದಿಂದ ಕೂಡಿರಬೇಕು.

ಮದುವೆಯಾಗದ ವ್ಯಕ್ತಿಗಳು ತಮ್ಮ ಮನೆಯ ನೈರುತ್ಯ ದಿಕ್ಕಿನಲ್ಲಿ ಕೆಂಪು ಹೂವಿನ ಚಿತ್ರವನ್ನು ಇಡಬೇಕು.

ಮದುವೆ ಮಾತುಕತೆಗೆ ಹೋದಾಗ ಮುಖ ಒಳ ಬಾಗಿಲಿನ ಕಡೆ ಇರುವಂತೆ ನೋಡಿಕೊಳ್ಳಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...