alex Certify
ಕನ್ನಡ ದುನಿಯಾ       Mobile App
       

Kannada Duniya

ಜನ್ಮಾಷ್ಠಮಿಯಂದು ಈ ಉಪಾಯ ಮಾಡಿ ಭಗವಂತನ ಕೃಪೆಗೆ ಪಾತ್ರರಾಗಿ

images-1

ನಾಗರಪಂಚಮಿ, ರಕ್ಷಾಬಂಧನವೆಲ್ಲ ಮುಗಿತು. ಇನ್ನು ಶ್ರೀಕೃಷ್ಣ ಜನ್ಮಾಷ್ಠಮಿ ಸಡಗರ. ಇನ್ನೇನು ಕೃಷ್ಣಜನ್ಮಾಷ್ಠಮಿ ಹತ್ತಿರ ಬರ್ತಾ ಇದೆ. ಈ ಬಾರಿ ಆಗಸ್ಟ್ 14 ರ ಸೋಮವಾರ ದಂದು ಕೃಷ್ಣ ಜನ್ಮಾಷ್ಠಮಿ ಆಚರಿಸಲಾಗ್ತಿದೆ. ಕೃಷ್ಣಜನ್ಮಾಷ್ಠಮಿಯಂದು ಮಾಡುವ ಕೆಲವೊಂದು ಕೆಲಸಗಳಿಂದ ಭಗವಂತ ಕೃಷ್ಣನ ಕೃಪೆ ಜೊತೆಗೆ ಲಕ್ಷ್ಮಿ ಕೃಪೆಯೂ ಲಭಿಸುತ್ತದೆ.

ಧನ ಪ್ರಾಪ್ತಿಗಾಗಿ ಜನ್ಮಾಷ್ಠಮಿಯಂದು ಬೆಳಿಗ್ಗೆ ಸ್ನಾನ ಮಾಡಿ ರಾಧಾ-ಕೃಷ್ಣ ದೇವಸ್ಥಾನಕ್ಕೆ ತೆರಳಿ ಭಗವಂತ ಕೃಷ್ಣನಿಗೆ ಹಳದಿ ಬಣ್ಣದ ಹಾರವನ್ನು ಅರ್ಪಿಸಬೇಕು.

ಭಗವಂತ ಕೃಷ್ಣನನ್ನು ವಿಷ್ಣುವಿನ ಅವತಾರವೆಂದು ನಂಬಲಾಗಿದೆ. ಜನ್ಮಾಷ್ಠಮಿಯ ದಿನ ದಕ್ಷಿಣ ಮುಖದ ಶಂಖಕ್ಕೆ ಜಲವನ್ನು ಹಾಕಿ ಭಗವಂತ ಕೃಷ್ಣನಿಗೆ ಅಭಿಷೇಕ ಮಾಡಿ. ಹೀಗೆ ಮಾಡುವುದರಿಂದ ಭಗವಂತ ಕೃಷ್ಣನ ಜೊತೆ ತಾಯಿ ಲಕ್ಷ್ಮಿ ಕೂಡ ಪ್ರಸನ್ನಳಾಗ್ತಾಳೆ. ಮನಸ್ಸಿನ ಆಸೆಗಳು ನೆರವೇರುತ್ತವೆ.

ಭಗವಂತ ಕೃಷ್ಣನ ವಿಶೇಷ ಕೃಪೆಗೆ ಪಾತ್ರರಾಗಬೇಕಾದ್ರೆ ಬಿಳಿ ಬಣ್ಣದ ಸಿಹಿ ತಿನಿಸು, ಸಾಬುದಾನದಿಂದ ಮಾಡಿದ ಖೀರ್ ಅರ್ಪಿಸಿ. ಅದಕ್ಕೆ ತುಳಸಿ ಎಲೆಯನ್ನು ಹಾಕಿ. ಇದ್ರಿಂದ ಭಗವಂತ ಶ್ರೀಕೃಷ್ಣ ಬೇಗ ಪ್ರಸನ್ನನಾಗ್ತಾನೆ.

ಎಲ್ಲ ಕೆಲಸ ಅಪೂರ್ಣವಾಗುತ್ತಿದ್ದರೆ ಜನ್ಮಾಷ್ಠಮಿಯಂದು ಕೃಷ್ಣನ ಮಂದಿರಕ್ಕೆ ತೆರಳಿ ತೆಂಗಿನಕಾಯಿ ಹಾಗೂ 11 ಬಾದಾಮಿಯನ್ನು ಅರ್ಪಿಸಿ.

ಉದ್ಯೋಗ ಬಯಸುವವರು ಜನ್ಮಾಷ್ಠಮಿಯಂದು ಖೀರ್ ತಯಾರಿಸಿ ಹುಡುಗಿಯರಿಗೆ ನೀಡಿ. ಹೀಗೆ ಮಾಡಿದ್ರೆ ಭಗವಂತನ ವಿಶೇಷ ಕೃಪೆ ಪ್ರಾಪ್ತವಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...