alex Certify
ಕನ್ನಡ ದುನಿಯಾ       Mobile App
       

Kannada Duniya

ತ್ರಯೋದಶಿಯಂದು ಈ ಸಮಯ ವಸ್ತುಗಳ ಖರೀದಿಗೆ ಬೆಸ್ಟ್

download

ನಾಳೆ ಕಾರ್ತೀಕ ಕೃಷ್ಣ ಪಕ್ಷದ ತ್ರಯೋದಶಿ. ಬೆಳ್ಳಿ, ಬಂಗಾರ, ಪಾತ್ರೆಗಳ ಖರೀದಿಗೆ ಶುಭ ದಿನ. ಬೆಳ್ಳಿಗ್ಗೆ 10 ಗಂಟೆ 30 ನಿಮಿಷದಿಂದ 12 ಗಂಟೆ 12 ನಿಮಿಷದವರೆಗೆ ರಾಹುಕಾಲವಿದೆ. ಆ ಸಮಯದಲ್ಲಿ ವಸ್ತುಗಳ ಖರೀದಿ ಒಳ್ಳೆಯದಲ್ಲ. ಯಾವ ಸಮಯ ವಸ್ತುಗಳ ಖರೀದಿಗೆ ಶುಭ ಎಂಬ ವಿವರ ಇಲ್ಲಿದೆ.

ನಾಳೆ ಬೆಳಗ್ಗೆ 9 ಗಂಟೆ 22 ನಿಮಿಷದಿಂದ ಬೆಳಿಗ್ಗೆ 10 ಗಂಟೆ 30 ನಿಮಿಷದವರೆಗೆ ಬೆಳ್ಳಿ, ಬಂಗಾರ ವಸ್ತುಗಳ ಖರೀದಿಗೆ ಬಹಳ ಒಳ್ಳೆಯ ಸಮಯವೆಂದು ಪರಿಗಣಿಸಲಾಗಿದೆ. 10 ಗಂಟೆ 30 ನಿಮಿಷದಿಂದ ಮಧ್ಯಾಹ್ನ 12 ಗಂಟೆ 12 ನಿಮಿಷದವರೆಗೆ ಯಾವುದೇ ವಸ್ತುಗಳನ್ನು ಖರೀದಿ ಮಾಡಬೇಡಿ.

ಮಧ್ಯಾಹ್ನ 12 ಗಂಟೆ 12 ನಿಮಿಷದಿಂದ 1 ಗಂಟೆ 28 ನಿಮಿಷದವರೆಗೆ ಶುಭಗಳಿಗೆ ಇದೆ. ನಾಲ್ಕು ಗಂಟೆ 12 ನಿಮಿಷದಿಂದ ಐದು ಗಂಟೆ 34 ನಿಮಿಷದವರೆಗೆ ಶುಭ ಸಮಯವಿದ್ದು, ಪಾತ್ರೆ ಖರೀದಿಗೆ ಇದು ಒಳ್ಳೆಯ ಗಳಿಗೆ ಎನ್ನಲಾಗಿದೆ. ಇದರ ನಂತ್ರ ಮಧ್ಯಮ ಫಲವಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...