alex Certify
ಕನ್ನಡ ದುನಿಯಾ       Mobile App
       

Kannada Duniya

ನಾಳೆಯಿಂದ 68 ದಿನಗಳ ಕಾಲ ವಿಶ್ವಕ್ಕೆ ಆಪತ್ತು..!

saturn-mars

ಏಪ್ರಿಲ್ 20 ರಿಂದ ಜೂನ್ 26ರವರೆಗೆ ವಿಶ್ವದಲ್ಲಿ ಅಶುಭ ಘಟನೆಗಳು ನಡೆಯುತ್ತದೆಯಂತೆ. ನೈಸರ್ಗಿಕ ಹಾಗೂ ಮಾನವ ನಿರ್ಮಿತ ಆಪತ್ತುಗಳು ಎದುರಾಗುವ ಸಾಧ್ಯತೆ ಇದೆಯಂತೆ. ಜ್ಯೋತಿಷ್ಯ ವಿಜ್ಞಾನದ ಪ್ರಕಾರ ಇನ್ನು 68 ದಿನಗಳಲ್ಲಿ ಮಂಗಳ ಹಾಗೂ ಶನಿಯ ಉಲ್ಟಾ ಚಲನೆಯಿಂದ ಸುನಾಮಿ ಹಾಗೂ ಭೂಕಂಪಗಳು ಸಂಭವಿಸುವ ಸಾಧ್ಯತೆ ಇದೆಯಂತೆ.

ಇದು ಮೊದಲಲ್ಲ. ಅನೇಕ ಬಾರಿ ಇದರ ಬಗ್ಗೆ ಹೇಳಲಾಗಿತ್ತು. ಜಲಪ್ರಳವಾಗುತ್ತದೆ, ಈ ಜಗತ್ತು ನಶಿಸಿ ಹೋಗುತ್ತದೆ ಎಂದೆಲ್ಲ ಭವಿಷ್ಯ ನುಡಿಯಲಾಗಿತ್ತು. ಜಲಪ್ರಳಯದ ದಿನಾಂಕವನ್ನು ಕೂಡ ನಿಗದಿಪಡಿಸಲಾಗಿತ್ತು. ಆದ್ರೆ ಆಗ ಏನೂ ಆಗಿರಲಿಲ್ಲ.

ವರದಿ ಪ್ರಕಾರ ಏಪ್ರಿಲ್ 20 ರಿಂದ 26 ರವರೆಗೆ ಎಲ್ಲ ಆರು ಗ್ರಹಗಳು ಉಲ್ಟಾ ಸಂಚರಿಸಲಿವೆಯಂತೆ. ಇದರಿಂದಾಗಿ ಶನಿ ಹಾಗೂ ಮಂಗಳ ವಕ್ರವಾಗಲಿದೆ. ಹಾಗಾಗಿ ವಿಶ್ವದಾದ್ಯಂತ ಅಶುಭ ಘಟನೆಗಳು ಸಂಭವಿಸಲಿವೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...