alex Certify
ಕನ್ನಡ ದುನಿಯಾ       Mobile App
       

Kannada Duniya

ಹುಟ್ಟುಹಬ್ಬದಂದು ಈ ಕೆಲಸ ಮಾಡಿದ್ರೆ ತುಂಬುತ್ತೆ ಬೊಕ್ಕಸ

ಈಗಿನ ದಿನಗಳಲ್ಲಿ ಜನ್ಮ ತಿಥಿ ಅಥವಾ ಜನ್ಮ ನಕ್ಷತ್ರದ ಅನುಸಾರ ಯಾರೂ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ. ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಜನ್ಮದಿನವನ್ನು ಆಚರಿಸಿಕೊಳ್ತಾರೆ. ಜ್ಯೋತಿಷ್ಯ ಶಾಸ್ತ್ರ ಈ ಬಗ್ಗೆ ಅನೇಕ ವಿಷಯಗಳನ್ನು ಹೇಳುತ್ತದೆ. ಹುಟ್ಟುಹಬ್ಬದಂದು ಏನು ಮಾಡಿದ್ರೆ ಒಳಿತು ಎಂಬ ಸಂಗತಿಯನ್ನು ತಿಳಿಸಿದೆ.

ಹುಟ್ಟು ಹಬ್ಬದಂದು ಲಕ್ಷ್ಮಿ ದೇವಸ್ಥಾನಕ್ಕೆ ಹೋಗಿ ಸೇವೆ ಮಾಡುವುದರಿಂದ ಸಂತೋಷ, ಸಮೃದ್ಧಿ, ಶ್ರೀಮಂತಿಕೆ ನಿಮ್ಮದಾಗುತ್ತದೆಯಂತೆ.

ನಿಮ್ಮ ಹುಟ್ಟುಹಬ್ಬ ಸೋಮವಾರದಂದು ಬಂದಿದ್ದರೆ ಲಕ್ಷ್ಮಿ ದೇವಸ್ಥಾನಕ್ಕೆ ಹೋಗಿ ಕೀರ್ ನೈವೇದ್ಯ ಮಾಡಿ ಬಡ ಕನ್ಯೆಗೆ ನೀಡಿ.

ಮಂಗಳವಾರ ನಿಮ್ಮ ಹುಟ್ಟು ಹಬ್ಬ ಬಂದಿದ್ದರೆ, ಲಕ್ಷ್ಮಿ ದೇವಿಗೆ ಉಡಿಸಿದ ಕೆಂಪು ಸೀರೆಯನ್ನು ಬ್ರಾಹ್ಮಣರ ಪತ್ನಿಗೆ ನೀಡಿ.

ಬುಧವಾರ ಹುಟ್ಟುಹಬ್ಬವಾದ್ರೆ ಹಸಿರು ಗಾಜಿನ ಬಳೆಗಳನ್ನು ಲಕ್ಷ್ಮಿ ದೇವರಿಗೆ ಅರ್ಪಿಸಿ, ಅದನ್ನು ಹುಡುಗಿಯರಿಗೆ ನೀಡಿ.

ಗುರುವಾರ ಲಕ್ಷ್ಮಿಗೆ ನೈವೇದ್ಯ ಮಾಡಿದ ಸೋಂಪನ್ನು ಬ್ರಾಹ್ಮಣರಿಗೆ ನೀಡಿ.

ಶುಕ್ರವಾರ ಅತ್ರವನ್ನು ಲಕ್ಷ್ಮಿಗೆ ಅರ್ಪಿಸಿ, ನಂತ್ರ ಅದನ್ನು ಬ್ರಾಹ್ಮಣ ಕನ್ಯೆಗೆ ನೀಡಿ.

ಶನಿವಾರ ಹುಟ್ಟುಹಬ್ಬವಾದ್ರೆ ಹಣ್ಣುಗಳನ್ನು ಲಕ್ಷ್ಮಿಗೆ ಅರ್ಪಿಸಿ ನಂತ್ರ ಅದನ್ನು ಕಾರ್ಮಿಕರಿಗೆ ಕೊಡಿ.

ಭಾನುವಾರ ಹುಟ್ಟುಹಬ್ಬವಾದ್ರೆ ಲಕ್ಷ್ಮಿ ದೇವಿಗೆ ಅರ್ಪಿಸಿದ ಗೋಧಿ ಹಾಗೂ ಕಾಕಂಬಿಯನ್ನು ಬಡವರಿಗೆ ಹಂಚಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...