alex Certify
ಕನ್ನಡ ದುನಿಯಾ       Mobile App
       

Kannada Duniya

ನಾಳೆ ಸಂಪೂರ್ಣ ಸೂರ್ಯಗ್ರಹಣ

download (2)ನಾಳೆ ಬೆಳಿಗ್ಗೆ ಸುಮಾರು 1 ಗಂಟೆಯ ಕಾಲ ನಡೆಯುವ ಗ್ರಹಣಕ್ಕೆ ‘ಕೇತುಗ್ರಸ್ಥ ಸೂರ್ಯ ಗ್ರಹಣ’ ಎಂದು ಹೇಳಲಾಗುತ್ತದೆ.

ಬೆಳಿಗ್ಗೆ 5.46 ಕ್ಕೆ ಪ್ರಾರಂಭವಾಗಿ 6.54 ರ ವರೆಗೆ ಇದು ಗೋಚರಿಸುತ್ತದೆ. ಶಾಸ್ತ್ರದ ಪ್ರಕಾರ ಗ್ರಹಣ ಸಮಯದಲ್ಲಿ ಆಹಾರ ಸೇವನೆ ಮಾಡಬಾರದು, ಮಲ ಮೂತ್ರ ವಿಸರ್ಜನೆ ಮಾಡಬಾರದು, ನಿದ್ರೆ ಮಾಡಬಾರದು ಹಾಗೂ ಈ ಸಮಯದಲ್ಲಿ ಪತಿ- ಪತ್ನಿಯರು ಒಂದಾಗಬಾರದು.

ಗ್ರಹಣದ ಸಮಯದಲ್ಲಿ ದೇವರ ಜಪ ಮಾಡಬೇಕು, ಗ್ರಹಣದ ನಂತರ ಮನೆಯನ್ನು ಶುಚಿಗೊಳಿಸಿ, ಸ್ನಾನ ಮಾಡಿ ಪೂಜೆ ಮಾಡಬೇಕು. ಇದರಿಂದ ಗ್ರಹಣದಿಂದ ಉಂಟಾಗುವ ದೋಷ ಪರಿಹಾರವಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...