alex Certify
ಕನ್ನಡ ದುನಿಯಾ       Mobile App
       

Kannada Duniya

ವರ್ಷದ ಕೊನೆಯ ಅಮವಾಸ್ಯೆಯಂದು ಈ ಕೆಲಸ ಮಾಡಿ

amavasya-1455611461

ಹೊಸ ವರ್ಷಕ್ಕೆ ದಿನಗಣನೆ ಆರಂಭವಾಗಿದೆ. ವರ್ಷಾಂತ್ಯದಲ್ಲಿ ಅಮವಾಸ್ಯೆ ಬಂದಿದೆ. ಡಿಸೆಂಬರ್ 28 ರಂದು ಶುದ್ಧ ಅಮವಾಸ್ಯೆಯಾದ್ರೆ, ಡಿಸೆಂಬರ್ 29 ರಂದು ಸ್ನಾನ ಹಾಗೂ ದಾನದ ಅಮವಾಸ್ಯೆಯಾಗಿದೆ. ಈ ಅಮವಾಸ್ಯೆಯಂದು ಮಾಡುವ ಸಣ್ಣ-ಪುಟ್ಟ ಕೆಲಸಗಳು ಹೊಸ ವರ್ಷದಲ್ಲಿ ಶುಭವನ್ನುಂಟು ಮಾಡಲಿದೆ. ಆರ್ಥಿಕ ವೃದ್ಧಿಗೆ ನೆರವಾಗಲಿದೆ.

ನೀರಿಗೆ ಎಳ್ಳು ಬೆರೆಸಿ ಶಿವಲಿಂಗಕ್ಕೆ ಅಭಿಷೇಕ ಮಾಡಿ.

ಭಗವಂತ ವಿಷ್ಣುವಿನ ದೇವಸ್ಥಾನಕ್ಕೆ ಹೋಗಿ ನೀಲಿ ಹೂ ಅರ್ಪಣೆ ಮಾಡಿ.

ಶಿವಲಿಂಗಕ್ಕೆ ಜೇನು ತುಪ್ಪ ಅಭಿಷೇಕ ಮಾಡಿ.

ತಾಯಿ ಗೌರಿ ಫೋಟಕ್ಕೆ ಕುಂಕುಮವನ್ನರ್ಪಿಸಿ.

ಶಿವಲಿಂಗಕ್ಕೆ ಪಂಚಾಮೃತದಭಿಷೇಕ ಮಾಡಿ.

ಗಣೇಶ ದೇವಸ್ಥಾನಕ್ಕೆ ಅಕ್ಕಿ-ಮೊಸರನ್ನು ಅರ್ಪಿಸಿ.

ಶಿವಲಿಂಗಕ್ಕೆ ಅಕ್ಕಿ ಪಾಯಸವನ್ನರ್ಪಿಸಿ.

ಅಶ್ವತ್ಥ ಮರಕ್ಕೆ ನೀರನ್ನು ಅರ್ಪಿಸಿ. ಜಪ ಮಾಡಿ.

ಶನಿ ದೇವಸ್ಥಾನಕ್ಕೆ ತೆರಳಿ ಎಣ್ಣೆಯನ್ನು ನೀಡಿ. ಕಪ್ಪು ಎಳ್ಳು, ಕಪ್ಪು ಬಟ್ಟೆಯನ್ನು ದಾನವಾಗಿ ನೀಡಬಹುದು.

ಕೋಪ ಮಾಡಿಕೊಳ್ಳಬೇಡಿ. ಸಿಟ್ಟು, ಗಲಾಟೆ ಮಾಡಬೇಡಿ.

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...