alex Certify
ಕನ್ನಡ ದುನಿಯಾ       Mobile App
       

Kannada Duniya

ಅಮವಾಸ್ಯೆ ರಾತ್ರಿ ಪೂಜೆ ಮಾಡಿದ್ರೆ ಧನ-ಸಂಪತ್ತು ವೃದ್ಧಿ

2016_11image_08_56_080458566amavas-ll

ಮಂಗಳವಾರ, ನವೆಂಬರ್ 29 ಅಮವಾಸ್ಯೆ. ಮಂಗಳವಾರದ ಅಮವಾಸ್ಯೆಗೆ ಶಾಸ್ತ್ರದ ಪ್ರಕಾರ ಮಹತ್ವದ ಸ್ಥಾನವಿದೆ. ಇಚ್ಛೆಗಳನ್ನು ಈಡೇರಿಸುವ ರಾತ್ರಿ ಎಂದು ಇದನ್ನು ಪರಿಗಣಿಸಲಾಗಿದೆ. ಮಂತ್ರ-ತಂತ್ರ ಮಾಡುವವರು ಈ ದಿನ ವಿಶೇಷ ಸಿದ್ಧಿಗಳನ್ನು ಪಡೆಯಲು ಪ್ರಯತ್ನಿಸ್ತಾರೆ.

ಅಮವಾಸ್ಯೆಯ ರಾತ್ರಿ ಯಾರ ಮನೆಯಲ್ಲಿ ಲಕ್ಷ್ಮಿ ಪೂಜೆ ಮಾಡಲಾಗುತ್ತದೆಯೋ ಆ ಮನೆಯಲ್ಲಿ ತಾಯಿ ಲಕ್ಷ್ಮಿ, ಚಿನ್ನ ಹಾಗೂ ಆಭರಣ ರೂಪದಲ್ಲಿ ನೆಲೆಸುತ್ತಾಳೆ. ಅಮವಾಸ್ಯೆಯಂದು ತನ್ನ ಸಂಪೂರ್ಣ ಶಕ್ತಿಯೊಂದಿಗೆ ಲಕ್ಷ್ಮಿ ಮನೆಯನ್ನು ಪ್ರವೇಶ ಮಾಡ್ತಾಳೆ. ಎರಡೂ ಕೈನಿಂದ ಲಕ್ಷ್ಮಿ ಆಶೀರ್ವಾದ ಮಾಡುತ್ತಾಳೆ.

ರಾತ್ರಿ ಕುಂಕುಮ ಹಾಗು ಶ್ರೀಗಂಧದಿಂದ ಮನೆಯ ಮುಖ್ಯ ದ್ವಾರದ ಮುಂದೆ ಕಮಲ, ಸುದರ್ಶನ ಚಕ್ರ, ಸ್ವಸ್ತಿಕ, ಶಂಖ, ದೇವತೆ ಲಕ್ಷ್ಮಿ, ತ್ರಿಶೂಲ್ ವನ್ನು ಬಿಡಿಸಿ.

ರಕ್ತದಾನ ಮಾಡುವುದರಿಂದ ಮಾನಸಿಕ ಅಸ್ವಸ್ಥತೆಯಿಂದ ಮುಕ್ತಿ ಸಿಗಲಿದೆ.

ಪೂರ್ವಜರಿಂದ ಆಶೀರ್ವಾದ ಪಡೆಯಲು ಅವರನ್ನು ನೆನೆದು ದಾನ, ತರ್ಪಣ ಬಿಡಬೇಕು.

ಸದಾ ಸುಮಂಗಲಿಯಾಗಬೇಕೆಂದು ಬಯಸುವ ಮಹಿಳೆಯರು ಅಶ್ವಥ ಪೂಜೆಯನ್ನು ಮಾಡಬೇಕು.

ಅಶ್ವಥ ಮರವನ್ನು ಮುಟ್ಟಿ ಪೂಜೆ ಮಾಡುವುದರಿಂದ ಪಾಪ ನಾಶವಾಗಿ, ಆಯಸ್ಸು ಹೆಚ್ಚಾಗುತ್ತದೆ.

ಕೆಂಪು ಬಣ್ಣದ ಎತ್ತು ಅಥವಾ ಆಕಳಿಗೆ ಕಾಕಂಬಿಯನ್ನು ನೀಡಿ.

ಬ್ರಹ್ಮಚಾರಿಗಳು ಹಾಗೂ ಪಂಡಿತರಿಗೆ ಕೆಂಪು ಬಣ್ಣದ ಬಟ್ಟೆ, ಹಣ್ಣನ್ನು ದಾನ ಮಾಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...