alex Certify
ಕನ್ನಡ ದುನಿಯಾ       Mobile App
       

Kannada Duniya

2020 ರಲ್ಲಿ ಈ ರಾಶಿಯವರನ್ನ ಕಾಡಲಿದ್ದಾನೆ ಶನಿ

ಪ್ರತಿ ಎರಡೂವರೆ ವರ್ಷಗಳ ನಂತರ ಶನಿಯು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶ ಮಾಡ್ತಾನೆ. ಶನಿಯ ರಾಶಿ ಬದಲಾವಣೆ ಎಲ್ಲ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜಾತಕದಲ್ಲಿ ಶನಿ ಅಶುಭವಾಗಿದ್ದರೆ ಆರ್ಥಿಕ ಸಮಸ್ಯೆ, ಅನಾರೋಗ್ಯ ಸೇರಿದಂತೆ ಅನೇಕ ಸಮಸ್ಯೆಗಳು ಕಾಡುತ್ತವೆ.

ಜನವರಿ 24, 2020 ರಂದು ಶನಿಯ ರಾಶಿಚಕ್ರ ಬದಲಾಗಲಿದೆ. ಜನವರಿ 24 ರಂದು ಶನಿಯು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಶನಿ ಮಕರ ರಾಶಿಗೆ ಪ್ರವೇಶ ಮಾಡ್ತಿದ್ದಂತೆ ಉಳಿದ ರಾಶಿಗಳ ಮೇಲೆ ಅನೇಕ ಪರಿಣಾಮ ಬೀರಲಿದೆ. ಬೇರೆ ಬೇರೆ ರಾಶಿಗೆ ಅವ್ರ ಜಾತಕದ ಪ್ರಕಾರ ಬೇರೆ ಬೇರೆ ಪ್ರಭಾವವುಂಟಾಗಲಿದೆ.

ಶನಿ, ಮಕರ ರಾಶಿಗೆ ಪ್ರವೇಶ ಮಾಡುವುದ್ರಿಂದ ವೃಷಭ ಹಾಗೂ ಕನ್ಯಾ ರಾಶಿಯವರು ಶನಿಯ ದುಷ್ಟಪರಿಣಾಮಗಳಿಂದ ಮುಕ್ತಿ ಹೊಂದಲಿದ್ದಾರೆ. ಕುಂಭ ರಾಶಿಯವರಿಗೆ ಸಾಡೇ ಸಾಥ್ ಶುರುವಾಗಲಿದೆ. ಇನ್ನು ವೃಶ್ಚಿಕ ರಾಶಿಯವರಿಗೆ ಸಾಡೇ ಸಾಥ್ ಮುಗಿಯಲಿದೆ.

ಶನಿಯ ಪ್ರಭಾವಕ್ಕೆ ಒಳಗಾಗುವವರು ಶನಿವಾರ ಶನಿದೇವರಿಗೆ ತೈಲವನ್ನು ಅರ್ಪಿಸಬೇಕು. ಅಶ್ವಥ ಮರದ ಪೂಜೆ ಮಾಡಬೇಕು. ಕಪ್ಪು ಎಳ್ಳನ್ನು ದಾನ ಮಾಡಬೇಕು.

ನಿಮ್ಮ ಭವಿಷ್ಯ ತಿಳಿಯಲು ಸಂಪರ್ಕಿಸಿ:
ಪಂಡಿತ್ ಅನಂತ್ ಪ್ರಸಾದ್ ಶರ್ಮಾ
ಮೊಬೈಲ್:‌ 9845626805

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...